ಕಾಂತರಾ ಚಿತ್ರದ ಬಜೆಟ್ ಬಗ್ಗೆ ಹೇಳಿ ವಿವಾದವನ್ನು ಮೈಮೇಲೆ ಹಾಕಿಕೊಂಡ್ರಾ ರಾಜ್ B ಶೆಟ್ಟಿ

ಸ್ನೇಹಿತರೆ, ಸೆಪ್ಟೆಂಬರ್ 30ನೇ ತಾರೀಕು 2022 ರಂದು ಕೇವಲ ಕನ್ನಡ ಭಾಷೆಯಲ್ಲಿ ತೆರೆಗೆ ಬಂದಂತಹ 16 ಕೋಟಿ ಬಜೆಟ್ ನ ಕಾಂತರಾ(Kantara) ಸಿನಿಮಾ ಅಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತದೆ ಎಂಬ ಸಣ್ಣ ನಿರೀಕ್ಷೆಯು ಸಿನಿಮಾ ತಂಡದವರಿಗೆ ಇರಲಿಲ್ಲ. ಕನ್ನಡಿಗರು ಮೆಚ್ಚಿ ಫುಲ್ ಮಾರ್ಕ್ಸ್ ನೀಡಿದಂತಹ ಈ ಸಿನಿಮಾವನ್ನು ಹಿಂದಿ ತಮಿಳು ತೆಲುಗು ಭಾಷೆಗೂ ಡಬ್ ಮಾಡಲಾಯಿತು. ಹೀಗೆ ಬಾಕ್ಸ್ ಆಫೀಸ್ ನಲ್ಲಿ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಾ ಬಾಲಿವುಡ್ ಮಂದಿಗೆ ನಡುಕ ಹುಟ್ಟಿಸಿದಂತಹ ಈ ಸಿನಿಮಾದ … Read more

Rishab Shetty: ರಿಷಬ್ ಶೆಟ್ಟಿ ಬರ್ತಡೆಗೆ ಖರ್ಚಾದ ಒಟ್ಟು ಹಣ ಎಷ್ಟು ಗೊತ್ತಾ?

Rishab Shetty ರಿಷಬ್ ಶೆಟ್ಟಿ ಕಾಂತಾರ(Kantara) ಸಿನಿಮಾದ ಮೂಲಕ ಈಗಾಗಲೇ ರಾಜ್ಯದ್ಯಂತ ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಸಾಕು, ಯಾರು ಬೇಕಾದರೂ ಕೂಡ ಸ್ಟಾರ್ ಆಗಬಹುದು ಎಂಬುದನ್ನು ರಿಷಬ್ ಶೆಟ್ಟಿ ನಿರೂಪಿಸಿದ್ದಾರೆ. ಇದನ್ನು ನೀವು ಕೂಡ ಒಪ್ಪಿಕೊಳ್ಳುತ್ತೀರಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ರಿಷಬ್ ಶೆಟ್ಟಿ(Rishab Shetty) ಅವರ ವಿಚಾರಕ್ಕೆ ಬರುವುದಾದರೆ ಪ್ರತಿಯೊಬ್ಬರೂ ಕೂಡ ಅವರ ಬಗ್ಗೆ ಕಾಯುತ್ತಿರುವುದು ಅವರ ಕಾಂತದ ಸಿನಿಮಾದ ಎರಡನೇ ಭಾಗದ ಬಿಡುಗಡೆ ದಿನಾಂಕ ಹಾಗೂ ಚಿತ್ರೀಕರಣದ … Read more

Kantara Actress: ಕಾಂತಾರ ಸಿನಿಮಾದ ಸೊಪ್ಪು ಖ್ಯಾತಿಯ ನಟಿ ಚಂದ್ರಕಲಾ ಅವರಿಗೆ ಸಿನಿಮಾ ತಂಡದಿಂದ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

Kantata Actress ಕಾಂತಾರ(Kantara) ಸಿನಿಮಾ ಯಾವ ಮಟ್ಟಿಗೆ ಜಾಗತಿಕವಾಗಿ ಅವಾರ್ಡ್ ಗಳನ್ನು ಹಾಗೂ ಜನಮನ್ನಣೆಯನ್ನು ಪಡೆದುಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ರಿಷಬ್ ಶೆಟ್ಟಿ(Rishab Shetty) ಎನ್ನುವಂತಹ ಮೋಡಿಗಾರನ ಈ ಮಾಯಾ ಪ್ರಪಂಚದಲ್ಲಿ ನಡೆದಿರುವ ಘಟನೆಗಳು ನಿಜಕ್ಕೂ ಕೂಡ ಸಾಕಷ್ಟು ಜನರಿಗೆ ನಿಜ ಜೀವನದಲ್ಲಿ ಕೂಡ ಪ್ರೇರೇಪಿತವಾಗಿದೆ. ಇನ್ನು ಈ ಸಿನಿಮಾದಲ್ಲಿ ಕೂಡ ನಾಯಕ ಹಾಗೂ ನಾಯಕಿಯರನ್ನು ಹೊರತುಪಡಿಸಿ ಸಾಕಷ್ಟು ಜನ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್(Hombale Films) ನಿರ್ಮಾಣ ಅಂದಮೇಲೆ ಸಿನಿಮಾದ ತಾರಾ ಗಣ ಕೂಡ ಸಾಕಷ್ಟು … Read more

Kishore: ಅದೊಂದು ಸಿನಿಮಾವನ್ನು ಮಾಡಲು ಸಾಕಷ್ಟು ಕಷ್ಟ ಪಟ್ಟಿದ್ದರಂತೆ ಕಾಂತಾರ ಖ್ಯಾತಿಯ ನಟ ಕಿಶೋರ್ ಕುಮಾರ್!

Actor Kishore ಸಿನಿಮಾ ಯಂದಾಕ್ಷಣ ಪ್ರತಿಯೊಬ್ಬರೂ ಕೂಡ ಸಿನಿಮಾದ ನಾಯಕ ನಟನ ಕುರಿತಂತೆ ಹೆಚ್ಚಾಗಿ ಶ್ಲಾಘನೆ ಹಾಗೂ ಮೆಚ್ಚುಗೆಯನ್ನು ಸೂಚಿಸುತ್ತಾರೆ ಆದರೆ ಅವರ ಜೊತೆಗೆ ನಟಿಸಿರುವಂತಹ ಸಹ ಕಲಾವಿದರು ಕೂಡ ಪ್ರಮುಖವಾಗುತ್ತಾರೆ. ಇಂತಹ ನಂಬಿಕೆಯನ್ನು ಮೂಡಿಸುವಂತೆ ನಟನೆ ಮಾಡಿದವರು ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ. ಅವರಲ್ಲಿ ನಟ ಕಿಶೋರ್(Kishore) ಕೂಡ ಒಬ್ಬರು. ಕನ್ನಡದಿಂದಲೇ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ಈ ಕನ್ನಡಿಗ ಹೆಚ್ಚಾಗಿ ನಟಿಸಿದ್ದು ಪರಭಾಷೆಗಳಲ್ಲಿ. ಅದರಲ್ಲೂ ವಿಶೇಷವಾಗಿ ಕಿಶೋರ್ ಕುಮಾರ್ ಅವರ ಕಂಠಿ, ದುನಿಯಾ(Duniya) … Read more

Kantara: ಭಾರತವನ್ನು ಗೆದ್ದ ಕಾಂತಾರ ಈಗ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ! ಕೆಜಿಎಫ್ RRR ಕೂಡ ಈ ಸಾಧನೆ ಮಾಡಿಲ್ಲ.

Rishab Shetty ಕನ್ನಡದ ಹೆಮ್ಮೆಯ ನಿರ್ದೇಶಕ ಹಾಗೂ ನಟ ಆಗಿರುವಂತಹ ರಿಷಬ್ ಶೆಟ್ಟಿ ನಾಯಕತ್ವ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ(Kantara Film) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಡಿಮೆ ಬಜೆಟ್ ನಲ್ಲಿ ಮೂಡಿಬಂದು ದೊಡ್ಡಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಮಾಡಿದೆ. ಇನ್ನು ಇತ್ತೀಚಿಗಷ್ಟೇ ವಿಶ್ವಸಂಸ್ಥೆಯಲ್ಲಿ ಕೂಡ ಪ್ರದರ್ಶನ ಕಂಡಂತಹ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಕನ್ನಡದ ಕಂಪನ್ನು ಪಸರಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳಬೇಕಾಗಿರುವ ವಿಚಾರ. ಈಗಾಗಲೇ ಕಾಂತಾರ … Read more

Rajkumar: ಅಂದು ಅಣ್ಣಾವ್ರು ಇಂದು ರಿಷಬ್ ಶೆಟ್ಟಿ! ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗ!

Rishab Shetty ಕನ್ನಡ ಚಿತ್ರರಂಗ ಎಂದಾಕ್ಷಣ ಪ್ರತಿಯೊಬ್ಬರು ಹೇಳುವಂತಹ ಹೆಸರು ಡಾ ರಾಜಕುಮಾರ್(Dr Rajkumar) ಎಂದು. ಅಷ್ಟರಮಟ್ಟಿಗೆ ಕನ್ನಡ ಎಂದರೆ ರಾಜಕುಮಾರ್ ಎಂದರೆ ಕನ್ನಡ ಎಂದು ಹೇಳುವಷ್ಟರ ಮಟ್ಟಿಗೆ ಈಗಾಗಲೇ ಅವರು ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಸಾಧನೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರದೆ ಇಡೀ ಚಿತ್ರ ಜಗತ್ತಿನಲ್ಲಿಯೇ ಕೊಂಡಾಡುವಂತಹ ಹಲವಾರು ಸಾಧನೆಗಳನ್ನು ಅಂದಿನ ಕಾಲದಲ್ಲಿಯೇ ಅವರು ಮಾಡಿದ್ದಾರೆ. ನಿಮಗೆಲ್ಲರಿಗೂ ನೆನಪಿರಬಹುದು ಅಮೆರಿಕಾದಲ್ಲಿ ಕೊಡಮಾಡುವಂತಹ ಕೆಂಟಕಿ ಕರ್ನಲ್ ಪ್ರಶಸ್ತಿಯನ್ನು ಆ ಕಾಲದಲ್ಲಿಯೇ ಅಣ್ಣಾವ್ರು(Annavru) ಪಡೆದುಕೊಂಡು ಅಂತರಾಷ್ಟ್ರೀಯ ಪ್ರಶಸ್ತಿಯನ್ನು … Read more

Rishab Shetty: ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ! ನಿಜವಾದ ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ!

Rishab Shetty ಕಾಂತಾರ ಸಿನಿಮಾದ ಮೂಲಕ ನಟ ರಿಷಬ್ ಶೆಟ್ಟಿ ಅವರು ರಾಷ್ಟ್ರ ವ್ಯಾಪಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾಗು ಒಂದೊಳ್ಳೆ ಸಂದೇಶವನ್ನು ಕಾಂತಾರ(Kantara) ಸಿನಿಮಾದ ಮೂಲಕ ರಿಶಬ್ ಶೆಟ್ಟಿ, ಜನರಿಗೆ ಹಾಗೂ ಸರ್ಕಾರಕ್ಕೆ ತಲುಪಿಸುವಂತಹ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರು ದಾದಾಸಾಹೇಬ್ ಫಾಲ್ಕೆ(Dadasaheb Phalke Award) ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿಯಾಗುವ ಮೂಲಕ … Read more

Rishab Shetty: ರಿಷಬ್ ಶೆಟ್ಟಿ ರವರ ಕಾಲೇಜ್ ಕೃಷ್ ಯಾರ್ ಗೊತ್ತಾ? ಕನ್ನಡದ ಸ್ಟಾರ್ ನಟಿಯಂತೆ!

Kannada Actress ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ(Rishab Shetty) ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದುವರೆಗೂ ತಮ್ಮ ಕಡಿಮೆ ಬಜೆಟ್ ಸಿನಿಮಾಗಳ ಅತ್ಯಂತ ಹೆಚ್ಚು ಲಾಭದ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಸುದ್ದಿಯಾಗಿದ್ದರು ಆದರೆ ಈಗ ಕಾಂತಾರ(Kantara) ಸಿನಿಮಾದ ಮೂಲಕ ಕೇವಲ ಇವಿಷ್ಟು ಮಾತ್ರವಲ್ಲದೆ ಇಡೀ ಭಾರತವೇ ಮೆಚ್ಚುವಂತಹ ಕಂಟೆಂಟ್ ಅನ್ನು ಕೂಡ ನೀಡುವ ಮೂಲಕ ಸುದ್ದಿ ಆಗುತ್ತಿದ್ದಾರೆ. ನಮ್ಮ ಕನ್ನಡ ಮಣ್ಣಿನ ಕರಾವಳಿಯ ಆಚರಣೆಗಳನ್ನು ಇಡೀ ಭಾರತ ದೇಶಕ್ಕೆ ಪರಿಚಯ … Read more

Sapthami Gowda: ಹಾ’ ಟ್ ಡ್ರೆಸ್ ನಲ್ಲಿ ಕಾಂತಾರ ನಟಿ. ಮಾಲ್ಡೀವ್ಸ್ ದ್ವೀಪದಲ್ಲಿ ಸಪ್ತಮಿ ಗೌಡ ಮಾಡ್ತಿರೋದೇನು ಗೊತ್ತಾ?

Kantara Actress ಕಾಂತಾರ ಚಿತ್ರ(Kantara Film) ಎನ್ನುವುದು ಸಾಕಷ್ಟು ಕಲಾವಿದರಿಗೆ ಕನ್ನಡ ಚಿತ್ರರಂಗದಲ್ಲಿ ಪುನರ್ಜನ್ಮವನ್ನು ನೀಡಿದೆ ಎಂದರೆ ತಪ್ಪಾಗಲಾರದು. ನಿರ್ದೇಶಕನಾಗಿ ಸಾಕಷ್ಟು ಸಿನಿಮಾಗಳಲ್ಲಿ ಯಶಸ್ಸು ಸಾಧಿಸಿದ್ದ ರಿಷಬ್ ಶೆಟ್ಟಿ(Rishab Shetty) ಅವರಿಗೆ ಒಬ್ಬ ಕಲಾವಿದನಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಕಾಂತಾರ ಸಿನಿಮಾ ಒಂದೊಳ್ಳೆ ಉದಾಹರಣೆಯಾಗಿ ಕಂಡುಬಂದಿತು. ಇನ್ನು ಕಾಂತಾರ ಸಿನಿಮಾದ ನಾಯಕ ನಟಿಯ ಕುರಿತಂತೆ ಮಾತನಾಡೋಣ ಬನ್ನಿ. ಕಾಂತರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ನಾಯಕ ನಟಿಯಾಗಿ ಲೀಲ ಪಾತ್ರದಲ್ಲಿ ಸಪ್ತಮಿ ಗೌಡ(Sapthami Gowda) ಅವರು ಕಾಣಿಸಿಕೊಳ್ಳುತ್ತಾರೆ. … Read more

Kantara 2: ರಿಷಬ್ ಶೆಟ್ಟಿ ಅವರ ಕಾಂತರಾ 2 ಸಿನಿಮಾದಲ್ಲಿ ರಜನಿಕಾಂತ್! ಇದು ನಿಜಾನಾ?

Rajinikanth ಕಾಂತಾರ(Kantara) ಸಿನಿಮಾ ಯಾವ ರೀತಿಯಲ್ಲಿ ಯಶಸ್ಸನ್ನು ಪಡೆದಿದೆ ಎನ್ನುವುದಕ್ಕೆ ವಿಶೇಷವಾಗಿ ವ್ಯಾಖ್ಯಾನ ಕೊಟ್ಟು ವಿವರಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಯಾಕೆಂದರೆ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ 450 ಕೋಟಿ ಅಧಿಕ ಕಲೆಕ್ಷನ್ ಅನ್ನು ಕೆಲವೇ ದಿನಗಳಲ್ಲಿ ಮಾಡಿ ಮುಗಿಸುತ್ತದೆ ಎಂಬ ಚಿಕ್ಕ ಅಂದಾಜು ಕೂಡ ಯಾರೊಬ್ಬರಿಗೂ ಇರಲಿಲ್ಲ. ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಸಿನಿಮಾ ಎಂದು ಎರಡನೇ ಮಾತಿಲ್ಲದೆ … Read more

error: Content is protected !!