ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದ ಬಾಲನಟಿ ಈಗ ಹೇಗಾಗಿದ್ದಾಳೆ ನೋಡಿ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ

ಪುಟ್ಟಗೌರಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಧಾರಾವಾಹಿ. 2012 ಮಾರ್ಚ್ ನಲ್ಲಿ ಪ್ರಾರಂಭವಾದ ಈ ಧಾರಾವಾಹಿ ಹತ್ತು ವರ್ಷಗಳು ಕಳೆದರೂ ಕೂಡ ಇನ್ನೂ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಪುಟ್ಟಗೌರಿ ಮದುವೆ ಧಾರಾವಾಹಿ ಹಿಂದಿ ಕಿರುತೆರೆಯ ಬಾಲಿಕಾ ವಧು ಹಿಂದಿ ಧಾರಾವಾಹಿಯ ರೀಮೇಕ್. ರಿಮೇಕ್ ಧಾರಾವಾಹಿಯಾದರೂ ಕೂಡ ಕನ್ನಡದಲ್ಲಿ ನಮ್ಮ ಸಂಸ್ಕೃತಿಗೆ ತಕ್ಕ ಹಾಗೆ ಈ ಧಾರಾವಾಹಿ ಮೂಡಿ ಬಂದಿದೆ. ಪುಟ್ಟಗೌರಿ ಮೊದಲು ಪ್ರಾರಂಭವಾದ ವರ್ಷದಲ್ಲಿ ಪುಟ್ಟಗೌರಿ ಧಾರಾವಾಹಿಯಲ್ಲಿ ಪುಟ್ಟಗೌರಿ ಪಾತ್ರದ ಬಾಲನಟಿಯಾಗಿ ಸಾನ್ಯಾ ಅಯ್ಯರ್ ಎಂಬ … Read more

ಕೊನೆಗೂ ಹಸೆಮಣೆ ಏರೋಕೆ ಸಿದ್ಧರಾದ್ರು ಕನ್ನಡತಿ ರಂಜನಿ ಮತ್ತು ಕಿರಣ್ ರಾಜ್

ಕನ್ನಡತಿ ಸೀರಿಯಲ್ ಕರ್ನಾಟಕದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಕನ್ನಡತಿ ಸೀರಿಯಲ್ ತುಂಬಾ ಜನಪ್ರಿಯತೆ ಗಳಿಸಿತ್ತು ಮನೆಮಂದಿಯೆಲ್ಲಾ ಕೂತು ನೋಡುವಂಥ ಧಾರಾವಾಹಿ. ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಟಿ ಆರ್ ಪಿ ಅಂಕವನ್ನು ಪಡೆದು ಇದೀಗ ಮೊದಲ ಸ್ಥಾನದಲ್ಲಿದೆ. ಕನ್ನಡತಿ ಧಾರಾವಾಹಿ ಇಷ್ಟು ಜನಪ್ರಿಯತೆ ಗೊಳ್ಳೋಕೆ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿರುವ ಕಿರಣ್ ರಾಜ್ ಮತ್ತು ರಂಜನಿ ಅವರು ಕೂಡ ಮುಖ್ಯ ಕಾರಣ. ಕನ್ನಡತಿ ಹರ್ಷಿಕಾ ಮತ್ತು ಭುವನ್ ಸೂಡಿ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಹರ್ಷ ಮತ್ತು ಭುವಿ ತೆರೆ … Read more

error: Content is protected !!