Dhanush: ರಜನಿಕಾಂತ್ ಮಾಜಿ ಅಳಿಯ ಧನುಷ್ ಅವರ ಹೊಸ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ?

Dhanush ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತಮ್ಮ ನೈಜತನದ ಸಿನಿಮಾ ಹಾಗೂ ನಟನೆಯ ಮೂಲಕ ಧನುಷ್(Dhanush) ಅವರು ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಚಿರಪರಿಚಿತರು. ಕನ್ನಡದ ಹಲವಾರು ನಟರ ಜೊತೆಗೂ ಕೂಡ ಸ್ನೇಹ ಸಂಬಂಧವನ್ನು ಧನುಷ್ ಅವರು ಹೊಂದಿದ್ದಾರೆ. ಕನ್ನಡದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣನ(Shivanna) ಸಿನಿಮಾದಲ್ಲಿ ಕೂಡ ಬಂದು ಹಾಡಿ ಹೋಗಿದ್ದಾರೆ ನಮ್ಮೆಲ್ಲರ ನೆಚ್ಚಿನ ನಟ ಧನುಷ್. ಇನ್ನು ಅವರು ಮೊದಲಿಗೆ ಗುರುತಿಸಿಕೊಳ್ಳುವುದು ಭಾರತೀಯ … Read more

ಡಿ ವೋರ್ಸ್ ಕೊಡೋಕೆ ಸಿದ್ಧವಾದ್ರಾ ನಟ ತಲಪತಿ ವಿಜಯ್? ವಿಜಯ್ ದಾಂಪತ್ಯ ಹಾಳಾಗಲು ಕಾರಣವಾದ ನಟಿ ಯಾರು?

Actor Thalapathy Vijay Divorce: ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ತಲಪತಿ ವಿಜಯ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಲಿವುಡ್(Kollywood) ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲ ಪಂಕ್ತಿಯಲ್ಲಿ ಕಾಣಿಸುತ್ತಾರೆ. ಇನ್ನು ಇವರ ದಾಂಪತ್ಯ ಜೀವನದ ಸ್ಟೋರಿಯೂ ಕೂಡ ಸಾಕಷ್ಟು ವಿಶೇಷವಾಗಿದೆ. ಬನ್ನಿ ಹಾಗಿದ್ದರೆ ಮೊದಲಿಗೆ ಇವರ ದಾಂಪತ್ಯ ಜೀವನದ ಕುರಿತಂತೆ ತಿಳಿಯೋಣ. Actor Thalapathy Vijay Divorce (Thalapathy vijay) ತಲಪತಿ ವಿಜಯ್ ಸಿನಿಮಾ (Cinema) ಕರಿಯರ್ ನ … Read more

ನೀವು ಸಾರ್ವಜನಿಕ ಸ್ಥಳಗಳಲ್ಲಿ ಸೆ ಕ್ಸ್ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ವಿಜಯ ದೇವರಕೊಂಡ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ಜನ

ನಟ ವಿಜಯ್ ದೇವರಕೊಂಡ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟ ಈತ ಮಾಡಿರುವುದು ಬೆರಳೆಣಿಕೆಯ ಚಿತ್ರಗಳಷ್ಟೇ ಆದರೂ ಕೂಡ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ನಟನೆ ಮಾಡಿರುವುದು ಏಳು ಸಿನಿಮಾಗಳಲ್ಲಿ ಅಷ್ಟೇ ಆದರೂ ಈಗಾಗಲೇ ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯನ್ ನಟ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇವರು ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದವರು. ವಿಜಯ ದೇವರಕೊಂಡ ಅವರಿಗೆ ಇದೀಗ 33 ವರ್ಷ ವಯಸ್ಸು ಇವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕೂಡ … Read more

ನಟಿಯರನ್ನ ಮಂಚಕ್ಕೆ ಕರೆಯುವ ನಿರ್ಮಾಪಕರ ಕರಾಳ ಮುಖ ಬಯಲು ಮಾಡಿದ ನಟಿ ಚಾರ್ಮಿಳಾ

ಮಹಿಳಾ ಕಲಾವಿದರು ಒಂದು ಸಿನಿಮಾದಲ್ಲಿ ನಟಿಸಬೇಕು ಅಂದ್ರೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಕೆಲವು ನಿರ್ಮಾಪಕರು ನಿರ್ದೇಶಕರು ನಟರು ನಟಿಯಾಗಬೇಕು ಎಂಬ ಆಸೆ ಇರುವ ಮಹಿಳಾ ಕಲಾವಿದರಿಗೆ ಕೆಟ್ಟ ಅನುಭವಗಳನ್ನು ತಂದಿರುತ್ತಾರೆ. ಅದರಲ್ಲೂ ಒಬ್ಬ ಕಲಾವಿದೆ ನಾಯಕ ನಟಿಯಾಗಿ ಕಾಣಿಸಿಕೊಳ್ಳಬೇಕು ಅಂದ್ರೆ ಕೆಲವು ನಿರ್ಮಾಪಕರು ಅವರನ್ನು ತಮ್ಮ ಬಯಕೆಗಳನ್ನು ಈಡೇರಿಸುವ ಮೆಷಿನ್ ನಂತೆ ಟ್ರೀಟ್ ಮಾಡುತ್ತಾರೆ. ತಮ್ಮ ಬಯಕೆಗಳನ್ನು ಈಡೇರಿಸಿದರೆ ಸಿನಿಮಾದಲ್ಲಿ ಸುಲಭವಾಗಿ ಅವಕಾಶ ಕೊಡುತ್ತೇವೆ ಅಂತ ಆಸೆ ಹುಟ್ಟಿಸುತ್ತಾರೆ. ಇದಕ್ಕೆ ಕೆಲವು ಕಲಾವಿದರು ಬಲಿಯಾಗಿದ್ದು ಇದೆ. … Read more

ಇನ್ಮೇಲೆ ಕಿಸ್ಸಿಂಗ್ ಮತ್ತು ಬೆಡ್ ರೂಂ ಸೀನ್ ಗಳಲ್ಲಿ ನಟಿಸಲ್ಲ ಎಂದು ಹೇಳಿದ ನಯನತಾರಾ ಕಾರಣವೇನು ಗೊತ್ತಾ

ಲೇಡೀಸ್ ಸೂಪರ್ ಸ್ಟಾರ್ ಮಾಡಿದ ನಿರ್ಧಾರ ಕೇಳಿ ಕಳವಳಗೊಂಡ ಕಾಲಿವುಡ್! ತಮಿಳು ಸಿನಿ ರಂಗದಲ್ಲಿ ನಟಿ ನಯನತಾರ ಅವರದು ಬಹಳ ದೊಡ್ಡ ಹೆಸರು. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ತಿಂಗಳ ಜೂನ್ 9ರಂದು ನಯನತಾರಾ ಅವರು ತಾವು ಬಹುಕಾಲದಿಂದ ಪ್ರೀತಿಸುತ್ತಿದ್ದ, ಚಲನಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾದರು. ಮಹಾಬಲಿಪುರಂನಲ್ಲಿ ಬಹಳ ಅದ್ದೂರಿಯಾಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ ಅವರ ವಿವಾಹ ಮಹೋತ್ಸವ ಜರುಗಿತ್ತು. ಇನ್ನು ಈ … Read more

ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದ ನಯನತಾರಾ! ಶಾಕ್ ಅದ ಲೇಡಿ ಸೂಪರ್ ಸ್ಟಾರ್!

ತಮಿಳಿನಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಟಿ ನಯನತಾರಾ. ನಯನತಾರಾ ಅಂದ್ರೆ ಅವರ ಅಭಿಮಾನಿಗಳು ಹೆಚ್ಚೆದ್ದು ಕುಣಿತಾರೆ. ಎರಡು ದಶಕಗಳಿಂದಲೂ ತಮಿಳು ಚಿತ್ರರಂಗವನ್ನು ಆಳುತ್ತಾ ಬಂದಿರುವ ನಟಿ ನಯನತಾರಾ. ಇವರು ಎಲ್ಲಾ ಸ್ಟಾರ್ ನಟರ ಜೊತೆಗೂ ಅಭಿನಯಿಸಿದ್ದಾರೆ. ಇಷ್ಟು ವರ್ಷ ವೃತ್ತಿ ಜೀವನಕ್ಕೇ ಹೆಚ್ಚಿನ ಮಹತ್ವ ಕೊಟ್ಟಿದ್ದ ನಟಿ ಇದೀಗ ವಯಕ್ತಿಕ ಜೀವನದಲ್ಲಿ ವಿಶೇಷ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ. ಹೌದು, ನಿಮಗೆಲ್ಲಾ ಗೊತ್ತಿರುವ ಹಾಗೆ ನಯನತಾರಾ ಕಳೆದ ಎರಡು ದಿನಗಳ ಹೊಂದೆಯಷ್ಟೇ, ತಾನು ಪ್ರೀತಿಸಿದ … Read more

ಮದುವೆಯಾದ ಖುಷಿಯಲ್ಲಿ ಗಂಡ ವಿಘ್ನೇಶ್ ಶಿವನ್ ಗೆ ನಯನತಾರಾ ಕೊಟ್ಟ ದುಬಾರಿ ಉಡುಗೊರೆಗಳು ಏನೇನು ಗೊತ್ತಾ?

ತಮಿಳಿನ ಲೇಡಿ ಸೂಪರ್ ಸ್ಟಾರ್ ಹಾಗೂ ಸ್ಟಾರ್ ಡೈರೆಕ್ಟರ್ ವಿವಾಹ ಮಹೋತ್ಸವಕ್ಕೆ ಬೇರೆ ಬೇರೆ ಚಿತ್ರರಂಗದ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಇದೇ ತಿಂಗಳು ಒಂಬತ್ತು ನೇ ತಾರೀಖಿನಂದು ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿದೆ. ಇನ್ನೂ ಈ ಮದುವೆ ಸಮಾರಂಭವನ್ನು ಇನ್ನಷ್ಟು ನೆನಪಾಗಿಸಿದ್ದು ಮದುವೆ ಸಮಾರಂಭಕ್ಕೆ ಬಂದ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು. ಹೌದು ಸ್ಟಾರ್ ನಟ ಅಥವಾ ನಟಿಯ ಮದುವೆ ಅಂದರೆ ಅಲ್ಲಿ ಸಾಕಷ್ಟು ಕಲಾವಿದರ ಉಪಸ್ಥಿತಿ ಇದ್ದೇ ಇರುತ್ತದೆ. ಅದರಲ್ಲೂ ನಟಿ … Read more

ವಿಕ್ರಮ್ ಸಿನೆಮಾ ಹಿಟ್ ಆಯ್ತು ಅಂತ ನಟ ಸೂರ್ಯಾ ಗೆ ಕಮಲ್ ಹಾಸನ್ ಉಡುಗೊರೆಯಾಗಿ ಕೊಟ್ಟಿರೋ ದುಬಾರಿ ವಾಚ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಇತ್ತೀಚಿಗೆ ತಮಿಳು ಚಿತ್ರರಂಗದಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಮಕಾಡೆ ಮಲಗಿದ ಸಿನಿಮಾಗಳೇ ಜಾಸ್ತಿ. ಯಾವ ಸಿನಿಮಾಗಳಲ್ಲಿ ಯಾವ ಲೋಪದೋಷಗಳಿತ್ತು ಹೇಳೋಕ್ಕಾಗಲ್ಲ, ಆದರೆ ವಿಕ್ರಮ್ ಸಿನಿಮಾ ಮಾತ್ರ ಕಾಲಿವುಡ್ ನಲ್ಲಿ ಭರವಸೆಯನ್ನು ಮೂಡಿಸಿದೆ. ನಟ ಕಮಲ ಹಾಸನ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ವಿಕ್ರಮ್. ಬಹಳ ಸಮಯದ ನಂತರ ಕಮಲ ಹಾಸನ್ ಮತ್ತೆ ನಟನೆಗೆ ಇಳಿದಿದ್ದಾರೆ. ನಟ ಕಮಲ್ ಹಾಸನ್ ಸೂಪರ್ ಕಂಬ್ಯಾಕ್ ಮಾಡಿದ್ದು ಸೂಪರ್ ಹಿಟ್ ಚಿತ್ರದ ಮೂಲಕ. ನಟ ಕಮಲ ಹಾಸನ್ ಇತ್ತೀಚಿಗೆ ಯಾವ ಸಿನಿಮಾಗಳನ್ನು … Read more

ಅವನು ನನ್ನ ಹುಡುಗ ಅವನನ್ನು ನಾನು ಮದುವೆಯಾಗದೆ ಇಲ್ಲಿಂದ ಕದಲಲ್ಲ ಎಂದು ಖ್ಯಾತ ನಟನ ಮನೆಯ ಮುಂದೆ ಧರಣಿ ಕೂತ ನಟಿ

ತಮಿಳಿನಲ್ಲಿ ನಟ ಸಿಂಬು ತುಂಬಾನೇ ಫೇಮಸ್. ನಟ ಸಿಂಬು ಅವರ ಸಿನಿಮಾಗಳಿಂತ ಹೆಚ್ಚು ಅವರ ಹ್ಯಾಂಡ್ ಸಮ್ ಲುಕ್ ನಿಂದಲೇ ಹುಡುಗಿಯರನ್ನ ಅಟ್ರಾಕ್ಟ್ ಮಾಡುತ್ತಾರೆ. ನಟ ಸಿಂಬು ಕಂಡ್ರೆ ತಮಿಳಿಗರು ಮಾತ್ರವಲ್ಲ, ದೇಶಾದ್ಯಂತ ಇಷ್ಟಪಡುವವರು ಸಾಕಷ್ಟು ಜನರಿದ್ದಾರೆ. ಇಷ್ಟೊಂದು ಫ್ಯಾನ್ಸ್ ಫಾಲೋವರ್ಸ್ ಇರುವ ನಟ ಸಿಂಬು ತಮ್ಮ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ನಿಧಿ ಅಗ್ರವಾಲ್ ಜೊತೆಗೆ ಪ್ರೀತಿಯಲ್ಲಿರುವ ಸಿಂಬು ಅವರನ್ನೇ ಮದುವೆಯಾಗುತ್ತಿದ್ದಾರೆ ಅಂತ ಕಾಲಿವುಡ್ ನಲ್ಲಿ ಸುದ್ದಿಯಾಗಿತ್ತು. ಈ … Read more

error: Content is protected !!