Tag: Kohli

ಮ್ಯಾಕ್ಸ್ ವೆಲ್ ಮದುವೆ ಪಾರ್ಟಿಯಲ್ಲಿ ಪುಷ್ಪಾ ಚಿತ್ರದ ಹಾಡಿಗೆ ವಿರಾಟ್ ಕೊಹ್ಲಿಯ ಜಬರ್ದಸ್ತ್ ಡ್ಯಾನ್ಸ್ ಹೇಗಿತ್ತು ನೋಡಿ

ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವ ವನ್ನು ನೀವೆಲ್ಲಾ ಮೈದಾನದಲ್ಲಿ ನೋಡಿದ್ದೀರಾ. ವಿರಾಟ್ ಗೆ ಬಹುಬೇಗನೆ ಸಿಟ್ಟು ಬರುತ್ತೆ ಹಾಗೇ ಬಹುಬೇಗನೆ ಖುಷಿಯಾಗ್ತಾರೆ. ಈ ಮನುಷ್ಯ ಭಾವನಾತ್ಮಕ ಜೀವಿ ತಮ್ಮ ಒಳಗಿನ ಭಾವನೆಯನ್ನು ಬೇಗನೆ ಹೊರ ಹಾಕಿ ಬಿಡುತ್ತಾರೆ. ಕೆಲವೊಮ್ಮೆ ವಿರಾಟ್ ಕೊಹ್ಲಿಯವರ…

ಸನ್ನೆ ಮಾಡಿ ಐಪಿಎಲ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಿಷಬ್ ಪಂತ್ ಕೊಟ್ಟ ದಂಡದ ಮೊತ್ತ ಎಷ್ಟು ಗೊತ್ತಾ

ಕೆಲವೊಮ್ಮೆ ಜೀವನದಲ್ಲಿ ನಾವು ಮಾಡುವ ಚಿಕ್ಕಚಿಕ್ಕ ತಪ್ಪುಗಳು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಜೀವನದಲ್ಲಿ ನಾವು ಮಾಡುವ ಚಿಕ್ಕ ತಪ್ಪುಗಳು ಎಂಥಾ ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮೊನ್ನೆ ಐಪಿಎಲ್ ಆಟದಲ್ಲಿ ನಡೆದ ಒಂದು ಘಟನೆ ಕಾರಣ. ಕಳೆದ ಶುಕ್ರವಾರ ಏಪ್ರಿಲ್…

ವಿರಾಟ್ ಕೊಹ್ಲಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯಲಾಗುತ್ತದೆ. 2006 ರಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಚೊಚ್ಚಲ ಕ್ರಿಕೆಟ್ ಜರ್ನಿಯನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಐಪಿಎಲ್ ಆಟಕ್ಕೆ ವಿರಾಟ್ ಕೊಹ್ಲಿ ಅವರು ಕಾಲಿಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ 15…

ನೋ ಬಾಲ್ ವಿವಾದ:ಅಂಪೈರ್ ನ ಮುಖ ಮೂತಿ ನೋಡದೆ ಬೈದ ರಿಷಬ್ ಪಂತ್ ವೀಡಿಯೋ ವೈರಲ್

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಮನೋರಂಜನೆ ನೀಡುವ ಆಟವಾಗಿದೆ. ಐಪಿಎಲ್ ಕ್ರಿಕೆಟ್ ನ ವಿಶೇಷತೆಯೆಂದರೆ ಇಲ್ಲಿ ಕೇವಲ ಆಟಗಾರರ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅವರ ವಿವಿಧ ಅವತಾರಗಳನ್ನು ಕೂಡ ನೋಡಲು ಸಿಗುತ್ತವೆ. ಕ್ರಿಕೇಟ್ ಅಂದ ಮೇಲೆ ಜಗಳ, ಮನಸ್ತಾಪ ಮತ್ತು ಆವೇಶ ಇವೆಲ್ಲವೂ…

ಎಂ ಎಸ್ ಧೋನಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಐಪಿಎಲ್ ಎಂದರೆ ಇದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟೂರ್ನಮೆಂಟ್. ಭಾರತೀಯ ಕ್ರಿಕೆಟ್ ಬೋರ್ಡ್ ಜಗತ್ತಿನಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಭಾರತೀಯ ಕ್ರಿಕೆಟ್ ಬೋರ್ಡ್ ಸಂಸ್ಥೆ ಸ್ಥಾಪಿಸಿರುವ ಐಪಿಎಲ್ ಇಂದು ವಿಶ್ವದಲ್ಲೇ ಟಾಪ್ 5 ಸ್ಪೋರ್ಟ್ಸ್ ನಲ್ಲಿ ಒಂದಾಗಿದೆ. ಐಪಿಎಲ್…

ಮೈದಾನದಲ್ಲಿ ಹಿರಿಯ ಆಟಗಾರನನ್ನು ನಿಂದನೆ ಮಾಡಿದ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಮೇಲೆ ಕೋಪಗೊಂಡ ನೆಟ್ಟಿಗರು

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ರೋಷ ಆವೇಶ ಹರುಷ ಎಲ್ಲವೂ ಅತಿರೇಕದಲ್ಲಿರುತ್ತೆ. ಕೋಪ ಮತ್ತು ತಾಳ್ಮೆಯನ್ನು ಕಂಟ್ರೋಲ್ ಮಾಡುವುದು ಮೈದಾನದಲ್ಲಿ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಾಯಕನಿಗೆ ಜವಾಬ್ದಾರಿ ತುಂಬಾ ಇರುತ್ತೆ. ಹಾಗೆ ನಾಯಕನಿಗೆ ಒತ್ತಡಗಳು ಕೂಡ ಬಿಗಿಯಾಗಿರುತ್ತದೆ. ಸಹ ಆಟಗಾರರನ್ನು ನಿಭಾಯಿಸಿಕೊಂಡು…

ತನ್ನ ಆಪ್ತ ಗೆಳೆಯನಾಗಿದ್ದ ದಿನೇಶ್ ಕಾರ್ತಿಕ್ ಹೆಂಡತಿಯನ್ನು ಮುರಳಿ ವಿಜಯ್ ಹಾರಿಸಿಕೊಂಡು ಮದುವೆಯಾಗಿದ್ದು ಹೇಗೆ ಗೊತ್ತಾ

ಟ್ರೈಯಾಂಗಲ್ ಲವ್ ಸ್ಟೋರಿ ಕಥೆಗಳನ್ನು ನಾವೆಲ್ಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಬ್ಬರು ಗೆಳೆಯರು ಒಂದೇ ಹುಡುಗಿಯನ್ನು ಇಷ್ಟ ಪಡುವುದು ಮತ್ತು ಒಬ್ಬಳಿಗೋಸ್ಕರ ಕಿತ್ತಾಡುವುದನ್ನು ನಾವೆಲ್ಲಾ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಕೇಳಿರುತ್ತೇವೆ ಆದರೆ ನಿಜಜೀವನದಲ್ಲಿ ಇದು ನಡೆಯುವುದು ತುಂಬಾ ವಿರಳ. ಆದರೆ ಇಂಥದ್ದೇ ಒಂದು…

ಪಂಜಾಬ್ vs ಸಿಎಸ್ ಕೆ ಮ್ಯಾಚ್ ನಲ್ಲಿ csk ಸೋಲಲು ಇವರೇ ಕಾರಣ. ಟ್ವಿಟ್ಟರ್ ನಲ್ಲಿ ಶುರು ಆಯ್ತು ಟ್ರೆಂಡ್

ಇದೀಗ ಐಪಿಎಲ್ 2022 ರ ಅಬ್ಬರ ಶುರುವಾಗಿದೆ. ಹೊತ್ತು ಪಂದ್ಯಗಳ ನಡುವೆ ಜಟಾಪಟಿ ನಡೆಯುತ್ತಿದೆ. ಈ ವರ್ಷದ ಐಪಿಎಲ್ ಪ್ರತಿಯೊಬ್ಬರ ಊಹೆಯನ್ನು ತಲೆಕೆಳಗೆ ಮಾಡಿದೆ. ಪ್ರತಿವರ್ಷ ಟೇಬಲ್ ಟಾಪ್ ನಲ್ಲಿ ದ್ದ ಸಿಎಸ್ ಕೆ ಮತ್ತು ಮುಂಬೈ ತಂಡದವರು ಇದೀಗ ಪಾಯಿಂಟ್ಸ್…

ದಕ್ಷಿಣ ಭಾರತ ಮೂಲದ ಹುಡುಗಿಯನ್ನು ಮದುವೆಯಾದ ಆರ್ ಸಿಬಿ ಆಟಗಾರ ಮ್ಯಾಕ್ಸ್ ವೆಲ್. ಯಾರು ಗೊತ್ತಾ ಈ ಭಾರತೀಯ ಬೆಡಗಿ

ಪ್ರೀತಿಯ ವಿಚಾರಕ್ಕೆ ಬಂದರೆ ಗಡಿ ಭಾಷೆ ಹಾಗೂ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿಯನ್ನು ಯಾವುದೇ ಗಡಿ ಕೂಡ ತಡೆಯಲು ಸಾಧ್ಯವಿಲ್ಲ. ಇದೇ ತತ್ವವನ್ನು ವಿದೇಶಿ ಕ್ರಿಕೆಟಿಗರು ಭಾರತ ದೇಶದಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಳ್ಳುವ ಮೂಲಕ ಸಾಬೀತುಪಡಿಸಿದ್ದಾರೆ. ಕೆಲವು ವಿದೇಶಿ ಕ್ರಿಕೆಟಿಗರು ಜಾತಿ…

ಆರ್ ಸಿಬಿ ಮೇಲೆ ಅಸಮಾಧಾನ ಹೊರ ಹಾಕಿದ ಚಹಲ್. ಚಹಲ್ ಜೋತೆ ಆರ್ ಸಿ ಬಿ ಅವರು ನಡೆದುಕೊಂಡ ರೀತಿ ಎಷ್ಟು ಸರಿ

ಆರ್ ಸಿಬಿ ಆಟಗಾರರಿಗೂ ಕನ್ನಡಿಗರಿಗೂ ವಿಶೇಷವಾದ ನಂಟಿದೆ. ಅದರಲ್ಲೂ ಕೊಹ್ಲಿ, ಚಹಲ್ ,ಎಬಿ ಡಿವಿಲಿಯರ್ಸ್ ಅವರನ್ನು ನಾವು ನಮ್ಮ ಊರಿನವರಂತೆ ಅಭಿಮಾನಿ ಸುತ್ತವೆ. ಇವರೆಲ್ಲರೂ ಕರ್ನಾಟಕದ ದತ್ತು ಪುತ್ರರು ಎಂದು ನಾವು ಭಾವಿಸುತ್ತೇವೆ. ಇದೀಗ ಡಿವಿಲಿಯರ್ಸ್ ಮತ್ತು ಚಹಲ್ ಇಬ್ಬರೂ ಆಟಗಾರರು…