Tag: invention

9 ವರ್ಷಗಳಿಂದ ಕರಿದ ಎಣ್ಣೆಯಿಂದಲೇ ಓಡುತ್ತಿದೆ ಈ ಕಾರ್! ಇದರ ಮೈಲೇಜ್ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ

ಕಾರನ್ನು ಓಡಿಸಬೇಕೆಂದರೆ ಪೆಟ್ರೋಲ್ ಡೀಸೆಲ್ ಅಥವಾ ಗ್ಯಾಸ್ ಅವಶ್ಯಕತೆ ಇರುತ್ತದೆ ಆದರೆ ಇದ್ಯಾವುದೂ ಇಂಧನದ ಅವಶ್ಯಕತೆ ಇಲ್ಲದೆ ಕಾರನ್ನು ಓಡಿಸಬಹುದು ಎಂದು ಬೆಂಗಳೂರಿನ ಮೂಲದ ಅವಿನಾಶ್ ಎಂಬ ಯುವಕ ತೋರಿಸಿಕೊಟ್ಟಿದ್ದಾನೆ. ಅದು ಏನೆಂದರೆ ಕರಿದ ಎಣ್ಣೆ ಯಿಂದ ಕಾರನ್ನು ಚಲಾಯಿಸೋದು ಸಾಧ್ಯ…