Tag: Kids

ನನಗೆ ಎರಡು ಮುದ್ದು ಮಕ್ಕಳಿದ್ದಾರೆ ದಯವಿಟ್ಟು ನನ್ನ ಮನೆಗೆ ಬರಬೇಡಿ ಎಂದು ಹೇಳಿದ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ಎಂದೇ ರಾಧಿಕಾ ಅವರನ್ನು ಕರೆಯುತ್ತಾರೆ. ಧಾರಾವಾಹಿಗಳಲ್ಲಿ ನಟಿಸಿ ತದನಂತರ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿರುವ ಕೆಲವೇ ಕೆಲವು ನಟಿಯರಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ರಾಧಿಕಾ ಅವರು ಮೊದಲು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿತದ್ದು 2008 ರಲ್ಲಿ…