ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾಗೆ ಇಷ್ಟು ದೊಡ್ಡ ಮಗಳು ಇದ್ದಾಳಾ? ಹಲವು ವರ್ಷಗಳ ಬಳಿಕ ವೀಕ್ಷಿಸಿದ ಅಭಿಮಾನಿಗಳು

ಅರ್ಜುನ್ ಜನ್ಯ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೆ ಇವರು ಗಾಯಕರು ಕೂಡ ಹೌದು. ಯಶಸ್ವಿ ಚಿತ್ರಗಳಾದ ಬಿರುಗಾಳಿ, ವಜ್ರಕಾಯ, ವರದನಾಯಕ, ಕೆಂಪೇಗೌಡ, ಸಂಚಾರಿ, ವಿಕ್ಟರಿ, ಮುಕುಂದ ಮುರಾರಿ, 99 ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಂಗೀತವನ್ನು ಸಂಯೋಜಿಸಿದ್ದು, ಇವರನ್ನು ಸಂಗೀತ ಮಾಂತ್ರಿಕರೆಂದೆ ಕರೆಯಲಾಗುತ್ತದೆ. ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ಹಲವು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅರ್ಜುನ್ ಜನ್ಯ ಅವರು ಕಂಪೋಸ್ ಮಾಡಿರುವ ಹಾಡುಗಳು ಜನರಿಂದ ಮೆಚ್ಚುಗೆ ಪಡೆಯುತ್ತಿದ್ದು, ಸಕ್ಕತ್ ಫೇಮಸ್ … Read more

error: Content is protected !!