Kranti: ಕ್ರಾಂತಿ ಸಿನಿಮಾವನ್ನು ನೋಡಿ ಎಚ್ಚೆತ್ತ ಸರ್ಕಾರ ಬಜೆಟ್ ನಲ್ಲಿ ಜಾರಿಗೆ ತಂದ ಹೊಸ ಯೋಜನೆ ಗೊತ್ತಾ? ಡಿಬಾಸ್ ರೇಂಜ್ ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಅದು ಎರಡನೇ ವಿಚಾರ ಆದರೆ ಜನರಲ್ಲಿ ಒಂದೊಳ್ಳೆ ಸಾಮಾಜಿಕ ಸಂದೇಶವನ್ನಂತು ಆ ಸಿನಿಮಾಗಳು ನೀಡುತ್ತವೆ. ಅದೇ ಸಿನಿಮಾಗಳ ಸಾವಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕೊನೆದಾಗಿ ನಟಿಸಿರುವ ಕ್ರಾಂತಿ(Kranti) ಸಿನಿಮಾ ಕೂಡ ಸೇರುತ್ತದೆ. ಕ್ರಾಂತಿ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡ ಮಟ್ಟದ ಕ್ರಾಂತಿಯನ್ನು ನಿರ್ಮಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿರುವ ಕನ್ನಡ ಸಿನಿಮಾ … Read more

Kranti ಯೂಟ್ಯೂಬ್ ನಲ್ಲಿ ಲೈವ್ ಬಂದು ಕ್ರಾಂತಿ ಸಿನಿಮಾವನ್ನು ಯೂಟ್ಯೂಬ್ ನಲ್ಲಿ ನೋಡಿ ಎಂದ ಡಿ ಬಾಸ್. ಶಾಕ್ ನಲ್ಲಿ ಅಭಿಮಾನಿಗಳು.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದ್ದಿದ್ದನ್ನು ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವ ಹೊಂದಿರುವವರು. ಇದೇ ಅವರಿಗೆ ಸಾಕಷ್ಟು ಬಾರಿ ಮುಳ್ಳಾಗಿ ಪರಿಣಮಿಸಿರುವುದು ಕೂಡ ಇತ್ತೀಚಿನ ದಿನಗಳಲ್ಲಿ ನಡೆದಿರುವಂತಹ ಘಟನೆಗಳನ್ನು ನೋಡಿದರೆ ಹಾಗೂ ಕೇಳಿದರೆ ನಿಮಗೆ ಗೊತ್ತಾಗಬಹುದು. ಹೇಗಿದ್ದರೂ ಕೂಡ ಅವರು ಪ್ರಪಂಚಕ್ಕೆ ಅಂಜಿ ಮುಂದೊಂದು ಹಿಂದೊಂದು ಮಾತನಾಡುವ ವ್ಯಕ್ತಿತ್ವ ಅವರದಲ್ಲ. ಮಾಧ್ಯಮಗಳನ್ನು ಎದುರು ಹಾಕಿಕೊಂಡು ಕ್ರಾಂತಿ(Kranti) ಸಿನಿಮಾವನ್ನು ಇಡೀ ರಾಜ್ಯವೇ ಆಚರಿಸುವಂತೆ ಅಭಿಮಾನಿಗಳ ಮೂಲಕ ಪ್ರಚಾರ ಪಡೆದುಕೊಂಡ ಕನ್ನಡ … Read more

Kranti ತೆಲುಗಿನಲ್ಲಿ ಕ್ರಾಂತಿ ಕ್ರೇಜ್ ಹೇಗಿದೆ ಗೊತ್ತಾ? ತೆಲುಗು ನಟ ಡಿ ಬಾಸ್ ಬಗ್ಗೆ ಹೇಳಿದ್ದೇನು ನೋಡಿ!

Challenging Star Darshan ಡಿ ಬಾಸ್(Dboss) ಸಿನಿಮಾ ಎಂದ ಮೇಲೆ ಖಂಡಿತವಾಗಿ ಕಲೆಕ್ಷನ್ ಹಾಗೂ ಕ್ರೇಜ್ ವಿಚಾರದಲ್ಲಿ ಬೇರೆಲ್ಲ ನಟರ ಸಿನಿಮಾಗಳಿಗಿಂತ ಹೆಚ್ಚಾಗಿ ಸದ್ದು ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕ್ರಾಂತಿ(Kranti) ಕೂಡ ಅದೇ ಸಾಲಿಗೆ ಸೇರುವಂತಹ ಸಿನಿಮಾ ಎನ್ನುವುದನ್ನು ಪ್ರತಿಯೊಬ್ಬರು ಒಪ್ಪಲೇ ಬೇಕಾಗಿರುವಂತಹ ವಿಚಾರ. ಬಹು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ನೂರಾರು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡು ಇತ್ತೀಚಿಗಷ್ಟೇ ಚಿತ್ರತಂಡ ಅದ್ದೂರಿಯಾಗಿ ಚಿತ್ರದ ಯಶಸ್ಸನ್ನು ಕೂಡ ಜೊತೆಯಾಗಿ ಆಚರಿಸಿತ್ತು. ಪ್ರಮುಖವಾಗಿ ಚಿತ್ರ ಸಮಾಜವೇ … Read more

Kranti ಕ್ರಾಂತಿ ಸಿನಿಮಾಗಾಗಿ ಬೈಕ್ ಹಿಡಿದು ಊರೂರು ಸುತ್ತಿ ಪ್ರಚಾರ ಮಾಡಿದ ಅಭಿಮಾನಿ ಕೆಲಸ ಕಳ್ಕೊಂಡ ಬಗ್ಗೆ ಡಿ ಬಾಸ್ ಹೇಳಿದ್ದೇನು ಗೊತ್ತಾ?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಎಂಬುದಾಗಿ ಚಿತ್ರತಂಡ ಖಾಸಗಿ ಹೋಟೆಲ್ ನಲ್ಲಿ ಚಿತ್ರದ ಸಕ್ಸಸ್ ಮೀಟ್(Success Meet) ಅನ್ನು ಹಮ್ಮಿಕೊಂಡಿತ್ತು ಹಾಗೂ ಎಲ್ಲೇ ಚಿತ್ರತಂಡ ಕೇಕ್ ಅನ್ನು ಹಂಚಿ ಸಂಭ್ರಮಾಚರಣೆಯನ್ನು ಕೂಡ ಮಾಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಚಿತ್ರದ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕೂಡ ಕಲೆಕ್ಷನ್ ನಲ್ಲಿ ಮಾತ್ರ ಚಿತ್ರ ಹಿಂದೆ ಬಿದ್ದಿಲ್ಲ ಎಂಬುದಾಗಿ ಈ ಮೂಲಕ ಹೇಳಬಹುದಾಗಿದೆ. … Read more

Kranti Dboss 7 ದಿನಗಳಲ್ಲಿ ಕ್ರಾಂತಿಗಳಿಸಿದ ಒಟ್ಟಾರೆ ಕಲೆಕ್ಷನ್ ಎಷ್ಟು? ಅಸಲಿಯತ್ತು ಇಲ್ಲಿದೆ ನೋಡಿ.

Kranti Collection ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವಂತಹ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದಿಂದಲೂ ಕೂಡ ಕ್ರಾಂತಿ ಸಿನಿಮಾದ ಕುರಿತಂತೆ ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನ ಕೂಡ ಕ್ರಾಂತಿ ಸಿನಿಮಾ 11 ಕೋಟಿ ಆಸುಪಾಸಿನಲ್ಲಿ ಗ್ರಾಸ್ ಕಲೆಕ್ಷನ್(Gross Collection) ಮಾಡಿತ್ತು. ಒಬ್ಬ ಸ್ಟಾರ್ ನಟನ ರೇಂಜ್ ಗೆ ಇದು ಸರಿಸಮನಾದ ಕಲೆಕ್ಷನ್ ಅಲ್ವೇ ಅಲ್ಲ. ಸಿನಿಮಾದ ಕಥೆ ಕೂಡ ಸಾಕಷ್ಟು ಪ್ರೇಕ್ಷಕರಿಗೆ ಇಷ್ಟ ಆಗಿರಲಿಲ್ಲ. … Read more

Kranti ಬಿಡುಗಡೆಗೂ ಮುನ್ನ ಕ್ರಾಂತಿ ಸಿನಿಮಾದ ಬಗ್ಗೆ ಕಾನ್ಫಿಡೆಂಟ್ ಆಗಿದ್ದ ಡಿ ಬಾಸ್ ಈಗ ಸೈಲೆಂಟ್ ಆಗಿರೋದಕ್ಕೆ ಇದೇ ಕಾರಣ.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಬಿಡುಗಡೆಯಾಗಿ ಮೊದಲ ವಾರವನ್ನು ಪೂರೈಸಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಫ್ಯಾಮಿಲಿ ಆಡಿಯನ್ಸ್ ಕುಟುಂಬ ಸಮೇತನರಾಗಿ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದು ಕ್ರಾಂತಿ ಉತ್ತಮ ಕಲೆಕ್ಷನ್ ಅನ್ನೇ ಕಾಣುತ್ತಿದೆ ಎಂದು ಹೇಳಬಹುದಾಗಿದೆ. ಮೊದಲ ದಿನವೇ ಡಿ ಬಾಸ್ ಘಟನೆಯ ಕ್ರಾಂತಿ ಸಿನಿಮಾ 11 ಕೋಟಿಗೂ(11cr) ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು ನೀವೆಲ್ಲ ಗಮನಿಸಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು … Read more

Darshan ಡಿ ಬಾಸ್ ಅಭಿಮಾನಿಗಳಿಂದ ಘೋಷಣೆಯಾಯಿತು ಸಿಹಿ ಸುದ್ಧಿ. ಡಿ ಬಾಸ್ ಅಭಿಮಾನಿಗಳು ಕಾಲರ್ ಎತ್ತೋ ಟೈಮ್ ಬಂತು.

Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಗಣರಾಜ್ಯೋತ್ಸವದ ದಿನದ ವಿಶೇಷವಾಗಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಆರಂಭಿಕವಾಗಿ ಚಿತ್ರ ಅಷ್ಟೊಂದು ಗಣನೀಯವಾದ ಕಲೆಕ್ಷನ್ ಅನ್ನು ಪಡೆದಿರಲಿಲ್ಲ ಎನ್ನುವ ಮಾತಿತ್ತು. ಆದರೆ ವಾರಾಂತ್ಯದಲ್ಲಿ(Weekend) ಒಳ್ಳೆಯ ಕಲೆಕ್ಷನ್ ಅನ್ನೇ ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಕ್ರಾಂತಿ ಸಿನಿಮಾ ಮಾಡಿದೆ. ಇದು ಅಭಿಮಾನಿಗಳ ಮನಸ್ಸಿನಲ್ಲಿ ಸಂತೋಷ ಮೂಡುವಂತೆ ಮಾಡಿದೆ. ಹೌದು ಮಿತ್ರರೇ ವಾರಂತ್ಯದಲ್ಲಿ ಎರಡು ದಿನಗಳಲ್ಲಿಯೂ ಕೂಡ ಹಲವಾರು ಕಡೆಗಳಲ್ಲಿ ಕ್ರಾಂತಿ ಸಿನಿಮಾ ಹೌಸ್ ಫುಲ್ ಬೋರ್ಡ್ … Read more

ಮೊದಲ ದಿನ ಅಬ್ಬರಿಸಿದ್ದ ಕ್ರಾಂತಿ ಮೂರು ದಿನ ಕಂಡ ಒಟ್ಟಾರೆ ಗಳಿಕೆ ಎಷ್ಟು ಗೊತ್ತಾ? ಛೇ ಪಾಪ ಇಷ್ಟೇನಾ?

Dboss ಕ್ರಾಂತಿ ಸಿನಿಮಾ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಮಾಧ್ಯಮಗಳ ಹಾಗೂ ವಾಹಿನಿಗಳ ಪ್ರಚಾರ ಇಲ್ಲದೆ ಕೇವಲ ಅಭಿಮಾನಿಗಳ ಪ್ರಚಾರದಿಂದಲೇ ಬಿಡುಗಡೆಯಾದಂತಹ ಕನ್ನಡ ಚಿತ್ರರಂಗದ ಇತ್ತೀಚಿನ ವರ್ಷಗಳ ಮೊದಲ ಸಿನಿಮಾ ಎಂದರೆ ತಪ್ಪಾಗಲಾರದು. ರಾಜ್ಯದ್ಯಂತ ಅಭಿಮಾನಿಗಳು ತಮ್ಮ ಹಣವನ್ನೇ ಖರ್ಚು ಮಾಡಿ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರವನ್ನು(Publicity) ನೀಡಿದ್ದರು. ಆದರೆ ಬಿಡುಗಡೆಯ ಸಂದರ್ಭದಲ್ಲಿ ಕ್ರಾಂತಿ ಸಿನಿಮಾದ ಪ್ರಚಾರ ಸಂಪೂರ್ಣವಾಗಿ ತೆಗೆದ್ದು ಆರಂಭಿಕ ದಿನಗಳಲ್ಲಿಯೇ ಕಲೆಕ್ಷನ್ ಮಂಕಾಗಿ ಇರುವುದು ಕಂಡುಬಂದಿದೆ. ಒಬ್ಬ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ನಟನ … Read more

Dboss ಕ್ರಾಂತಿ ಸಿನಿಮಾದ ಬಿಡುಗಡೆ ಸಮಯದಲ್ಲೇ ಸೇಲ್ ಆಯ್ತು ಟಿವಿ ರೈಟ್ಸ್. ಸಿಕ್ಕಿದ್ದೆಷ್ಟು ಕೋಟಿ ಗೊತ್ತಾ? ಬಂಪರ್ ಆಫರ್.

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಕ್ರಾಂತಿ ಸಿನಿಮಾ ಈಗಾಗಲೇ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದು(Released) ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿನಿಮಾ ಅಂದುಕೊಂಡಷ್ಟು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯನ್ನು ಕಾಣದಿದ್ದರೂ ಕೂಡ ಕಳಪೆ ಎನ್ನುವಂತಹ ಗಳಿಕೆಯನ್ನು ಕೂಡ ಕಾಣುತ್ತಿಲ್ಲ‌. ಆರಂಭದಲ್ಲಿ ಮಂಕಾಗಿದ್ದರು ಕೂಡ ವಾರಂತ್ಯಕ್ಕೆ(Weekend) ಸಮಾಧಾನ ಪಡುವಂತಹ ಕಲೆಕ್ಷನ್ ಅನ್ನೇ ಕ್ರಾಂತಿ ಗಳಿಸಿದೆ ಎಂಬುದಾಗಿ ಬಾಕ್ಸ್ ಆಫೀಸ್ ರಿಪೋರ್ಟ್ಗಳ ಮೂಲಕ ತಿಳಿದು ಬಂದಿದೆ. ಬಿಗ್ ಬಜೆಟ್ ನಲ್ಲಿ ಮೂಡಿ ಬಂದಿರುವ … Read more

ನೆಗೆಟಿವ್ ಪ್ರಚಾರದ ನಡುವೆ ಅಪ್ಪು ಅವರ ವಿಚಾರದಲ್ಲಿ ದೊಡ್ಡ ತಪ್ಪು ಮಾಡ್ತು ಕ್ರಾಂತಿ ಚಿತ್ರತಂಡ! ಬೇಕಿತ್ತಾ ಇದು?

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿರುವ ವಿ ಹರಿಕೃಷ್ಣ ನಿರ್ದೇಶನದ ಹಾಗೂ ಶೈಲಜ ನಾಗ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕ್ರಾಂತಿ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಕಂಡಿದ್ದು ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ತೋರಿಸಲು ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಸಿನಿಮಾ ಬಿಡುಗಡೆಯ ಸಮೀಪದಲ್ಲಿ ಚಿತ್ರತಂಡದ ಕಳಪೆ ಪ್ರಚಾರವೇ ಇದಕ್ಕೆ ಕಾರಣ ಎಂದರು ಕೂಡ ತಪ್ಪಾಗಲಾರದು. ದರ್ಶನ್ ಸಿನಿಮಾಗೆ ಸಿಗಬೇಕಾಗಿದ್ದ ಓಪನಿಂಗ್(Opening) ಈ ಸಿನಿಮಾಗೆ ಸಿಕ್ಕಿಲ್ಲ … Read more

error: Content is protected !!