Tag: Kriti kharabanda

ರಶ್ಮಿಕಾ ಮಂದಣ್ಣ ಗೆ ಮುಖಕ್ಕೆ ಹೊಡೆದಂತೆ ಕನ್ನಡ ಮಾತಾಡಿದ ಗೂಗ್ಲಿ ಚಿತ್ರದ ನಟಿ ಕೃತಿ ಕರಬಂಧ

ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ನಟ ನಟಿಯರು ಕೇವಲ ಸಿನಿಮಾಗಳಲ್ಲಿ ಅಷ್ಟೇ ಕನ್ನಡ ಪದವನ್ನು ಬಳಸುತ್ತಾರೆ. ನಿಜಜೀವನದಲ್ಲಿ ಸಿನಿಮಾ ತಾರೆಯರು ಕನ್ನಡಕ್ಕಿಂತ ಆಂಗ್ಲಭಾಷೆಯನ್ನು ಬಳಸೋದೇ ಜಾಸ್ತಿ. ಅದರಲ್ಲೂ ಹೀರೋಯಿನ್ ಗಳಂತೂ ಟಸ್ಸು ಪುಸ್ಸು ಅಂತ ಇಂಗ್ಲೀಷ್ ಮಾತಾಡಿ ಕೊಂಡು ಶೋಕಿ ಮಾಡುತ್ತಾರೆ. ಕನ್ನಡ…