ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ಹಣದಿಂದ ಈತ ಏನು ಮಾಡಿದ್ದಾನೆ ಗೊತ್ತಾ? ಕಿವಿ ನೆಟ್ಟಗಾಗೋ ಸ್ಟೋರಿ ಇದು.

Real Story ತೆಲಂಗಾಣದ ಬಸ್ ಸ್ಟಾಪ್ ಪಕ್ಕದಲ್ಲೇ ಇರುವಂತಹ ಹೋಟೆಲ್ ಒಂದರಲ್ಲಿ ಮರಿಸ್ವಾಮಿ ಎನ್ನುವ 65 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದ. 35 ವರ್ಷಗಳಿಂದಲೂ ಮರಿಸ್ವಾಮಿ ಈ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆ ಹೋಟೆಲ್ ಗೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಮರಿಸ್ವಾಮಿ ಚಿರಪರಿಚಿತರಾಗಿದ್ದಾರೆ. ಪ್ರತಿಯೊಬ್ಬರೊಂದಿಗೂ ಆತ ನಗುತ್ತಲೇ ಮಾತನಾಡಿಸುತ್ತ ಕೆಲಸ ಮಾಡಿಕೊಂಡಿದ್ದ. ಆ ಹೋಟೆಲ್(Hotel) ಪಕ್ಕದಲ್ಲೇ ಚಿನ್ನದ ಮಳಿಗೆ ಒಂದಿತ್ತು. ಅದರ ಓನರ್ ಆಗಿದ್ದ ಕೇಶವ್ ರೆಡ್ಡಿ ಅದೇ … Read more

ಈ ಆಟಗಾರ್ತಿಯ ಸಾಧನೆ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ಆಕೆಯ ತಾಯಿಯೇ ದಿನಗೂಲಿ ಕೆಲಸ ಮಾಡುತ್ತಿದ್ದಾರೆ

‘ದೀಪದ ಬುಡದಲ್ಲಿ ಕತ್ತಲೆ’ ಎಂಬಂತೆ ಸಾಧಕರ ಬುಡದಲ್ಲಿ ಕಷ್ಟಗಳು ನೂರಾರಿರುತ್ತವೆ. ಭಾರತದ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿ ಅಷ್ಟಮ್ ಓರಾನ್, ಬಡ ಕುಟುಂಬ ಒಂದರಲ್ಲಿ ಜನಿಸಿ ಭಾರತದ ಪರ ಮುಂಬರುವ ವಿಶ್ವಕಪ್ ನಲ್ಲಿ ನಾಯಕಿಯಾಗಿ ಸೆಣದಾಡಲಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಏಐಎಫ್ಎಫ್ ಇವರನ್ನು ಕ್ಯಾಪ್ಟನ್ ಆಗಿ ಘೋಷಿಸಿದ ನಂತರ ಜಾರ್ಖಂಡ್ ಸರ್ಕಾರವು ಇವರ ಹೆಸರಲ್ಲಿ ಇವರ ಹುಟ್ಟೂರಿಗೆ ನೂತನ ರಸ್ತೆ ಮಾಡಿಕೊಡುವುದಾಗಿ ಘೋಷಿಸಿತು. ಅಂದ ಹಾಗೆ ಅಷ್ಟಮ್ ಓರಾನ್ ಇವರು ಝಾರ್ಖಂಡದ ಗುಮ್ಲಾ ಎಂಬ ಚಿಕ್ಕ ಹಳ್ಳಿಯವರು. … Read more

ಬೀದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕನ ಅಸಲಿ ಕಥೆ ಗೊತ್ತಾದಾಗ ಶಾಕ್ ಆಗಿ ಸೆಲ್ಯೂಟ್ ಹೊಡೆದ ಪೊಲೀಸರು

ಮಧ್ಯಪ್ರದೇಶದ ಗ್ವಾಲಿಯರ್ ಎಂಬಲ್ಲಿ ನಡೆದಿರುವ ನೈಜ ಘಟನೆ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ರಾತ್ರಿಯ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಚಳಿಯಲ್ಲಿ ನಡುಗುತ್ತಿದ್ದ ವೃದ್ಧ ವ್ಯಕ್ತಿ ಸಿಗುತ್ತಾರೆ. ಅವರಿಗೆ ಪಾಪ ಎಂದು ಅನಿಸಿ ಒಬ್ಬ ಪೊಲೀಸ್ ಅಧಿಕಾರಿ ಜರ್ಕಿನ್ ಬಿಚ್ಚಿಕೊಟ್ಟರೆ ಇನ್ನೊಬ್ಬ ಅಧಿಕಾರಿ ಬೂಟ್ಸ್ ಅನ್ನು ಬಿಚ್ಚಿ ಆ ವೃದ್ಧ ವ್ಯಕ್ತಿಗೆ ನೀಡುತ್ತಾರೆ. ಇನ್ನೇನು ಹೊರಡಬೇಕು ಎಂದು ಹೊರಡುವಾಗ ಅವರಿಬ್ಬರ ನಿಜವಾದ ಹೆಸರನ್ನು ಯಾರೂ ಕೂಗಿದಂತಾಗುತ್ತದೆ. ಹಿಂದೆ ನೋಡಿದರೆ ಮುದುಕನನ್ನು ಬಿಟ್ಟರೆ ಬೇರೆ … Read more

30 ವರ್ಷ ವಯಸ್ಸಿಗೆ 10 ಪ್ರೈವೇಟ್ ಜೆಟ್ ಗಳ ಒಡತಿಯಾಗಿದ್ದಾಳೆ ಈ ಮಹಿಳೆ. ಇಷ್ಟು ಚಿಕ್ಕ ವಯಸ್ಸಿಗೆ ಈ ರೇಂಜ್ ಗೆ ಬೆಳೆದಿದ್ದು ಹೇಗೆ ಗೊತ್ತಾ

10 ಖಾಸಗಿ ವಿಮಾನದ ಒಡತಿ ಈ ಜೆಟ್ ಸೆಟ್ ಸಂಸ್ಥಾಪಕಿ; ಅಬ್ಬಾ ಎಂಥಾ ಸಾಧಕಿ ಈಕೆ!. ಸಾಧನೆ ಮಾಡುವ ಕನಸುಕಂಡರೆ ಸಾಲದು ಅದನ್ನು ನನಸಾಗಿಸುವ ಪ್ರಯತ್ನವನ್ನೂ ಮಾಡಬೇಕು. ಆಗ ಮಾತ್ರ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಈ ಮಾತನ್ನ ಅಕ್ಷರಶಃ ನಿಜವಾಗಿಸಿ ಹಲವರಿಗೆ ಮಾದರಿಯಾದವರು ಕನಿಕಾ ಟೆಕ್ರಿವಾಲ್. ಆಕೆಯ ಬಗ್ಗೆ ಕೇಳಿದ್ರೆ ಎಂಥವರಿಗಾದರೂ ಉತ್ಸಾಹ ಪುಟಿಯುತ್ತೆ. 32 ರ ಹರೆಯದ ಕನಿಕಾ ಟೆಕ್ರಿವಾಲ್ ಇಂದು ಹತ್ತು ಖಾಸಗಿ ವಿಮಾನಗಳ ಒಡತಿ. ಈ ಸಾಧನೆಗೆ ಅವರ ಕನಸು ಹಾಗೂ … Read more

ಅಹಂಕಾರದಿಂದ ಮೆರೆದಾಡುತ್ತಿದ್ದ ವಿಜ್ಞಾನಿಗೆ ಓರ್ವ ಭಿಕ್ಷುಕ ಕಲಿಸಿದ ಪಾಠ ಹೇಗಿತ್ತು ನೋಡಿ

ನಾವು ಎಷ್ಟೇ ಓದಿರಬಹುದು ಎಷ್ಟೇ ತಿಳಿದುಕೊಳ್ಳಬಹುದು, ನಾವು ಎಷ್ಟೇ ಜ್ಞಾನವನ್ನು ಸಂಪಾದನೆ ಮಾಡಬಹುದು, ಆದರೆ ನಾನು ಎನ್ನುವ ಅಹಂಕಾರ ವಿದ್ದರೆ ಮಾತ್ರ ಎಲ್ಲವೂ ಶೂನ್ಯ ಎನಿಸಿಬಿಡುತ್ತದೆ. ಅಹಂಕಾರ ವಿದ್ದ ಎಷ್ಟೇ ದೊಡ್ಡ ಮನುಷ್ಯನ ಅವರು ಮನುಷ್ಯರಿಗಿಂತ ಮಾಡುತ್ತಾನೆ. ಅಂತಹ ಒಂದು ಘಟನೆಯನ್ನು ಹೇಳ್ತೀವಿ ಕೇಳಿ. ಆತ ಒಬ್ಬ ಮಹಾನ್ ವಿಜ್ಞಾನಿ. ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದವ. ಆದರೆ ಆತನ ಅಹಂಕಾರವೇ ಆತನ ಜ್ಞಾನದ ಮಟ್ಟವನ್ನು ತೋರಿಸಿದ ಘಟನೆಯಿದು. ವಿಜ್ಞಾನಿ ಒಮ್ಮೆ ತನ್ನ ಕಾರಿನಲ್ಲಿ ರಸ್ತೆಯಲ್ಲಿ ಹೋಗುತ್ತಿರುತ್ತಾನೆ. ರಸ್ತೆ … Read more

ಅಂದು ಭಿಕ್ಷುಕಿಯಾಗಿದ್ದವಳು ಇಂದು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ ಕೇಳಿದ್ರೆ ಅಚ್ಚರಿ ಪಡ್ತೀರಾ!

ಇದೊಂದು ಸ್ಪೂರ್ತಿದಾಯಕ ಕಥೆ. ನಾವಿಂದು ನೋಡುತ್ತಿರುವ ಹಾಗೆ ಅದೆಷ್ಟೋ ಮಕ್ಕಳಿಗೆ ತಂದೆ-ತಾಯಿಯರು ಅವರ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲಿ ಎಂಬ ಕಾರಣಕ್ಕೆ ನಗರದಲ್ಲಿರುವ ಅತ್ಯಂತ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಕಷ್ಟವೋ ಸುಖವೋ ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಂದೆ-ತಾಯಿ ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಇವುಗಳ ಪರಿವೆಯೇ ಇಲ್ಲದೆ ತಂದೆ ತಾಯಿಯ ಪ್ರೀತಿಯನ್ನು ದುರುಪಯೋಗಗೊಳಿಸಿಕೊಳ್ಳುವ ಮಕ್ಕಳೂ ಇದ್ದಾರೆ. ಆದರೆ ಇಂತಹ ಎಲ್ಲಾ ಸೌಲಭ್ಯಗಳು ಇದ್ದೂ, ಯಾವ … Read more

error: Content is protected !!