Kiccha Sudeep: ಆರೋಪ ಮಾಡಿದ್ದ ನಿರ್ಮಾಪಕನ ವಿರುದ್ಧ ಕಿಚ್ಚ ಸುದೀಪ್ ಮಾಡಿದ್ದೇನು ಗೊತ್ತಾ?

Kiccha Sudeep ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಅದರ ಬೆನ್ನಲ್ಲೇ ಮತ್ತೊಂದು ಕಾಂಟ್ರವರ್ಸಿ ಕೂಡ ಅವರ ಬಂದಿತ್ತು. ಹೌದು ಕಿಚ್ಚ ಸುದೀಪ್ ರವರು ನಿರ್ಮಾಪಕ ಆಗಿರುವಂತಹ ಎಂ ಎನ್ ಕುಮಾರ್(MN Kumar) ಅವರ ಬಳಿ ಸಿನಿಮಾ ಮಾಡುತ್ತೇನೆ ಎನ್ನುವುದಾಗಿ ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದರು ಎಂಬುದಾಗಿ ಕುಮಾರ್ ಅವರು ಆರೋಪ ಮಾಡಿದ್ದರು. ಇದೇ ಕಾರಣಕ್ಕಾಗಿ ನಂದ ಕಿಶೋರ್ ಅವರಿಗೂ ಕೂಡ … Read more

Sanvi Sudeep: ಸಾನ್ವಿ ಸುದೀಪ್ ಅವರ ಲೇಟೆಸ್ಟ್ ಡ್ರಾಯಿಂಗ್ ಹೇಗಿದೆ ಗೊತ್ತಾ ನೋಡಿ ಸೂಪರ್ ಅಂತೀರಾ.

Sanvi Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಯಾವುದೇ ಕ್ಷೇತ್ರಕ್ಕೆ ಹೋದರು ಕೂಡ ಅದರಲ್ಲಿ ಅದ್ವಿತೀಯ ಯಶಸ್ಸನ್ನು ಸಾಧಿಸುವಂತಹ ಚಾಣಾಕ್ಷತೆಯನ್ನು ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಅವರು ಪ್ರತಿಭಾನ್ವಿತರಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಕ ನಟ ನಿರ್ದೇಶಕ ನಿರ್ಮಾಪಕ ಗಾಯಕ ನಿರೂಪಕ ಯಾವುದೇ ಜವಾಬ್ದಾರಿಯನ್ನು ನೀಡಿದರು ಕೂಡ ಕಿಚ್ಚ ಸುದೀಪ್(Kiccha Sudeep) ಪರಿಪೂರ್ಣ ಜವಾಬ್ದಾರಿಯಿಂದ ಪರಿಪಕ್ವವಾಗಿ ನಿಭಾಯಿಸುತ್ತಾರೆ. ಇನ್ನು ಕ್ರಿಕೆಟರ್ ಆಗಿ ಕೂಡ ಈಗಾಗಲೇ ಕರ್ನಾಟಕ ಬುಲ್ಡೋ ಜರ್ಸ್ ತಂಡವನ್ನು ಸಿಸಿಎಲ್(CCL) ನಲ್ಲಿ ಯಾವ ರೀತಿಯಲ್ಲಿ ಸಾಕಷ್ಟು … Read more

Kiccha Sudeep: ಮತ್ತೆ ಕಾಂಟ್ರವರ್ಸಿಯನ್ನು ಮೈಮೇಲೆ ಎಳೆದುಕೊಂಡ ಕಿಚ್ಚ ಸುದೀಪ್‌‌.

Kiccha Sudeep ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟನೆಯ ಹಾಗೂ ವಿಜಯ್ ಕಾರ್ತಿಕ ಎನ್ನುವಂತಹ ಹೊಸ ತಮಿಳು ನಿರ್ದೇಶಕನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಿಚ್ಚ 46 ಸಿನಿಮಾದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು ಪಂಚಭಾಷೆಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮೇಲೆ ಈಗ ಕಾಂಟ್ರವರ್ಸಿಯ ಸುರಿಮಳೆ ಪ್ರಾರಂಭವಾಗಿದೆ. ಮೂಲಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ, ಎಂಟು ವರ್ಷಗಳ ಹಿಂದೆ ನಿರ್ಮಾಪಕ ಎಂಎನ್ ಕುಮಾರ್(MN … Read more

Kiccha 46: ಕಿಚ್ಚನ 46ನೇ ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ?

Kiccha 46 ವಿಜಯ್ ಕಾರ್ತಿಕ್ ಎನ್ನುವ ಹೊಸ ತಮಿಳು ನಿರ್ದೇಶಕನ ನಿರ್ದೇಶನದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ 46ನೇ ಸಿನಿಮಾ ಮೂಡಿ ಬರುತ್ತಿದೆ. ಆರಂಭದಲ್ಲಿ ಯಾರೊಬ್ಬರೂ ಕೂಡ ಈ ಸಿನಿಮಾದ ಕುರಿತಂತೆ ಅಷ್ಟೊಂದು ತಿಳಿದಿರಲಿಲ್ಲ ಯಾಕೆಂದರೆ ಈ ಸಿನಿಮಾದ ಕುರಿತಂತೆ ಚಿತ್ರತಂಡ ವಾಗಲಿ ಕಿಚ್ಚ ಸುದೀಪ್(Kiccha Sudeep) ರವರಾಗಲಿ ಅಷ್ಟೊಂದು ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಈ ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಅಷ್ಟೊಂದು ಕ್ರೇಜ್ ಕೂಡ ಇರಲಿಲ್ಲ. ಆದರೆ ಕಿಚ್ಚ 46 ಸಿನಿಮಾದ ಟೀಸರ್(Kiccha 46 Teaser) … Read more

Kiccha 46 Teaser: ನಾನು ಮನುಷ್ಯನಲ್ಲ ರಾಕ್ಷಸ ಎಂದ ಕಿಚ್ಚ. ಅಭಿಮಾನಿಗಳಲ್ಲಿ ಫುಲ್ ಥ್ರಿಲ್.

Kiccha 46 Teaser ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಟೀಸರ್ ಗಾಗಿ ಕಾಯುತ್ತಿದ್ದ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಈಗ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ ಅದಕ್ಕೆ ಕಾರಣ ಆಗಿರೋದು ಕಿಚ್ಚ ಸುದೀಪ್(Kiccha Sudeep) ರವರ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿರುವುದು. ವಿಕ್ರಾಂತ್ ರೋಣನಾಗಿ ತೆರೆಯ ಮೇಲೆ ಬಂದಿದ್ದ ಕಿಚ್ಚ ಸುದೀಪ್ ರವರು ಮತ್ತೆ ದೊಡ್ಡ ಪರದೆ ಮೇಲೆ ಯಾವುದೇ ಸಿನಿಮಾಗಳ ಮೂಲಕವೂ ಕೂಡ ಕಾಣಿಸಿಕೊಂಡಿರಲಿಲ್ಲ. ಅಭಿಮಾನಿಗಳಿಗೆ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದವರು ಇದರ ಕುರಿತಂತೆ ಸಾಕಷ್ಟು ಬೇಸರವನ್ನು … Read more

Kiccha Sudeep: ತಮ್ಮ ಮುಂದಿನ ಸಿನಿಮಾದಲ್ಲಿ ಕಿಚ್ಚ ಸುದೀಪ್ ಯಾವ ಪಾತ್ರವನ್ನು ನಿರ್ವಹಿಸಲಿದ್ದಾರೆ ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನೆ ಸಿನಿಮಾ ಅಂದರೆ 46ನೇ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ಓಡಾಡುತ್ತಿವೆ. ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಬಗ್ಗೆ ಕಾತರರಾಗಿದ್ದಾರೆ ಯಾಕೆಂದರೆ ಸಾಕಷ್ಟು ಸಮಯದ ನಂತರ ಬ್ರೇಕ್ ತೆಗೆದುಕೊಂಡ ಮೇಲೆ ಕಿಚ್ಚ ಸುದೀಪ್(Kiccha Sudeep) ಮತ್ತೊಮ್ಮೆ ತಮ್ಮ ಸಿನಿಮಾದ ಮೂಲಕ ಸುದ್ದಿಯಲ್ಲಿದ್ದಾರೆ. ಸಿನಿಮಾವನ್ನು ಕಬಾಲಿ(Kabali) ನಿರ್ಮಾಪಕರು ನಿರ್ಮಿಸುತ್ತಿದ್ದು ನಿರ್ದೇಶಕ ಕೂಡ ಹೊಸಬರಾಗಿದ್ದು ಸಿನಿಮಾದ ಕುರಿತಂತೆ ನಿರೀಕ್ಷೆಗಳು ಕೂಡ ವಿಭಿನ್ನವಾಗಿ ಈ ಬಾರಿ ಕಾಣುತ್ತಿದೆ. ಖಂಡಿತವಾಗಿ ಪ್ರತಿಯೊಬ್ಬರೂ ಕೂಡ … Read more

Sanvi Sudeep: ಕಿಚ್ಚನ ಮಗಳ ಜೊತೆಗೆ ಅಪ್ಪು ಮಗಳು. ಫೋಟೋ ಫುಲ್ ವೈರಲ್.

Sanvi Sudeep ಒಂದು ಕಡೆ ಕಿಚ್ಚ ಸುದೀಪ್(Kiccha Sudeep) ರವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಅವರ ಮಗಳಾಗಿರುವಂತಹ ಸಾನ್ವಿ ಸುದೀಪ್ ರವರು ತಮ್ಮ ಸಹೋದರ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) ಅವರ ಸಿನಿಮಾದಲ್ಲಿ ಹಾಡನ್ನು ಹಾಡುವ ಮೂಲಕ ಕೂಡ ಸುದ್ದಿಯಲ್ಲಿದ್ದಾರೆ. ಸಾನ್ವಿ ಸುದೀಪ್(Sanvi Sudeep) ರವರು ಜಿಮ್ಮಿ ಸಿನಿಮಾದಲ್ಲಿ ಥೀಮ್ ಸಾಂಗ್ ಅನ್ನು ಹಾಡುವ ಮೂಲಕ ಈಗ ಯಾವುದೇ ಹಾಲಿವುಡ್ ಸಿಂಗರ್ ಗೂ ಕೂಡ ಕಡಿಮೆ ಇಲ್ಲದಂತೆ ಸದ್ದು ಮಾಡುತ್ತಿದ್ದಾರೆ. ಅವರು … Read more

Kiccha Sudeep: 46ನೇ ಸಿನಿಮಾಗೆ ಕಿಚ್ಚ ತಮ್ಮ ಜೀವಮಾನದಲ್ಲೇ ಅತ್ಯಂತ ಹೆಚ್ಚು ಸಂಪಾದನೆ ಪಡೆಯುತ್ತಿದ್ದಾರೆ. ಎಷ್ಟು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವಂತಹ ಅವರ 46ನೇ(Kiccha 46) ಸಿನಿಮಾದ ಬಗ್ಗೆ ಸಾಕಷ್ಟು ದಿನಗಳಿಂದಲೂ ಕೂಡ ಚರ್ಚೆ ನಡೆಯುತ್ತಿತ್ತು ಆದರೆ ಈಗ ಆ ಸಿನಿಮಾ ಯಾರ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಕವಾಲಿ ಸಿನಿಮಾದ ನಿರ್ಮಪಕ ಆಗಿರುವಂತಹ ಕಲೈಪುಲಿ ಎಸ್ ತನು(Kalaippuli S Thanu) ರವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್(Kiccha Sudeep) ರವರಿಗೆ ಈ ಸಿನಿಮಾದಲ್ಲಿ ನಿರ್ದೇಶಕನಾಗಿ ಹೊಸ ನಿರ್ದೇಶಕ ಕಾಣಿಸಿಕೊಂಡಿದ್ದಾರೆ ಎಂಬುದಾಗಿ … Read more

Sanvi Sudeep: ಸುದೀಪ್ ಅಳಿಯನ ಜೊತೆಗೆ ಅವರ ಮಗಳು ಕೂಡ ಲಾಂಚ್ ಆದ್ರು! ಎಲ್ಲಿ ಹೇಗೆ ಇಲ್ಲಿದೆ ನೋಡಿ ವಿವರ.

Sanvi Sudeep ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಭಾಷೆಗಳಲ್ಲಿ ಹಾಗೂ ನಟನೆ ನಿರ್ದೇಶನ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕೂಡ ಯಾರು ಮಾಡಲಾಗದ ಸಾಧನೆಯನ್ನು ಮಾಡಿರುವ ಮೇರು ಕಲಾವಿದ. ನಿಜಕ್ಕೂ ಕೂಡ ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಅವರ ಮೇಲೆ ವಿಶೇಷವಾದ ಗೌರವ ಇರುತ್ತದೆ. ಈಗ ಚಿತ್ರರಂಗಕ್ಕೆ ಜಿಮ್ಮಿ ಸಿನಿಮಾದ(Jimmy Kannada Film) ಮೂಲಕ ಅವರ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) … Read more

Kiccha Dacchu: ದರ್ಶನ್ ಅವರ ಬಳಿ ಕೋಟ್ಯಾಂತರ ರೂಪ ಮೌಲ್ಯದ ಕಾರಿದ್ರೆ ಕಿಚ್ಚನ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಆ ವಸ್ತುವಿದೆ.

Kiccha Dacchu ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರೂ ಕೂಡ ಒಂದು ಕಾಲದಲ್ಲಿ ಕುಚಿಕುಗಳ ಹಾಗೆ ಇದ್ದವರು ನಂತರ ಕೆಲವೊಂದು ದಿನ ಅಭಿಪ್ರಾಯಗಳ ಕಾರಣದಿಂದಾಗಿ ಬೇರೆ ಬೇರೆಯಾಗಿ ದುಷ್ಮನ್ ಗಳಾಗುತ್ತಾರೆ. ಅದೇನೇ ಇರಲಿ ಇದರ ಬಗ್ಗೆ ಈಗ ಮಾತನಾಡೋಕೆ ಹೋಗೋದು ಬೇಡ. ಆದರೆ ದರ್ಶನ್(Darshan) ರವರ ವಿಚಾರಕ್ಕೆ ಬಂದರೆ ಅವರಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವಂತಹ ಕಾರುಗಳನ್ನು ತನ್ನ ಜೊತೆಗೆ ಇಟ್ಟುಕೊಳ್ಳುವುದು ಅತ್ಯಂತ ಮುದ ನೀಡುವಂತಹ ವಿಚಾರವಾಗಿದೆ. ಇಡೀ … Read more

error: Content is protected !!