60 ವಯಸ್ಸಿನ ಮುದುಕನ ಪ್ರೀತಿಯ ಬಲೆಗೆ ಬಿದ್ದ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್. ಈ ಮುದುಕ ಏನು ಕಡಿಮೆ ಇಲ್ಲ ಕಣ್ರಿ ಈತನ ಹಿನ್ನೆಲೆ ಏನು ಗೊತ್ತಾ

ಸುಶ್ಮಿತಾ ಸೇನ್ ಅವರ ಹೆಸರು ನಿಮಗೆಲ್ಲ ಚಿರಪರಿಚಿತ. ಸುಶ್ಮಿತಾ ಸೇನ್ ಅವರು ಮಿಸ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡ ಭಾರತದ ಮೊಟ್ಟ ಮೊದಲ ಮಹಿಳೆ. 1994 ರಲ್ಲಿ ಭವ್ಯ ಸುಂದರಿ ಪಟ್ಟ ಸುಷ್ಮಿತಾ ಸೇನ್ ಗೆ ಸಿಕ್ಕಿತ್ತು. 18 ನೇ ವಯಸ್ಸಿನಲ್ಲಿಯೇ ಸುಶ್ಮಿತಾ ಸೇನ್ ಇಂಥ ದೊಡ್ಡ ಸಾಧನೆಯನ್ನು ಮಾಡಿದವಳು. ಮಿಸ್ ಯುನಿವರ್ಸ್ ಆಗಿದ್ದ ಸುಸ್ಮಿತಾ ಸೇನ್ ಸಿನಿಮಾಗಳಲ್ಲಿ ನಟನೆ ಮಾಡೋಕೆ ಶುರು ಮಾಡಿದ್ರು. ಸಿನಿಮಾಗಳನ್ನು ಕೂಡ ಇವರಿಗೆ ಯಶಸ್ಸು ಸಿಕ್ಕಿತ್ತು. ಇದೀಗ ಸುಶ್ಮಿತಾ ಸೇನ್ ಅವರ ವೈಯಕ್ತಿಕ … Read more

error: Content is protected !!