ಹೊಸಮನೆ ಖರೀದಿ ಮಾಡಿ ಪ್ರವೇಶ ಮಾಡಿದರು ಚಂದನ್ ಕುಮಾರ್ ಮತ್ತು ಕವಿತಾ ಗೌಡ ಜೋಡಿ. ಇಲ್ಲಿದೆ ನೋಡಿ ಸಂತಸ ಕ್ಷಣದ ವಿಡಿಯೋ
ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎಂದು ಕರೆಸಿಕೊಂಡಿರುವ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಸದ್ಯ ಸಂತಸದಲ್ಲಿದ್ದಾರೆ. ಇದಕ್ಕೆ ಕಾರಣ ಚಂದನ್ ಕುಮಾರ್ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದು. ಇತ್ತೀಚಿಗೆ ಹೊಸಮನೆಯ ಗ್ರಹ ಪ್ರವೇಶ ಕಾರ್ಯಕ್ರಮ ನೆರವೇರಿಸಿದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ತಮ್ಮ ಈ ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅವರ ಆಪ್ತರು ಸ್ನೇಹಿತರು ಈ ಸಂತೋಷದ ವಿಚಾರವನ್ನು ತಿಳಿದು ವಿಶ್ ಮಾಡಿದ್ದಾರೆ. ಕನ್ನಡ ಕಿರುತೆರೆಯ ಮೂಲಕ ಒಂದಾದ … Read more