Tag: Junior Ravichandran

35 ನೇ ಚಿಕ್ಕ ವಯಸ್ಸಿಗೆ ಜೀವ ಕಳೆದುಕೊಂಡ ಜ್ಯೂನಿಯರ್ ರವಿಚಂದ್ರನ್. ಇವರ ಸಾ’ವಿ’ ಗೆ ಕಾರಣವಾದರೂ ಏನು ಗೊತ್ತಾ

ಒಬ್ಬರನ್ನ ಹೋಲುವವರು ಏಳು ಜನರಿರುತ್ತಾರೆ ಎಂಬ ಮಾತಿದೆ. ಕೆಲವರ ವಿಷಯದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದ್ದೂ ಇದೆ. ಹಾಗೆ ಕನ್ನಡ ಹಿರಿತೆರೆಯ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರನ್ನ ಹೋಲುವ ವ್ಯಕ್ತಿ ಲಕ್ಷ್ಮೀ ನಾರಾಯಣ್. ಆದರೆ ಇವರು ಇಂದು ನಮ್ಮೊಂದಿಗಿಲ್ಲ. ಹೌದು, ಥೇಟ್…