Aditi prabhudeva : ಮದುವೆಯಾದ ರಾತ್ರಿಯೇ ಈ ರೀತಿ ಆಗೋದಾ.. ಮದುವೆ ದಿನದ ರಾತ್ರಿಯೇ ಶಾಕ್ ಆದ ಅದಿತಿ ಪ್ರಭುದೇವ ಪತಿ ಯಶಸ್!

ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಗಿರುವ ಅದಿತಿ ಪ್ರಭುದೇವ (aditi prabhudeva) ಖ್ಯಾತ ಉದ್ಯಮಿ ಹಾಗೂ ಕಾಫಿ ಎಸ್ಟೇಟ್ ಮಾಲಿಕ ಆಗಿರುವ ಯಶಸ್ ಅವರನ್ನು ಪ್ರೀತಿಸಿ ಕುಟುಂಬಸ್ಥರು ಗುರು ಹಿರಿಯರು ಹಾಗೂ ಸ್ನೇಹಿತರು ಮತ್ತು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕೆಲವು ಸಮಯಗಳ ಹಿಂದಷ್ಟೇ ಎಂಗೇಜ್ಮೆಂಟ್ ಆಗುವ ಮೂಲಕ ತಮ್ಮ ಮದುವೆಯ ಸುಳಿವನ್ನು ಮೊದಲೇ ಅದಿತಿ ಪ್ರಭುದೇವ ಬಿಟ್ಟುಕೊಟ್ಟಿದ್ದರು. ಇನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿರುವಂತಹ ಈ ಅದ್ದೂರಿ ಮದುವೆಯಲ್ಲಿ ಅದಿತಿ ಪ್ರಭುದೇವ ಹಾಗೂ … Read more

ನನ್ನ ಗಂಡನ ದುಡ್ಡಿನಲ್ಲಿ ನಾನು ಶೋಕಿ ಮಾಡಿದರೆ ನಿಮಗೇನು ಉರಿ ಎಂದು ಗರಂ ಆದ ನಿವೇದಿತಾ ಗೌಡ..

ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ನಿವೇದಿತ ಗೌಡ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗೆ ಬರುತ್ತಾರೆ. ಇನ್ನು ನಂತರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಆಗಿರುವ ಚಂದನ್ ಶೆಟ್ಟಿ ಅವರನ್ನು ನಿವೇದಿತಾ ಗೌಡ ಮದುವೆಯಾಗುತ್ತಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ನಡುವೆ ವಯಸ್ಸಿನ ಅಂತರವಿದ್ದರೆ ಕೂಡ ಇವರಿಬ್ಬರು ಪ್ರೀತಿಸಿ ಮದುವೆಯಾಗಿ ಇಂದಿಗೂ ಕೂಡ ಸುಖ ಸಂತೋಷದಿಂದ ಸಂಸಾರ … Read more

ಇನ್ಸ್ಟಾಗ್ರಾಮ್ ನ ಒಂದು ಪೋಸ್ಟ್ ಗೆ ವಿರಾಟ್ ಕೊಹ್ಲಿ ಪಡೆಯುವ ಸಂಭಾವನೆ ಎಷ್ಟು ಕೋಟಿ???

ವಿರಾಟ್ ಕೊಹ್ಲಿ ಅವರು ಭಾರತದ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ. ಇವರು ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ದೆಹಲಿ ಪರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಪರ ಬಲಗೈಯಲ್ಲಿ ಬ್ಯಾಟ್ ಹಿಡಿದು ಅಬ್ಬರಿಸುತ್ತಾರೆ. ಐಸಿಸಿ ವರ್ಲ್ಡ್ 20-20ಯಲ್ಲಿ ಎರಡು ಬಾರಿ ‘ಮ್ಯಾನ್ ಆಫ್ ದಿ ಟೂರ್ನಮೆಂಟ್’ ಗೆದ್ದ ಹೆಗ್ಗಳಿಕೆ ಇವರದು. 2016ರಲ್ಲಿ ಇಎಸ್ಪಿಎನ್ ನ ಜಗತ್ತಿನ ಅತಿ ಹೆಚ್ಚು ಜನಪ್ರಿಯ ಅಥ್ಲೆಟಿಕ್ಸ್ ಆಟಗಾರರ ಪಟ್ಟಿಯಲ್ಲಿ ಇವರ ಹೆಸರು ಕಾಣಿಸಿತು. 2018ರಲ್ಲಿ ಟೈಮ್ ಮ್ಯಾಗಜಿನ್ ನಲ್ಲಿ … Read more

ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ. ಹುಡುಕಿ ಹುಡುಕಿಕೊಂಡು ಹೊರಟ ಪೊಲೀಸರಿಗೆ ಇನ್ಸ್ಟಗ್ರಾಮ್ ನಲ್ಲಿ ಸಿಕ್ಕಿತ್ತು ಸ್ಫೋಟಕ ಮಾಹಿತಿ

ಕಳೆದು ಹೋದ ಹುಡುಗಿಯನ್ನು ಹುಡುಕಿಕೊಟ್ಟ ಆಕೆಯ ಇನ್ಸ್ಟಾಗ್ರಾಮ್ ಖಾತೆ!. ಇಂದು ಸೋಶಿಯಲ್ ಮೀಡಿಯಾ ಇಲ್ಲದೆ ಯಾವ ಮನುಷ್ಯನಿಗೂ ಬದುಕೋದಕ್ಕೆ ಆಗಲ್ಲ ಕೆಟ್ಟ ತರ ವಿಷಯ ಆಗಿರಲಿ ನಾವು ಇಂದು ಸೋಶಿಯಲ್ ಮಾಡಿರುವ ಒಂದು ಅತ್ಯುತ್ತಮ ಕೆಲಸ ಕೊಟ್ಟಿದ್ದು ಆಕೆಯ ಇನ್ಸ್ಟಾಗ್ರಾಮ್ ಖಾತೆ. ಆಕೆಯ ಹೆಸರು ಸಖೀ ರೆಡ್ಡಿ ವರ್ಷಿಣಿ ಹೈದರಾಬಾದ್ ನ ಮೇಡ್ಚಲ್ ಜಿಲ್ಲೆಯ ಕೊಂಡ್ಲಕೊಯ ನಗರದಲ್ಲಿರುವ ಸಿಎಂಆರ್ ಟೆಕ್ನಿಕಲ್ ಕ್ಯಾಂಪಸ್ ನಲ್ಲಿ ಬಿ ಟೆಕ್ ಓದುತ್ತಿರುವ ವಿದ್ಯಾರ್ಥಿನಿ. ಒಂದು ದಿನ ಇದ್ದಕಿದ್ದ ಹಾಗೆ ಕಾಲೇಜಿನಿಂದ ನಾಪತ್ತೆಯಾಗುತ್ತಾಳೆ … Read more

error: Content is protected !!