Jr Ntr: ಒಂದೇ ಸಿನಿಮಾದಲ್ಲಿ ಹ್ರತಿಕ್ ರೋಷನ್ ಜೂನಿಯರ್ ಎನ್ಟಿಆರ್! ಬಾಕ್ಸ್ ಆಫೀಸ್ ದಾಖಲೆ ಯಾವುದು ಕೂಡ ಉಳಿಯಲ್ಲ.

Hrithik Roshan ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಜೂನಿಯರ್ ಎನ್ಟಿಆರ್(Jr Ntr) ಅವರು ನಿಮಗೆ ತಿಳಿದಿರುವ ಹಾಗೆ ನಟನೆ ನೃತ್ಯ ಸಾಹಸ ದೃಶ್ಯಗಳಲ್ಲಿ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಈಗಾಗಲೇ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ RRR ಸಿನಿಮಾದಲ್ಲಿ ನಟಿಸುವ ಮೂಲಕ ಇಡೀ ಜಗತ್ತು ಅವರನ್ನು ಗುರುತಿಸುವಂತೆ ಅಭಿನಯದ ಪ್ರದರ್ಶನವನ್ನು ಮಾಡಿದ್ದಾರೆ. ಇನ್ನು ಈ ಕಡೆ ಬಾಲಿವುಡ್ ಚಿತ್ರರಂಗದ ಗ್ರೀಕ್ ಗಾಡ್ ಎಂದೇ ಬಿರುದಾಂಕಿತರಾಗಿರುವ ಹೃತಿಕ್ ರೋಷನ್(Hrithik … Read more

Jr Ntr: ವೇದಿಕೆ ಮೇಲೆ ಹೋಗುತ್ತಿದ್ದ ಜೂ NTR ಅವರನ್ನು ಬಿಗಿದಪ್ಪಿದ ಅಭಿಮಾನಿ! ನಂತರ ನಡೆದಿದ್ದೆ ಬೇರೆ ವಿಡಿಯೋ ವೈರಲ್!

Jr Ntr ತೆಲುಗು ಚಿತ್ರರಂಗದಲ್ಲಿ ನಟ ಜೂನಿಯರ್ ಎನ್ಟಿಆರ್(Jr Ntr) ಅವರು ಅತ್ಯಂತ ಹೆಚ್ಚು ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಹೊಂದಿರುವಂತಹ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಅಭಿಮಾನಿ ಹಾಗೂ ಬೇಡಿಕೆಯನ್ನು ಹೊಂದಿರುವಂತಹ ಭಾರತೀಯ ಚಿತ್ರರಂಗದ ನಟರಲ್ಲಿ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಅವರ ಕಷ್ಟ ಹಾಗೂ ಪರಿಶ್ರಮಕ್ಕೆ ಜನರ ಬೆಂಬಲ ಇಂದಿಗೂ ಕೂಡ ಹಾಗೆ ಇದೆ. ಇನ್ನು ಇತ್ತೀಚಿಗಷ್ಟೇ ಅವರು ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ RRR ಸಿನಿಮಾ ಜಾಗತಿಕವಾಗಿ ಆಸ್ಕರ್(Oscars … Read more

Jr NTR: ಮತ್ತೆ ಪದೇಪದೇ ಆ ಪ್ರಶ್ನೆ ಕೇಳಿದ್ರೆ ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ ಎಂದು ಧಮ್ಕಿ ಹಾಕಿದ ಜೂನಿಯರ್ ಎನ್ಟಿಆರ್!

Jr NTR ಈಗಾಗಲೇ ರಾಜಮೌಳಿ(Rajamouli) ನಿರ್ದೇಶನದಲ್ಲಿ ಹಾಗೂ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಆರ್ ಆರ್ ಆರ್(RRR) ಸಿನಿಮಾದ ನಾಟು ನಾಟು ಹಾಡು ಇಡೀ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಆಗಿರುವ ಆಸ್ಕರ್ ಪ್ರಶಸ್ತಿಯನ್ನು(Oscar Award) ಗೆದ್ದಿರುವುದು ನಿಜಕ್ಕೂ ಕೂಡ ಭಾರತೀಯರಾದ ನಮಗೆಲ್ಲರಿಗೂ ಕೂಡ ಹೆಮ್ಮೆ ಇದೆ. ಅದರಲ್ಲೂ ನಮ್ಮ ದಕ್ಷಿಣ ಭಾರತದ ಚಿತ್ರವೊಂದು ಈ ರೀತಿ ಸಾಧನೆ ಮಾಡಿರುವುದು ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳಲೇಬೇಕು. ಇನ್ನು ಜೂನಿಯರ್ ಎನ್ಟಿಆರ್(Jr NTR) ಎಷ್ಟೊಂದು … Read more

Oscar Awards: ಆಸ್ಕರ್ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ಟಿಆರ್ ಧರಿಸಿದ್ದ ಕೋಟ್ ಬೆಲೆ ಎಷ್ಟು ಗೊತ್ತಾ? ಚಿನ್ನದಲ್ಲಿ ತಯಾರಿಸಿದ್ದು!

Jr Ntr ಇಂದು ನಿಜಕ್ಕೂ ಕೂಡ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಪ್ರತಿಯೊಬ್ಬರು ಕೂಡ ಹೆಮ್ಮೆಪಡುವಂತಹ ವಿಚಾರ ಯಾಕೆಂದರೆ, ರಾಜ ಮೌಳಿ(Rajamouli) ನಿರ್ದೇಶನದಲ್ಲಿ ಹಾಗೂ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ RRR ಸಿನಿಮಾದ ನಾಟು ನಾಟು ಸಾಂಗ್(Natu Natu Song) ಅಮೇರಿಕಾದ ಪ್ರತಿಷ್ಠಿತ ಆಸ್ಕರ್ ಅವಾರ್ಡ್(Oscar Awards) ಪ್ರಶಸ್ತಿಯನ್ನು ಗೆದ್ದಿದೆ. ನಿಜಕ್ಕೂ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿಯ ಗೌರವ ಆಗಿರುವಂತಹ ಆಸ್ಕರ್ ಅವಾರ್ಡ್ ನಮ್ಮ ಭಾರತದ ಸಿನಿಮಾಗೆ ಸಿಗುತ್ತಿರುವುದು ನಿಜಕ್ಕೂ ಕೂಡ ಭಾಷೆಯ ಎಲ್ಲೆಯನ್ನು … Read more

Salaar: ಸಲಾರ್ ಕ್ಲೈಮಾಕ್ಸ್ ಪ್ರಭಾಸ್ ಜೊತೆಗೆ ಒಂದಾಗಲಿದ್ದಾರಾ ರಾಕಿ ಬಾಯ್ ಹಾಗೂ ಜೂನಿಯರ್ ಎನ್ಟಿಆರ್? ಲೀಕ್ ಆಯ್ತಾ ಸಿನಿಮಾ ಸೀಕ್ರೆಟ್?

Yash & Jr Ntr ಪ್ರಶಾಂತ್ ನೀಲ್(Prashanth Neel) ಯುನಿವರ್ಸ್ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದಂತಹ ಕಲ್ಪನೆಗಳು ದೊಡ್ಡದಾಗಿ ಓಡಾಡುತ್ತಿವೆ. ಹೌದು ಗೆಳೆಯರೇ ಕೆಜಿಎಫ್ ಸರಣಿ ಚಿತ್ರಗಳ ನಂತರ ಈಗ ಪ್ರಶಾಂತ್ ನೀಲ್ ರೆಬಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್(Prabhas) ನಟನೆಯ ಸಲಾರ್(Salaar) ಸಿನಿಮಾದತ್ತ ಮುಖ ಮಾಡಿದ್ದು ಇನ್ನೇನು ಚಿತ್ರೀಕರಣ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಮೂವರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತರುವ ಮೂಲಕ ನೀಲ್ … Read more

Taraka Ratna: ಜೂನಿಯರ್ ಎನ್ಟಿಆರ್ ಅವರ ಸಹೋದರ ತಾರಕ ರತ್ನ ಅವರ ಮರಣಕ್ಕೆ ನಿಜವಾದ ಕಾರಣ ಏನು ಗೊತ್ತಾ?

Nandamuri Taraka Ratna ತೆಲುಗು ಚಿತ್ರರಂಗದ ಲೆಜೆಂಡರಿ ನಟ ಹಾಗೂ ಮುಖ್ಯಮಂತ್ರಿ ಆಗಿ ಕಾಣಿಸಿಕೊಂಡಿದ್ದ ಎನ್ ಟಿ ಆರ್(NTR) ಅವರ ಮೊಮ್ಮಗ ಹಾಗೂ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಆಗಿರುವ ಜೂನಿಯರ್ ಎನ್ಟಿಆರ್(Jr Ntr) ಅವರ ಸಹೋದರ ಆಗಿರುವ ನಂದಮೂರಿ ತಾರಕ ರತ್ನ(Taraka Ratna) ಅವರು ಕೇವಲ 39ನೇ ವಯಸ್ಸಿನಲ್ಲಿ ಮರಣವನ್ನು ಹೊಂದಿರುವುದು ಎಲ್ಲರ ಮನಸ್ಸಿಗೆ ದುಃ’ಖವನ್ನು ನೀಡಿದೆ. ಈಗಾಗಲೇ ಅವರನ್ನು ರಾಜಕಾರಣಿಗಳು ಹಾಗೂ ಚಿತ್ರರಂಗದ ಹಲವಾರು ಗಣ್ಯರು ಅಂತಿಮ ದರ್ಶನವನ್ನು ಪಡೆದು ನಮನವನ್ನು ಸಲ್ಲಿಸಿದ್ದಾರೆ. … Read more

Nandamuri Taraka Ratna: ಜೂನಿಯರ್ ಎನ್ಟಿಆರ್ ಗೆ ‌ಸಹೋದರ ವಿಯೋಗ. ಬಾರದ ಲೋಕದತ್ತ ನಂದಮುರಿ ತಾರಕ ರತ್ನ.

Nandamuri Taraka Ratna ಕನ್ನಡ ಪ್ರೇಕ್ಷಕರಿಗೆ ಅತ್ಯಂತ ಇಷ್ಟವಾಗಿರುವ ತೆಲುಗು ನಟ ಎಂದರೆ ಎಲ್ಲರೂ ಹೇಳುವಂತಹ ಒಂದೇ ಒಂದು ಉತ್ತರ ಎಂದರೆ ಅದು ಜೂನಿಯರ್ ಎನ್ಟಿಆರ್(Jr Ntr) ಅವರ ಹೆಸರು. ಆದರೆ ಕನ್ನಡಿಗರಲ್ಲ ಇಷ್ಟಪಡುವಂತಹ ಜೂನಿಯರ್ ಎನ್ಟಿಆರ್ ಅವರ ಜೀವನದಲ್ಲಿ ಒಂದು ದುಃಖಕರ ಘಟನೆ ಇಂದು ನಡೆದಿದೆ. ಹೌದು ಇಂದು ಜೂನಿಯರ್ ಎನ್ಟಿಆರ್ ಅವರು ತಮ್ಮ ಸಹೋದರನನ್ನು ಕಳೆದುಕೊಂಡಿದ್ದಾರೆ. ಹೌದು ಮಿತ್ರರೇ, ಜೂನಿಯರ್ ಎನ್ಟಿಆರ್ ಅವರ ಸಹೋದರ ಆಗಿರುವಂತಹ ನಂದಮೂರಿ ತಾರಕ ರತ್ನ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. … Read more

ಅತ್ಯಂತ ದುಬಾರಿ ಮನೆಯನ್ನು ಹೊಂದಿರುವ ದಕ್ಷಿಣದ ಸ್ಟಾರ್ ನಟರು ಯಾರೆಲ್ಲಾ ಗೊತ್ತಾ? ಇಲ್ಲಿದೆ ನೋಡಿ ಫುಲ್ ಲಿಸ್ಟ್.

South Indian Film Industry ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿ ತಯಾರಾಗುತ್ತಿದ್ದು ದಕ್ಷಿಣ ಭಾರತದ ಸಿನಿಮಾಗಳ ಬೇಡಿಕೆ ಎನ್ನುವುದು ಉತ್ತರ ಭಾರತದಲ್ಲಿ ಸೇರಿದಂತೆ ವಿಶ್ವದಾದ್ಯಂತ ಅಧಿಕವಾಗಿದೆ. ಈ ಕಾರಣದಿಂದಲೇ ನಮ್ಮ ದಕ್ಷಿಣದ ನಟರು ಸಂಭಾವನೆಯ(Remuneration) ರೂಪದಲ್ಲಿ ಕೂಡ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಬನ್ನಿ ದಕ್ಷಿಣ ಭಾರತ ಚಿತ್ರರಂಗದ ನಟರಲ್ಲಿ ಅತ್ಯಂತ ಹೆಚ್ಚು ದುಬಾರಿ ಮೌಲ್ಯದ ಮನೆಯನ್ನು ಯಾರೆಲ್ಲಾ ಹೊಂದಿದ್ದಾರೆ ಎಂಬುದನ್ನು ತಿಳಿಯೋಣ. ಮೊದಲನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth … Read more

ಅಪ್ಪು ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಬಂದಿದ್ದ ರಜನಿ ಕಾಂತ್ ಮತ್ತು ಜೂನಿಯರ್ ಎನ್ ಟಿ ಆರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆಗಲಿ ಈಗಾಗಲೇ ಒಂದು ವರ್ಷ ಆಗಿದ್ದು ಇದೇ ಸಂದರ್ಭದಲ್ಲಿ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುವಂತಹ ಅತ್ಯುನ್ನತ ಗೌರವ ಆಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಪುರಸ್ಕರಿಸಿ ಗೌರವಿಸಲಾಗಿದೆ. ಈ ಗೌರವವನ್ನು ಪಡೆದಿರುವ ಕೆಲವೇ ಕೆಲವು ಹೆಮ್ಮೆಯ ಕನ್ನಡಿಗರಲ್ಲಿ ಪುನೀತ್ ರಾಜಕುಮಾರ್ ಅವರ ಹೆಸರು ಕೂಡ ಶಾಮಿಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನ್ನಡ ಚಿತ್ರರಂಗ ಹಾಗೂ ಸಾಮಾಜಿಕ ಸೇವೆಗಳಲ್ಲಿ ಕಂಡುಬಂದಂತಹ ಕೊಡುಗೆಯನ್ನು … Read more

error: Content is protected !!