Dboss: ಡಿ ಬಾಸ್ ಕುಂತ್ರು ಸುದ್ದಿ ನಿಂತ್ರು ಸುದ್ದಿ! ದರ್ಶನ್ ಅವರ ಹೆಸರಿನಲ್ಲಿ ದಾಖಲಾಯಿತು ಮತ್ತೊಂದು ರೆಕಾರ್ಡ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆ ನೆನಪಿರಬಹುದು ಒಂದು ಸಂದರ್ಭದಲ್ಲಿ ನಾವು ನಿಂತ್ರು ಸುದ್ದಿ ಕುಂತ್ರು ಸುದ್ದಿನೇ, ಒಟ್ಟಾರೆ ಪ್ರಚಾರದಲ್ಲಿ ಇರಬೇಕು ಎನ್ನುವುದಾಗಿ ತಮ್ಮ ವಿರುದ್ಧ ಕೇಳಿ ಬರುತ್ತಿದ್ದಂತಹ ಅಪಪ್ರಚಾರಗಳ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಆ ಮಾತು ನೂರಕ್ಕೆ ನೂರರಷ್ಟು ನಿಜ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ದರ್ಶನ್(Darshan) ಅವರು ಯಾವುದೇ ವಿಚಾರದ ಕುರಿತಂತೆ ಮಾತನಾಡದಿದ್ದರೂ ಕೂಡ ಅವರ ಹೆಸರು ಪ್ರಚಾರದಲ್ಲಿ ಇರೋದಂತೂ ನಿಜ. ಅದಕ್ಕೆ ಸಾಕ್ಷಿ ಅನ್ನುವಂತೆ ಈಗ ಕ್ರಾಂತಿ(Kranti) ಸಿನಿಮಾದ ಒಂದು … Read more

Kabzaa: ರಿಲೀಸ್ ಆಗ್ತಿರೋದು ಕಬ್ಜಾ ಫಿಲಂ! ಆದರೆ ಖುಷಿಯಾಗ್ತಿರೋದು ದರ್ಶನ್ ಅಭಿಮಾನಿಗಳಿಗೆ! ಇಲ್ಲಿ ಎಲ್ಲಾ ಉಲ್ಟಾಪಲ್ಟಾ.

Darshan Thoogudeepa ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಬ್ಜಾ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ಉಪ್ಪಿ ಅವರ ಜೊತೆಗೆ ಶಿವಣ್ಣ(Shivanna) ಹಾಗೂ ಕಿಚ್ಚ(Kiccha) ಕೂಡ ಇರುವುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಕಣ್ಣಿಗೆ ಹಬ್ಬ ನೀಡುವಂತಹ ಸನ್ನಿವೇಶ ಬಂದಿದೆ ಎಂದು ಹೇಳಬಹುದಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಪರಭಾಷೆಗಳನ್ನು ಕೂಡ ಮೆಚ್ಚಿಸಿದ್ದು ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಪರಭಾಷ … Read more

Hospet: ಚಪ್ಪಲಿಯನ್ನು ಎಸೆದಿದ್ದ ಹೊಸಪೇಟೆಯಲ್ಲಿ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕ್ರಾಂತಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮ್ಮ ಎರಡನೇ ಹಾಡಿನ ಬಿಡುಗಡೆಗಾಗಿ ಹೊಸಪೇಟೆಗೆ ಹೋಗಿದ್ದರು. ಈ ಸಮಯದಲ್ಲಿ ನಡೆದಂತಹ ಒಂದು ಕಹಿ ಘಟನೆ ಎಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಕಪ್ಪು ಚುಕ್ಕಿಯಾಗಿ ಉಳಿದುಕೊಂಡಿದೆ. ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ(Appu Fans) ನಡುವಿನ ಪರೋಕ್ಷ ಕಾದಾಟ ಎನ್ನುವುದು ನಿಜರೂಪವಾಗಿ ಇಲ್ಲಿ ಪರಿವರ್ತನೆಯಾಗಿತ್ತು. ಹೌದು ಗೆಳೆಯರೇ ಸಾಕಷ್ಟು ಜನರ ಸಮ್ಮುಖದಲ್ಲಿಯೇ ಬಹಿರಂಗವಾಗಿ ಅಪ್ಪು ಅಭಿಮಾನಿಗಳು ಎಂದು ಹೇಳಲಾಗುವ ಕೆಲವೊಂದು ವ್ಯಕ್ತಿಗಳು ದರ್ಶನ್(Darshan) … Read more

Darshan Thoogudeepa: ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಓಟಿಟಿಗೆ ಬಂದೇ ಬಿಡ್ತು ಕ್ರಾಂತಿ. ಯಾವಾಗ ಗೊತ್ತಾ?

Kranti ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಈಗಾಗಲೇ ಕಳೆದ ಜನವರಿ 26ರಂದು ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಮಾಡಿ ದಾಖಲೆ ನಿರ್ಮಿಸಿತ್ತು. ಸಾಕಷ್ಟು ವರ್ಷಗಳ ನಂತರ ಕ್ರಾಂತಿ(Kranti) ಸಿನಿಮಾದ ಮೂಲಕ ಡಿ ಬಾಸ್(Dboss) ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೂಡ ಭರ್ಜರಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿ ಚಿತ್ರತಂಡ … Read more

Darshan Thoogudeepa ಶಾಲೆಯಿಂದ ಮಗ ಮನೆಗೆ ಬಂದು ಅಳುತ್ತಿದ್ದದ್ದನ್ನು ನೋಡಿ ಡಿ ಬಾಸ್ ಪ್ರಿನ್ಸಿಪಲ್ ಗೆ ಹೋಗಿ ಏನು ಮಾಡಿದ್ರು ಗೊತ್ತಾ?

Darshan Thoogudeepa ದರ್ಶನ್ ತೂಗುದೀಪ್ ಶ್ರೀನಿವಾಸ್ ಎನ್ನುವ ಹೆಸರು ಕನ್ನಡ ಚಿತ್ರರಂಗದಲ್ಲಿ ಸದಾಕಾಲ ಎತ್ತರದ ಸ್ಥಳದಲ್ಲಿ ಮುಟ್ಟುವಂತೆ ಇರುವಂತಹ ಹೆಸರು ಎಂದರೆ ತಪ್ಪಾಗಲಾರದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾಗಾಗಿ ನೀಡುವಂತಹ ಡೆಡಿಕೇಶನ್ ಹಾಗೂ ಹಾರ್ಡ್ ವರ್ಕ್ ನಿಜಕ್ಕೂ ಕೂಡ ಯಾವೊಬ್ಬ ನಟನಿಂದಲೂ ಕೂಡ ಸರಿಗಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅವರ ಜೀವನದಲ್ಲಿ ಸಿನಿಮಾನೇ ಎಲ್ಲಾ ಎನ್ನಬಹುದು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದಾ ಕಾಲ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ … Read more

Darshan Thoogudeepa: ದರ್ಶನ್ ನನ್ನ ದೊಡ್ಡಮಗ ಯಾರು ತೊಂದರೆ ಕೊಡಬೇಡಿ, ಸೃಜನ್ ತಾಯಿ ಗಿರಿಜಮ್ಮ ಹೀಗೇಳಿದ್ಯಾಕೆ ಗೊತ್ತಾ?

Darshan Thoogudeepa ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಕ್ಸ್ ಆಫೀಸ್ ನಲ್ಲಿ ಶತಕವನ್ನು ಬಾರಿಸಿ ಮುನ್ನುಗುತ್ತಿದೆ. ನೆಗೆಟಿವ್ ಪ್ರಚಾರದ ನಡುವೆ ಕೂಡ ಕ್ರಾಂತಿ(Kranti) ಗೆದ್ದ ರೀತಿ ನಿಜಕ್ಕೂ ಕೂಡ ದರ್ಶನ್(Darshan) ಅಭಿಮಾನಿಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾ ರಸಿಕರಿಗೆ ಕೂಡ ಸಮಾಧಾನವನ್ನು ತಂದಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ 2023ಅನ್ನು ಕನ್ನಡ ಚಿತ್ರರಂಗ ಅದ್ದೂರಿಯಾಗಿಯೇ ಪ್ರಾರಂಭಿಸಿದೆ ಎಂದು ಹೇಳಬಹುದಾಗಿದೆ. ಇನ್ನು ಕ್ರಾಂತಿ(Kranti) ಸಿನಿಮಾ ತಂಡ ಖಾಸಗಿ ಹೋಟೆಲ್ … Read more

Darshan Thoogudeepa ಡಿಬಾಸ್ ಹಾಗೂ ವಿಜಯಲಕ್ಷ್ಮಿ ರವರ ಮದುವೆ ಕಾರ್ಡ್ ವೈರಲ್. 23 ವರ್ಷ ಹಳೇ ಮದುವೆ ಕಾರ್ಡ್ ಹೀಗಿತ್ತು ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಆಗಿದ್ದ ತೂಗುದೀಪ್ ಶ್ರೀನಿವಾಸ್ ಅವರ ಮಗ. ಚಿತ್ರರಂಗದ ಸಂಬಂಧ ಇದ್ದರೂ ಕೂಡ ಅವರಿಗೆ ಚಿತ್ರರಂಗ ಚಿನ್ನದ ಹಾಸಿಗೆ ಹಾಕಿ ಕೈ ತುಂಬಾ ಅವಕಾಶ ನೀಡಲಿಲ್ಲ. ತುಂಬಾನೇ ಕಷ್ಟಪಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ಇಲ್ಲಿಯ ತನಕ ಬೆಳೆದು ಬಂದಿದ್ದು. ಇಂದು ಜನರು ಅವರನ್ನು ರಾಜನಂತೆ ತಮ್ಮ ಹೆಗಲ ಮೇಲೆ ಇಟ್ಟು ಮೆರೆಸುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ … Read more

Olle Hudga Pratham ಕ್ರಾಂತಿ ಸಿನಿಮಾಗಿಂತ ಪ್ರಥಮ್ ನಟನೆಯ ನಟಭಯಂಕರ ಸಿನಿಮಾದ ಕಲೆಕ್ಷನ್ನೆ ಹೆಚ್ಚಂತೆ! ಈ ಬಗ್ಗೆ ಡಿ ಬಾಸ್ ಗೆ ಪ್ರಥಮ್ ಹೇಳಿದ್ದೇನು?

Pratham Vs Dboss ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ(Kranti) ಸಿನಿಮಾ ಇತ್ತೀಚಿಗಷ್ಟೇ ಅಂದರೆ ಜನವರಿ 26ರಂದು ಬಿಡುಗಡೆಯಾಗಿ ದೇಶ ವಿದೇಶಗಳ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದ ರೆಕಾರ್ಡ್ ಕಲೆಕ್ಷನ್ ಅನ್ನೇ ಮಾಡುತ್ತಿದೆ. ಈಗಾಗಲೇ ಚಿತ್ರತಂಡ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬುದನ್ನು ಸ್ವತಹ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿಕೊಂಡಿದೆ. ಇತ್ತೀಚಿಗಷ್ಟೇ ಖಾಸಗಿ ಹೋಟೆಲ್ ನಲ್ಲಿ ಸಂಭ್ರಮಾಚರಣೆಯನ್ನು ಕೂಡ ಚಿತ್ರ ತಂಡ ಮಾಡಿತ್ತು. ಇನ್ನು ಕ್ರಾಂತಿ(Kranti) ಸಿನಿಮಾ ತಂಡ ಹೇಳುತ್ತಿರುವುದು ಸುಳ್ಳು … Read more

Kiccha Sudeep ಕ್ರಾಂತಿ ಸಿನಿಮಾಗಾಗಿ ಪ್ರಮೋಷನ್ ಮಾಡಲು ಹೊರಟ್ರಾ ಕಿಚ್ಚ ಸುದೀಪ್? ಯಾರಿಗೂ ಗೊತ್ತಿಲ್ಲದ ವಿಚಾರ ಹೊರಬಿತ್ತು ನೋಡಿ.

Dboss Kiccha ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಅಂದ್ರೆ ಇದೇ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿವೆ. ಅಭಿಮಾನಿಗಳೇ ಕ್ರಾಂತಿ ಸಿನಿಮಾವನ್ನು ತಮ್ಮ ಸ್ವಂತ ಸಿನಿಮಾ ಎನ್ನುವಂತೆ ರಾಜ್ಯಾದ್ಯಂತ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪ್ರಮೋಷನ್(Promotion) ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಸಿನಿಮಾ ಎಂಬುದಾಗಿ ಕ್ರಾಂತಿಯನ್ನು ಪರಿಗಣಿಸಬಹುದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕ್ರಾಂತಿ ಸಿನಿಮಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡು … Read more

ರೆಕಾರ್ಡ್ಗಳನ್ನು ಕ್ರಿಯೇಟ್ ಮಾಡಿದ್ದರೂ ಕೂಡ ಕ್ರಾಂತಿ ಟ್ರೈಲರ್ ಗೆ ವ್ಯಕ್ತವಾಗುತ್ತಿದೆ ವ್ಯಾಪಕ ಟೀಕೆ. ಸಿನಿಮಾ ಕಾಪೀನಾ?

Kranti Movie trailer Record: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನಟನೆಯ ಕ್ರಾಂತಿ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ರೆಕಾರ್ಡ್ಗಳ ಮೇಲೆ ರೆಕಾರ್ಡ್(Record) ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಾಕಷ್ಟು ವರ್ಷಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾತರರಾಗಿ ಕಾಯುತ್ತಿರುವಂತಹ ಸಿನಿಮಾ ಇದು. ಹೀಗಾಗಿ ಸಿನಿಮಾದ ಟ್ರೈಲರ್ ಮೇಲೆ ಹೈಪ್(Hype) ನಿಜವಾಗಿ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಆಗಿರುವ ಕೆಜಿಎಫ್ ಚಿತ್ರದ ಟ್ರೈಲರ್ … Read more

error: Content is protected !!