Jio Offer 1 ವರ್ಷಕ್ಕೆ ಅನ್ಲಿಮಿಟಿಡ್ ಆಫರ್, ಇಂದೇ ರೀಚಾರ್ಜ್ ಮಾಡಿ ಲಾಭ ಪಡೆಯಿರಿ.

Jio Offer ಇತ್ತೀಚಿನ ವರ್ಷಗಳಲ್ಲಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ಸಂಸ್ಥೆ ಎಂದರೆ ಮುಕೇಶ್ ಅಂಬಾನಿ ಅವರ ರಿಲಯನ್ಸ್(Reliance) ಸಂಸ್ಥೆಯ ಒಡೆತನದಲ್ಲಿರುವ ಜೀಯೋ ಸಂಸ್ಥೆಯೆನ್ನಬಹುದಾಗಿದೆ. ಜಿಯೋ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಯೋಜನೆಗಳನ್ನು ಸಮಯಕ್ಕೆ ಅನುಸಾರವಾಗಿ ಬಿಡುಗಡೆ ಮಾಡುತ್ತಾರೆ. ಈ ಬಾರಿ ಜೀಯೋ ಸಂಸ್ಥೆ 895 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಹಾಗಿದ್ದರೆ ಈ ರಿಚಾರ್ಜ್ ಪ್ಲಾನ್ ನಿಂದ ಜಿಯೋ ಗ್ರಾಹಕರು ಪಡೆದುಕೊಳ್ಳಬಹುದಾದ ಲಾಭಗಳೇನು ಎಂಬುದನ್ನು ಸಂಪೂರ್ಣ ವಿವರವಾಗಿ … Read more

error: Content is protected !!