ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ ಕಾಣಿಸಿಕೊಂಡ ವಸಿಷ್ಟ ಸಿಂಹ ದಂಪತಿಗಳು

ಸ್ನೇಹಿತರೆ ಟಾಲಿವುಡ್ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಪ್ರಖ್ಯಾತಿ ಪಡೆದಿರುವಂತಹ ತಮನ್ನಾ ಭಾಟಿಯಾ(Tamanna Bhatia) ಅವರನ್ನು ಕೆಲವು ದಿನಗಳ ಹಿಂದೆ ನಟ ವಸಿಷ್ಠ ಸಿಂಹ ಅವರು ಭೇಟಿ ಮಾಡಿದ್ದು, ಇದರ ಕೆಲ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಾ ನಾನಾ ರೀತಿಯ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. ಹೌದು ಗೆಳೆಯರೇ ವಾರಣಾಸಿಯ ಪ್ರತಿಷ್ಠಿತ ದೇವಸ್ಥಾನದಲ್ಲಿ ಈ ಫೋಟೋ ತೆಗೆಯಲಾಗಿದೆ. ಇದನ್ನು ಕಂಡಂತಹ ಅಭಿಮಾನಿಗಳಿಗೆ ತಮ್ಮನ್ನ ವಸಿಷ್ಠ ಸಿಂಹ ಅವರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಾ? ಅಥವಾ … Read more

ದೇಶ ಕಾಯುವ ಯೋಧನನ್ನು ವರಿಸಿದ ಗಿಳಿರಾಮ ನಟಿ ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ನಡೆದ ನಟಿ ಕಾವೇರಿ ಮತ್ತು ಸೈನಿಕನ ಮದುವೆ ಮಹೋತ್ಸವ!

ಸ್ನೇಹಿತರೆ, ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಅತಿಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದಂತಹ ಗಿಣಿರಾಮ ಸೀರಿಯಲ್ (ginirama serial) ಖ್ಯಾತಿಯ ನಟಿ ಕಾವೇರಿ ಅವರು ಕಳೆದ ಕೆಲವು ದಿನಗಳ ಹಿಂದೆ ಹೊಸ ಬದುಕಿಗೆ ಕಾಲಿಟ್ಟಿದ್ದು ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದೇಶ ಕಾಯುವ ಯೋಧನನ್ನು ವರಿಸಿರುವ ಖುಷಿ ವಿಚಾರವನ್ನು ಹೊರಹಾಕಿದ್ದಾರೆ. ಸದ್ಯ ಈ ಪೋಟೋಗಳು ಎಲ್ಲೆಡೆ ಬಾರಿ ವೈರಲ್ ಆಗುತ್ತಾ, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಮೂಲತಃ ಬಾಗಲಕೋಟೆಯವರದಂತಹ ನಟಿ ಕಾವೇರಿ(Kaveri) ಅವರಿಗೆ ಚಿಕ್ಕಂದಿನಿಂದಲೂ ತಾನು ಓರ್ವ … Read more

Umapathy Srinivas: ಸ್ಯಾಂಡಲ್ವುಡ್ನ ಬಹು ಪ್ರಸಿದ್ಧಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಸುಂದರ ಕುಟುಂಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಕಷ್ಟು ಸಿನಿಮಾಗಳಿಗೆ ಹಣ ಹೂಡಿಕೆ ಮಾಡುತ್ತಾ ಕೋಟಿ ಕೋಟಿ ಬಜೆಟ್ಗಳಿರುವಂತಹ ಚಿತ್ರಗಳನ್ನು ನಿರ್ಮಿಸುತ್ತಾರೆ ಬಹು ಪ್ರಸಿದ್ಧಿ ನಿರ್ಮಾಪಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವಂತಹ ಉಮಾಪತಿ ಶ್ರೀನಿವಾಸ್(Umapathy Srinivas) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ? ಯಶಸ್ವಿ ಸಿನಿಮಾಗಳು ಹಾಗೂ ಕೆಲ ಕಾಂಟ್ರವರ್ಸಿಗಳಿಂದ ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗೆ ಒಳಗಾಗುವ ಉಮಾಪತಿ ಶ್ರೀನಿವಾಸ್(Umapathy Srinivas) ಅವರ ಸುಂದರ ಫ್ಯಾಮಿಲಿ ಫೋಟೋ ಎಲ್ಲಡೆ ಭಾರಿ ವೈರಲಾಗುತ್ತಿದೆ. ಇವರ ಸುಂದರ ಕುಟುಂಬ ಕಂಡು ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ … Read more

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸುಂದರ ಕುಟುಂಬ

ಸ್ನೇಹಿತರೆ ಕನ್ನಡ ಚಲನಚಿತ್ರ ರಂಗದ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವಂತಹ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರ ಕುರಿತಾದಂತಹ ಒಂದಲ್ಲ ಒಂದು ವಿಚಾರಗಳು ಸಾಮಾಜಿಕ ಮಾಧ್ಯಮದಲ್ಲಿ ಸದಾ ಹರಿದಾಡುತ್ತಲೇ ಇರುತ್ತದೆ. ಇನ್ಸ್ಟಾಗ್ರಾಮ್ ಫೇಸ್ಬುಕ್ ಮತ್ತು ಟ್ವಿಟರ್ ನಂತರ ಜಾಲಗಳಲ್ಲಿ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಕುರಿತಾದ ಪೋಸ್ಟ್ಗಳನ್ನು ಹಂಚಿಕೊಳ್ತಾ ಒಡನಾಟದಲ್ಲಿ ಇರುತ್ತಾರೆ. ಬಾಲ್ಯದಿಂದಲೂ ನಟನೆಯ ಮೇಲೆ ಬಹಳ ಆಸಕ್ತಿ ಇದ್ದ ಕಾರಣ NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಕಮ್ಯುನಿಕೇಷನ್ ಪದವಿಯನ್ನು ಅಭ್ಯಾಸಸುತ್ತಿರುವಾಗ … Read more

ಗೋಮಾತೆಯ ಕರುವಿಗೆ ಬಾಟಲಿಯಲ್ಲಿ ಹಾಲುಣಿಸಿದ ಯಶ್ ಮಗಳು, ಸುಂದರ ಫೋಟೋಗಳು ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ರಾಕಿಂಗ್ ಜೋಡಿ ಎಂದೇ ಹೆಸರುವಾಸಿಯಾಗಿರುವಂತಹ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಗೆ ಒಳಗಾಗುತ್ತಲೇ ಇರುತ್ತಾರೆ. ತಮ್ಮ ಮನೆಯಲ್ಲಿ ನಡೆಯುವಂತಹ ಚಟುವಟಿಕೆಗಳ ಸುಂದರ ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳ ಹೃದಯವನ್ನು ಸೆಳೆಯುವಂತಹ ರಾಧಿಕಾ ಪಂಡಿತ್ ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರು ಜೊತೆಗೆ ತಮ್ಮ ಹುಟ್ಟೂರಿನಲ್ಲಿ ಸಮಯ ಕಳೆಯುತ್ತಿದ್ದ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದರು. ಹೌದು ಸ್ನೇಹಿತರೆ ರಾಧಿಕಾ ಪಂಡಿತ್ … Read more

ಕಾಂತರಾ ಚಿತ್ರದ ಯಶಸ್ವಿಗಾಗಿ ಟೆಂಪಲ್ ರನ್, ಕಾಳ ಅಸ್ತಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ ಕುಟುಂಬಸ್ಥರು

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಯಶಸ್ವಿ ನಟ ರಿಷಬ್ ಶೆಟ್ಟಿ(Rishab Shetty) ಅವರು ಸಮಯ ಬಿಡುವಿನ ಸಮಯ ಸಿಕ್ಕಾಗಲೆಲ್ಲ ಇತರೆ ಸ್ಟಾರ್ ನಟ ನಟಿಯರಂತೆ ವಿದೇಶ ಪ್ರವಾಸಗಳಿಗೆ ರೆಸ್ಟೋರೆಂಟ್ ಹಾಗೂ ಪಾರ್ಟಿ ಹಾಲ್ಗಳಿಗೆ ತೆರಳದೆ, ತಮ್ಮ ಕುಟುಂಬ ಸಮೇತರಾಗಿ ಅತ್ಯಂತ ಶಕ್ತಿಶಾಲಿ ದೇವಸ್ಥಾನದಲ್ಲಿ ಕಾಣಿಸಿಕೊಳ್ಳುತ ತಮ್ಮ ರಜೆ ದಿನಗಳನ್ನು ಆನಂದಿಸುತ್ತಿರುತ್ತಾರೆ. ಬಿಡುವಿನ ಸಮಯದಲ್ಲೆಲ್ಲ ಪತ್ನಿ ಹಾಗೂ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವ ರಿಶಬ್ ಶೆಟ್ಟಿ ಕಳೆದ ಕೆಲವು ದಿನಗಳ ಹಿಂದೆ ಅತ್ಯಂತ ಶಕ್ತಿಶಾಲಿ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ … Read more

Ajay Rao: ನಟ ಅಜಯ್ ರಾವ್ ಅವರ ಸುಂದರ ಕುಟುಂಬ, ಅಪ್ಪನಂತೆ ಮಗಳು ಕೂಡ ತುಂಬಾನೇ ಕ್ಯೂಟ್

ಸ್ನೇಹಿತರೆ ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಹಾಗೂ ಕೃಷ್ಣ ಟಾಕೀಸ್ ಸಿನಿಮಾಗಳ ಮೂಲಕ ಕನ್ನಡದ ಕೃಷ್ಣನೆಂದೇ ಪ್ರಖ್ಯಾತಿ ಪಡೆದಿರುವಂತಹ ನಟ ಅಜಯ್ ರಾವ್(Ajay Rao) ಅವರ ಸುಂದರ ಫ್ಯಾಮಿಲಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಬಹಳ ಮುದ್ದಾಗಿ ಇರುವಂತಹ ಅಜಯ್ ರಾವ್ ಅವರ ಮಗಳ ಫೋಟೋ ನೋಡಿ ನೆಟ್ಟಿಗರು ವಾವ್ ಎಂದಿದ್ದಾರೆ. ಹೌದು ಗೆಳೆಯರೇ ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಯಶಸ್ವಿ ಚಿತ್ರಗಳ ಮೂಲಕ ಬಹು ಬೇಡಿಕೆಯನ್ನು … Read more

Namratha Gowda: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ನಮೃತ ಗೌಡ ಮತ್ತು ಕಾರ್ತಿಕ ಮಹೇಶ್, ವೈರಲ್ ಫೋಟೋಸ್ ಹಿಂದಿನ ಸಲಿ ಸತ್ಯ ಇಲ್ಲಿದೆ

ಸ್ನೇಹಿತರೆ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಎಲ್ಲೆಡೆ ಬಾರಿ ಜನಪ್ರಿಯತೆ ಪಡೆದಿದ್ದಂತಹ ನಟಿ ನಮ್ರತ ಗೌಡ(Namratha Gowda) ಮತ್ತು ಈ ಆವೃತ್ತಿಯ ವಿನ್ನರ್ ಕಾರ್ತಿಕ ಮಹೇಶ್ ಇಬ್ಬರು ಕಾರ್ಯಕ್ರಮದಲ್ಲಿ ಇದ್ದ ದಿನಗಳಿಂದಲೂ ಆತ್ಮೀಯವಾದ ಒಡನಾಟವನ್ನು ಬೆಳೆಸಿಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಸಾಕಷ್ಟು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ ನೆಟ್ಟಿಗರ ಗಮನ ಸೆಳೆಯುತ್ತಿದ್ದಂತಹ ಈ ಜೋಡಿ ಇಂದು ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ನೆಟ್ಟಿಗರಿಗೆ ಅಚ್ಚರಿಯನ್ನು ಉಂಟು ಮಾಡಿಸಿದ್ದಾರೆ. ಅಷ್ಟಕ್ಕೂ ಇದರ ಅಸಲಿಯತ್ತೇನು ಕಾರ್ತಿಕ್ … Read more

ನಟ ಡಾಲಿ ಧನಂಜಯ್ ಮತ್ತು ಅಮೃತ ಐಯ್ಯರ್ ಅವರ ಜೊತೆಗಿನ ಸುಂದರ ಫೋಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಸ್ಟಾರ್ ನಟನಾಗಬೇಕೆಂಬ ಆಸೆಯಿಂದ ಸಿಕ್ಕ ಸಿಕ್ಕ ಪಾತ್ರಗಳಲ್ಲಿ ಅಭಿನಯಿಸುತ್ತ ಒಂದೊಂದೇ ಹಂತವನ್ನು ತಲುಪಿ ಇಮದು ಈ ಮಟ್ಟದ ಸ್ಟಾರ್ ಗಿರಿಯನ್ನು ಪಡೆದುಕೊಂಡಿರುವ ಡಾಲಿ ಧನಂಜಯ್ ಎಂದರೆ ಯಾರಿಗೆ ತಾನೇ ಇಷ್ಟವಿರದರಲು ಸಾಧ್ಯ ಹೇಳಿ? ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುತ್ತ ಪಾತ್ರವೇ ತಾವಾಗಿ ತಮ್ಮ ಮನೋಜ್ಞ ನಟನೆಯ ಮೂಲಕ ಕನ್ನಡಿಗರ ಪ್ರೀತಿಯನ್ನು ಸಂಪಾದಿಸಿಕೊಂಡಿರುವಂತಹ ಡಾಲಿ ಧನಂಜಯ್ ಅಮೃತ ಅಯ್ಯರ್ ಅವರನ್ನು ಪ್ರೀತಿಸುತ್ತಿದ್ದಾರೆ. ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ … Read more

Ambreesh: ರೆಬಲ್ ಸ್ಟಾರ್ ಅಂಬರೀಶ್ ಜೊತೆಗೆ ಕನ್ನಡದ ನಾಗಿಣಿ ದೀಪಿಕಾ ದಾಸ್ ಅವರ ಸುಂದರ ಫೋಟೋಗಳು

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮೇರು ನಟ ಅಂಬರೀಶ್(Ambreesh) ನಮ್ಮೆಲ್ಲರನ್ನು ಅಗಲಿ ಹಲವು ವರ್ಷಗಳ ಉರುಳಿದರು, ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಹೃದಯದಿಂದಲು ಮಾಸಿಲ್ಲ. ಇಂದಿಗೂ ಸಾಕಷ್ಟು ಸಿನಿಮಾಗಳು, ರಾಜಕೀಯ ನಿರ್ಧಾರಗಳು ಹಾಗೂ ತಮ್ಮ ಆತ್ಮೀಯರೊಂದಿಗೆ ಅಂಬಿ ವರ್ತಿಸುತ್ತಿದ್ದಂತಹ ರೀತಿ ಅಭಿಮಾನಿಗಳ ಜೊತೆಗೆ ನಡೆದುಕೊಳ್ಳುತ್ತಿದ್ದಂತಹ ಪರಿ ಎಲ್ಲವೂ ಅಚ್ಚಳಿಯದಂತೆ ಉಳಿದಿದೆ. ಎಲ್ಲರನ್ನೂ ಸಮಾನ ಭಾವದಿಂದ ಕಾಣುತ್ತಿದ್ದಂತಹ ಅಂಬರೀಶ್ ಎಂತಹ ಸಮಯದಲ್ಲಿ ಅವರನ್ನು ಭೇಟಿ ಮಾಡಲು ಹೋದರು ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕ ತಮಾಷೆ ಮಾಡುತ್ತ … Read more

error: Content is protected !!