Upendra House: ರಿಯಲ್ ಸ್ಟಾರ್ ಉಪೇಂದ್ರರವರ ಕೋಟ್ಯಾಂತರ ಬೆಲೆಬಾಳುವ ಐಷಾರಾಮಿ ಬಂಗಲೆ ಹೇಗಿದೆ ನೋಡಿ!

Upendra ರಿಯಲ್ ಸ್ಟಾರ್ ಉಪೇಂದ್ರರವರು(Real Star Upendra) ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಕನ್ನಡದ ಅಪರೂಪದ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ಕ್ರಿಯೇಟಿವಿಟಿ ಎನ್ನುವುದು ಅವರ ನಿರ್ದೇಶನದ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ಕೂಡ ಕಾಣಿಸುತ್ತದೆ. ಇದಕ್ಕಾಗಿ ಭಾರತದ ಅತ್ಯಂತ ಜನಪ್ರಿಯ ನಿರ್ದೇಶಕರಲ್ಲಿ ಉಪೇಂದ್ರ ಅವರ ಹೆಸರು ಖಂಡಿತವಾಗಿ ಬಂದೇ ಬರುತ್ತದೆ. ಚಿತ್ರರಂಗಕ್ಕೆ ನಿರ್ದೇಶಕನಾಗಲು ಬಂದಿದ್ದ ಉಪೇಂದ್ರರವರು(Upendra) ಸೂಪರ್ ಸ್ಟಾರ್ ಆಗಿ ರಿಯಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಎನ್ನುವುದು ನಿಜಕ್ಕೂ … Read more

Kabzaa: ಬಿಡುಗಡೆಗು ಮುನ್ನವೇ ಕಬ್ಜಾ ಸಿನಿಮಾ ಗಳಿಸಿರುವ ಹಣ ಎಷ್ಟು ಗೊತ್ತಾ? ಬಜೆಟ್ ಗಿಂತಲೂ ಹೆಚ್ಚು!

Kabzaa Business ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ಫ್ಯಾನ್ ಇಂಡಿಯನ್ ಸಿನಿಮಾ ಕಬ್ಜಾ(Kabzaa) ಈಗಾಗಲೇ ಟೀಸರ್ ಟ್ರೈಲರ್ ಹಾಗೂ ಹಾಡುಗಳ ಮುಖಾಂತರ ಕೇವಲ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಪರಭಾಷೆಗಳನ್ನು ಕೂಡ ಸಿನಿಮಾ ಚಿತ್ರಮಂದಿರಗಳತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವಂತೆ ಸದ್ದು ಮಾಡುತ್ತಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಜೊತೆಗೆ ಈ ಸಿನಿಮಾ ಪರಭಾಷೆಗಳಲ್ಲಿ ಕೂಡ ಇನ್ನಷ್ಟು ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ … Read more

Kabzaa Trailer: ಕಬ್ಜಾ ಟ್ರೈಲರ್ ನೋಡಿ ಐಶ್ವರ್ಯ ರೈ ಗಂಡ ಅಭಿಷೇಕ್ ಬಚ್ಚನ್ ಹೇಳಿದ್ದೇನು ಗೊತ್ತಾ?

Abhishek Bachchan ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್(Kiccha Sudeep) ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಕಬ್ಜಾ(Kabzaa) ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆಗಳನ್ನು ಪಡೆದು ಸೆಲೆಬ್ರಿಟಿ ಗಳಿಂದ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ನಿಜಕ್ಕೂ ಕೂಡ ಇದು ಭಾರತೀಯ ಚಿತ್ರರಂಗದ ನೆಕ್ಸ್ಟ್ ಲೆವೆಲ್ ಸಿನಿಮಾ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಆರ್ ಚಂದ್ರು(R chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಇದಾಗಲೇ ಹಲವಾರು … Read more

Kabzaa Trailer: ಕನ್ನಡಿಗರ ಕೋಪಕ್ಕೆ ಕಾರಣವಾದ ಕಬ್ಜಾ ಟ್ರೈಲರ್. ನಿಜವಾದ ಕಾರಣ ಕೇಳಿದರೆ ನೀವು ಕೂಡ ಸಿಟ್ಟಾಗ್ತೀರಾ!

Kabzaa ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜಾ ಸಿನಿಮಾದ ಟ್ರೈಲರ್(Kabzaa Trailer) ನಿನ್ನೆ ನಿಗದಿತ ಸಮಯಕ್ಕಿಂತ ಸಾಕಷ್ಟು ಲೇಟ್ ಆಗಿ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು ಇದು ಸಾಕಷ್ಟು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ ಹಾಗೂ ನೀವು ಕೂಡ ಇದೇ ಕಾರಣಕ್ಕಾಗಿ ಕೋಪಿಸಿಕೊಂಡಿರಬಹುದು. ಆದರೆ ಇನ್ನೊಂದು ವಿಚಾರ ಕೂಡ ಈ ಸಂದರ್ಭದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಹಾಗೂ ಶ್ರೇಯ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿರುವ … Read more

Kabzaa: ಕಬ್ಜಾ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಬರುತ್ತಿರುವ ಬಿಗ್ ಸೆಲೆಬ್ರಿಟಿ ಯಾರು ಗೊತ್ತಾ? ಇಂಡಿಯಾದಲ್ಲೇ ಟಾಪ್!

Kabzaa Trailer ಆರ್ ಚಂದ್ರು(R chandru) ನಿರ್ದೇಶನದಲ್ಲಿ ಹಾಗೂ ಎಂಟಿಬಿ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಕಬ್ಜಾ ಸಿನಿಮಾ ಇದೇ ಮಾರ್ಚ್ 17ರಂದು ಪಂಚ ಭಾಷೆಗಳಲ್ಲಿ ದೇಶವಿದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುವುದು ಖಚಿತವಾಗಿದೆ. ಸಿನಿಮಾದ ಟೀಸರ್ ಈಗಾಗಲೇ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರನ್ನು ಈ ಸಿನಿಮಾದ ಕುರಿತಂತೆ ವಿಶೇಷವಾಗಿ ಆಸಕ್ತಿಯನ್ನು ಹೊಂದುವಂತೆ ಮಾಡಿದೆ. ಇನ್ನು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕನಟನಾಗಿ ನಟಿಸಿದ್ದು ಶ್ರೇಯ ಶರಣ್ ನಾಯಕಿಯಾಗಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) … Read more

Kabzaa: ಕಬ್ಜಾ ಸಿನಿಮಾದಲ್ಲಿ ನಿಮಿಷಗಳ ಪಾತ್ರಕ್ಕೆ ಶಿವನ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

Shivanna ಹಲವಾರು ವರ್ಷಗಳಿಂದ ಪ್ರೇಕ್ಷಕರು ಕಾಯುತ್ತಿರುವ ಸಿನಿಮಾ ಕಬ್ಜಾ. ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾಗೆ ಬಂಡವಾಳ ಹೂಡಿರುವುದು ರಾಜಕಾರಣಿ ಆಗಿರುವ ಎಂಟಿಬಿ. ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕನಾಗಿ ಹಾಗೂ ಶ್ರೇಯ ಶರಣ್(Shreya Sharan) ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೋಡೋದಕ್ಕೆ ಕೆಜಿಎಫ್(KGF) ರೀತಿಯಲ್ಲಿ ಕಂಡು ಬಂದರೂ ಕೂಡ ಅದಕ್ಕಿಂತ ಮಿಗಿಲಾದದ್ದೇನೋ ಚಂದ್ರುರವರು ಈ ಸಿನಿಮಾದಲ್ಲಿ ಮಾಡಿದ್ದಾರೆ ಎನ್ನುವುದನ್ನು ಕಬ್ಜಾ … Read more

Kabzaa: ಕಿಚ್ಚ ಹಾಗೂ ಉಪ್ಪಿ ಅಭಿಮಾನಿಗಳಿಗೆ ಶಾ’ ಕ್ ನೀಡಲು ಹೊರಟ ಕಬ್ಜಾ ಚಿತ್ರತಂಡ!

Kabzaa ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಲ್ಟಿ ಸ್ಟಾರರ್ ಸಿನಿಮಾ ಬರುವುದು ಕಡಿಮೆಯಾಗಿಬಿಟ್ಟಿದೆ. ಸಾಕಷ್ಟು ವರ್ಷಗಳ ಹಿಂದೆ ದಿ ವಿಲನ್(The Villain) ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕಾಣಿಸಿಕೊಂಡಿದ್ದೆ ಕೊನೆಯ ಬಾರಿಗೆ ಎಂದನಿಸುತ್ತೆ. ಅದಾದ ಮೇಲೆ ಹೇಳುವಷ್ಟು ದೊಡ್ಡ ಮಟ್ಟಿಗೆ ಮಲ್ಟಿ ಸ್ಟಾರರ್ ಸಿನಿಮಾ ಯಾವುದು ಕೂಡ ಕನ್ನಡದಲ್ಲಿ ಬಂದಿಲ್ಲ. ಆದರೆ ಈಗ ಅಭಿಮಾನಿಗಳನ್ನು ಖುಷಿ ಪಡೋ ವಿಚಾರ ಕೇಳಿ ಬಂದಿದ್ದು ಕಬ್ಜಾ ಬಹುತಾರಗಣ ಹೊಂದಿರುವಂತಹ ಸಿನಿಮಾ. … Read more

Kabzaa: ಡಿ ಬಾಸ್ ಸಿನಿಮಾದಲ್ಲಿ ನಾಯಕಿಯಾಗಿದ್ದ ನಟಿ ತಾನ್ಯಾ ಹೋಪ್ ಕಬ್ಜಾ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡೋಕೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

Tanya Hope ಯಜಮಾನ ಸಿನಿಮಾವನ್ನು ನೀವು ಗಮನಿಸಿದರೆ ಅಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಜೊತೆಗೆ ಎರಡನೇ ನಾಯಕ ನಟಿಯಾಗಿ ನಟಿ ತಾನ್ಯ ಹೋಪ್ ರವರು ಕೂಡ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಅವರು ಪಾದರ್ಪಣೆ ಮಾಡಿರುತ್ತಾರೆ‌. ಅದಾದ ನಂತರ ಅವರು ಕಾಣಿಸಿಕೊಂಡಿದ್ದೆ ಅಭಿಷೇಕ್ ಅಂಬರೀಶ್(Abhishek Ambareesh) ನಟನೆಯ ಅಮರ್ ಸಿನಿಮಾದಲ್ಲಿ. ಅಮರ್ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಮತ್ತೆ ತಾನ್ಯ ಹೋಪ್(Tanya Hope) ಯಾವುದೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅವರು ಮತ್ತೆ ಕಾಣಿಸಿಕೊಂಡಿರುವುದು … Read more

Puneeth Rajkumar: ಅಪ್ಪು ಬರ್ತಡೆಗೆ ಒಂದೇ ಸಿನಿಮಾದಲ್ಲಿ ಬರ್ತಿದ್ದಾರೆ ಉಪ್ಪಿ ಕಿಚ್ಚ ಹಾಗೂ ಶಿವಣ್ಣ. ಶಾ’ಕ್ ನಲ್ಲಿ ಅಭಿಮಾನಿಗಳು.

Karnataka Ratna Dr Puneeth Rajkumar ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಕಂಡಂತಹ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬದುಕಿದ್ದು ಕೇವಲ 46 ವರ್ಷ ಆಗಿದ್ದರೂ ಕೂಡ ಇಡೀ ಮನುಕುಲಕ್ಕೆ ಮಾನವತವಾದವನ್ನು ತಮ್ಮ ಬದುಕಿನ ಮೂಲಕವೇ ಸಾರಿದಂತಹ ಮಹಾನ್ ಚೇತನ ಅವರು. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ರಿಯಲ್ ಸ್ಟಾರ್ … Read more

Priyanka Upendra ಕಿಚ್ಚ ಸುದೀಪ್ ಅವರ ಜೊತೆಗೆ ಸಿನಿಮಾದಲ್ಲಿ ನಟನೆ ಮಾಡ್ತಾರಂತೆ ಉಪೇಂದ್ರ ಪತ್ನಿ. ಯಾವ ಸಿನಿಮಾದಲ್ಲಿ ಗೊತ್ತಾ?

Priyanka Upendra ನಮ್ಮ ಕನ್ನಡ ಚಿತ್ರರಂಗಕ್ಕೆ ಪರಭಾಷೆಗಳಿಂದ ಇದುವರೆಗೂ ಹಲವಾರು ಸಿನಿಮಾ ನಟಿಯರು ಬಂದು ನಟಿಸಿ ಇಲ್ಲೇ ನೆಲೆಸಿದವರು ಕೂಡ ಇದ್ದಾರೆ. ಅವರಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಕೂಡ ಒಬ್ಬರು. ರಿಯಲ್ ಸ್ಟಾರ್ ಉಪೇಂದ್ರ ನಟನೆಯ h2o ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುವ ಇವರು ನಂತರ ಕ್ರೇಜಿಸ್ಟಾರ್ ನಟನೆಯ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡು ಗ್ಲಾಮರಸ್(Glamorous) ನಟಿಯಾಗಿ ಎಲ್ಲಾ ಕಡೆ ಪರಿಚಿತರಾಗುತ್ತಾರೆ. ತಮ್ಮ ಕಾಲದ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡವರು ಪ್ರಿಯಾಂಕ ಉಪೇಂದ್ರ. ಬೆಂಗಾಳದ ಮೂಲದ … Read more

error: Content is protected !!