Google Map: ಗೂಗಲ್ ಮ್ಯಾಪ್ ನಲ್ಲಿ ಪತ್ತೆಯಾಗಿದೆ ದೈತ್ಯ ಹಾವಿನ ಮೂಳೆಯ ಚಿತ್ರ. ಏನಿದರೆ ಹಿಂದಿನ ನಿಜವಾದ ರಹಸ್ಯ.

Viral News ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನಾವು ಕಾಣುವಂತಹ ಕೆಲವೊಂದು ಚಿತ್ರ ವಾದ ವಿಚಾರಗಳು ಕೆಲವೊಮ್ಮೆ ನಮಗೆ ಮನರಂಜನೆಯನ್ನು ನೀಡಿದರೆ ಇನ್ನೂ ಕೆಲವೊಮ್ಮೆ ಕೆಲವೊಂದು ಮಾಹಿತಿಗಳನ್ನು ತಿಳಿಸುತ್ತವೆ. ಈಗ ಗೂಗಲ್ ಮ್ಯಾಪ್(Google Map) ನಲ್ಲಿ ಕಂಡು ಬಂದಿರುವಂತಹ ಒಂದು ವಿಚಿತ್ರ ಫೋಟೋ ಕೂಡ ಅದೇ ರೀತಿಯ ವಿಚಾರವಾಗಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಆಶ್ಚರ್ಯ ಪಡುವಂತೆ ಮಾಡಿದೆ. ಯಾಕೆಂದರೆ ಗೂಗಲ್ ಮ್ಯಾಪ್ ನಲ್ಲಿ ಕಂಡು ಬಂದಿರುವ ಈ ಫೋಟೋದಲ್ಲಿ ದೊಡ್ಡ ಗಾತ್ರದ ಅಂದರೆ ಸರಿ ಸುಮಾರು 30 ಮೀಟರ್ … Read more

error: Content is protected !!