Tag: kkr sharukh khan.suhana khan

ಕ್ರಿಕೆಟ್ ಮೈದಾನದಲ್ಲಿ ಶಾರೂಖ್ ಖಾನ್ ಮಗಳ ಅವತಾರ ನೋಡಿ ಬೆರಗಾದ ವೀಕ್ಷಕರು

ಇದೀಗ ಐಪಿಎಲ್ 15 ನೇ ಆವೃತ್ತಿ ಪ್ರಾರಂಭವಾಗಿದೆ. ಐಪಿಎಲ್ 2022 ಹವಾ ಜೋರಾಗಿದೆ. ಈ ವರ್ಷ ಪ್ರತಿವರ್ಷದ ಸೀಸನ್ ಗಳಿಗಿಂತ ಭಿನ್ನವಾಗಿದೆ. ಹತ್ತು ಟೀಮ್ ಒಳಗೊಂಡಿರುವ ಐಪಿಎಲ್ ಸೀಸನ್ ನ ಪಂದ್ಯಗಳು ಪ್ರತಿದಿನವೂ ರೋಚಕ ಹಂತವನ್ನು ತಲುಪುತ್ತಿವೆ. ಇಂದು ಏಪ್ರಿಲ್ ೧…