Govt Jobs: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್. ಆಧಾರ್ ಕಂಪನಿಯಲ್ಲಿ ಸಿಗಲಿದೆ ನಿಮಗೆ ಕೆಲಸ.

Aadhar Job ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಆಧಾರ್ ಕಾರ್ಡ್(Aadhar Card) ಅನ್ನು ತಯಾರಿಸುವಂತಹ UIDAI ಸಂಸ್ಥೆ ಜಾಬ್ ಓಪನಿಂಗ್ ಅನ್ನು ತೆರೆದಿದ್ದು ಬೆಂಗಳೂರಿನಲ್ಲಿ ಕೂಡ ನಿರುದ್ಯೋಗಿಗಳಿಗೆ ಈ ಸಂಸ್ಥೆಯ ಮೂಲಕ ಕೆಲಸ ಸಿಗುವಂತಹ ಕಾರ್ಯ ನಡೆಯಲಿದ್ದು ಬನ್ನಿ ಇದರ ಕುರಿತಂತೆ ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ. ಜೂನ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಸದ್ಯಕ್ಕೆ ಈ ಸಂಸ್ಥೆಯಲ್ಲಿ ಪ್ರೈವೇಟ್ ಸೆಕ್ರೆಟರಿ ಅಕೌಂಟೆಂಟ್(Accountant) ಹಾಗೂ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹುದ್ದೆಗೆ ಕೆಲಸ ಲಭ್ಯವಿರಲಿವೆ. … Read more

Govt Jobs: ಒಂದು ಲಕ್ಷಕ್ಕೂ ಅಧಿಕ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಹ್ವಾನ! ನೀವು ಕೂಡ ಅರ್ಜಿ ಸಲ್ಲಿಸಿ ಸಂಬಳ ಎಷ್ಟು ಗೊತ್ತಾ?

Govt Jobs ಕೇಂದ್ರೀಯ ಮೀಸಲು ಪೊಲೀಸ್ ಪಡೆ(CRPF) ಸಂಸ್ಥೆಯಿಂದ ಭರ್ಜರಿ 129929 ಹುದ್ದೆಗಳಿಗೆ ಭರ್ತಿ ಮಾಡುವಂತಹ ಆಹ್ವಾನವನ್ನು ನೀಡಲಾಗಿದ್ದು ಯಾರು ಬೇಕಾದರೂ ಕೂಡ ಮೇ ಐದರ ಒಳಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಕೆಲಸಕ್ಕೆ ಬೇಕಾಗುವಂತಹ ಅರ್ಹತೆಗಳೇನು ಹಾಗು ತಿಂಗಳಿಗೆ ಸಿಗುವಂತಹ ಸಂಬಳ ಎಷ್ಟು ಎಂಬುದನ್ನು ತಿಳಿಯೋಣ. ಹುದ್ದೆಯ ಮಾಹಿತಿಯನ್ನು ತಿಳಿಯುವುದಾದರೆ ಪುರುಷರಿಗೆ 125262 ಆಹ್ವಾನಗಳು ಹಾಗೂ ಮಹಿಳೆಯರಿಗೆ 4667 ಆಹ್ವಾನಗಳನ್ನು ಮಾಡಲಾಗಿದೆ. ವಿದ್ಯಾರ್ಹತೆಯ(Educational Qualification) ಕುರಿತಂತೆ ನೀವು ಅಧಿಕೃತ … Read more

Job Opportunity: ಪಿಯುಸಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಕೈತುಂಬ ಸಂಬಳ ಸಿಗೋ ಕೆಲಸ ಇಂದೇ ಅರ್ಜಿ ಸಲ್ಲಿಸಿ.

Jobs In Kannada ಭಾರತೀಯ ರೈಲ್ವೆ ಇಲಾಖೆಯು ಈಗಾಗಲೇ ಹೊಸ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಬಾರಿ ಭರ್ತಿ ಪ್ರಕ್ರಿಯೆಯಲ್ಲಿ 7784 ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನಾರ್(Travelling Ticket Examiner) ಅನ್ನು ಭರ್ತಿ ಮಾಡಿಕೊಳ್ಳುವ ಖಾಲಿ ಹುದ್ದೆಗಳ ಅವಕಾಶ ಸಿಕ್ಕಲಿದೆ. ಈ ಸಂಸ್ಥೆ ಅಂದರೆ ಆರ್ ಆರ್ ಬಿ(RRB)ಯ ಅಧಿಕೃತ ವೆಬ್ಸೈಟ್ ಆಗಿರುವ rrbcdg.gov.in ಗೆ ಭೇಟಿ ನೀಡುವ ಮೂಲಕ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಪಿಯುಸಿ ಅಥವಾ ಪದವಿಯನ್ನು ಪೂರೈಸಿರುವ … Read more

Job News 10ನೇ ತರಗತಿ ಪಾಸ್ ಆದವರಿಗೆ ಕೋರ್ಟ್ ನಲ್ಲಿ ಇದೆ ನೋಡಿ ಕೈತುಂಬಾಳ ಸಂಬಳ ಸಿಗುವ ಕೆಲಸ.

Job News ಧಾರವಾಡ ಜಿಲ್ಲೆಯ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಬೆರಳಚ್ಚು ನಕಲುಗಾರ ಹಾಗೂ ಜವಾನನ(Peon) ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು ಈಗಾಗಲೇ ಕೆಲಸಕ್ಕೆ ಆಹ್ವಾನವನ್ನು ನೀಡಲಾಗಿದೆ. ಹಾಗಿದ್ದರೆ ಬನ್ನಿ ಈ ಕೆಲಸಕ್ಕೆ ಬೇಕಾಗಿರುವ ಅರ್ಹತೆಗಳೇನೆಂಬುದನ್ನು ತಿಳಿಯೋಣ. ಒಟ್ಟು 33 ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮುಖಾಂತರ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಬೆರಳಚ್ಚು ನಕಲು ಮಾಡುವ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಇಲ್ಲವಾದಲ್ಲಿ ಸೆಕ್ರೆಟ್ರಿಯಲ್ ಅಭ್ಯಾಸ ಪಠ್ಯಕ್ರಮದ ಡಿಪ್ಲೋಮಾ ಡಿಗ್ರಿ ಯೊಂದಿಗೆ … Read more

error: Content is protected !!