ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ಹಣದಿಂದ ಈತ ಏನು ಮಾಡಿದ್ದಾನೆ ಗೊತ್ತಾ? ಕಿವಿ ನೆಟ್ಟಗಾಗೋ ಸ್ಟೋರಿ ಇದು.

Real Story ತೆಲಂಗಾಣದ ಬಸ್ ಸ್ಟಾಪ್ ಪಕ್ಕದಲ್ಲೇ ಇರುವಂತಹ ಹೋಟೆಲ್ ಒಂದರಲ್ಲಿ ಮರಿಸ್ವಾಮಿ ಎನ್ನುವ 65 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದ. 35 ವರ್ಷಗಳಿಂದಲೂ ಮರಿಸ್ವಾಮಿ ಈ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆ ಹೋಟೆಲ್ ಗೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಮರಿಸ್ವಾಮಿ ಚಿರಪರಿಚಿತರಾಗಿದ್ದಾರೆ. ಪ್ರತಿಯೊಬ್ಬರೊಂದಿಗೂ ಆತ ನಗುತ್ತಲೇ ಮಾತನಾಡಿಸುತ್ತ ಕೆಲಸ ಮಾಡಿಕೊಂಡಿದ್ದ. ಆ ಹೋಟೆಲ್(Hotel) ಪಕ್ಕದಲ್ಲೇ ಚಿನ್ನದ ಮಳಿಗೆ ಒಂದಿತ್ತು. ಅದರ ಓನರ್ ಆಗಿದ್ದ ಕೇಶವ್ ರೆಡ್ಡಿ ಅದೇ … Read more

ಲಕ್ಷ ಲಕ್ಷ ಸ್ಯಾಲರಿ ಸಿಗುವ ಇಂಜಿನಿಯರಿಂಗ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿಕೊಂಡಿರುವ ಇಬ್ಬರು ಹೆಣ್ಣು ಮಕ್ಕಳು…ಇವರು ಮಾಡುತ್ತಿರುವ ಒಳ್ಳೆಯ ಆದಾಯದ ಕೃಷಿ ಯಾವುದು ಗೊತ್ತಾ?

Gagana megha inspirational story : ಆಧುನಿಕ ಯುಗದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಕೂಡಲೇ ಒಳ್ಳೊಳ್ಳೆ company, lab ಗಳನ್ನು ಅರಿಸಿಕೊಂಡು ಪಟ್ಟಣದತ್ತ ಮುಖ ಮಾಡಿ ನಿಲ್ಲುವವರು ಸರ್ವೇ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇನ್ನು ಇಂಜಿನಿಯರಿಂಗ್(engeenering), ಮಾಸ್ಟರ್ಸ್ ಡಿಗ್ರಿ(master’s degree) ಕಂಪ್ಲೀಟ್ ಆದವರು, ನವಯುಗ ತಂತ್ರಜ್ಞಾನದ ಕಡೆಗೆ ಆಕರ್ಷಿತಗೊಳ್ಳುತ್ತಾರೆಯೇ ಹೊರತು, ವ್ಯವಸಾಯ ಭೂಮಿಯಲ್ಲಿ ಕೃಷಿ ಮಾಡಲು ಉತ್ಸಾಹ ತೋರುವುದಿಲ್ಲ. ಇಂತಹ ಕಾಲದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಎರಡು ಹೆಣ್ಣು ಮಕ್ಕಳ ಕೃಷಿ ಕತೆಯನ್ನು ಓದಿ. ಇಂಜಿನಿಯರಿಂಗ್ ಮುಗಿಸಿಯೂ ಕೂಡ ವ್ಯವಸಾಯದಲ್ಲಿ ತಮ್ಮನ್ನು … Read more

ಜೀವ ಕೊಟ್ಟ ಅಪ್ಪನಿಗೆ, ಮರು ಜೀವನ ಕೊಟ್ಟ ಮಗಳು. ಉತ್ತರ ಕನ್ನಡದ ಮುದ್ದು ಮಗಳ ಮುಡಿಗೇರಿದ ಚೆನ್ನಮ್ಮ ಶೌರ್ಯ ಪ್ರಶಸ್ತಿ..!

ಮಕ್ಕಳ ದಿನಾಚರಣೆಯ ಅಂಗವಾಗಿ ತಮ್ಮ ಶಕ್ತಿ, ಯುಕ್ತಿಯನ್ನು ಬಳಸಿ ಧೈರ್ಯವಾಗಿ ಜೀವ ರಕ್ಷಿಸಿದ ಮಕ್ಕಳಿಗೆ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿರುವ ಜವಾಹರ ಬಾಲಭವನದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಗಿತ್ತು. ಹತ್ತು ಸಾವಿರ ರೂಪಾಯಿಗಳ ನಗದು ಹಣ, ಪ್ರಶಸ್ತಿ ಪತ್ರ, ಹಾಗೂ ನೆನಪಿನ ಕಾಣಿಕೆಯನ್ನು ಒಳಗೊಂಡಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ರಾಜ್ಯಪಾಲರಾದ ಥಾವರ್ ಚಂದ್ ಅವರು ‘ಪ್ರತಿ ಮಗುವಿಗೂ ಎಲ್ಲಾ ಹಕ್ಕು ದೊರಕಿ, … Read more

ಸಾಧಾರಣ ಕೆಳ ಮಧ್ಯಮ ವರ್ಗದ ಬಾಲಕ ಕರ್ನಾಟಕದ ನಂಬರ್ ಒನ್ ಯು ಟ್ಯೂಬರ್ ಡಾ. ಬ್ರೋ ಆಗಿದ್ದು ಹೇಗೆ ಗೊತ್ತಾ ಇವನ ತಿಂಗಳ ಸಂಪಾದನೆ ಎಷ್ಟು?

ಜನರಿಗೆ ಯಾವೆಲ್ಲಾ ರೀತಿಯ ಕ್ರೇಜ್ ಇರತ್ತೆ ಅನ್ನೋದನ್ನ ತಿಳಿದುಕೊಳ್ಳೋಕೆ ಯೂಟ್ಯೂಬ್ ಚಾನೆಲ್ ಒಂದನ್ನ ಓಪನ್ ಮಾಡಿದ್ರೆ ಸಾಕು. ಸಾವಿರಾರು ವಿಧದ ವಿಡಿಯೋಗಳು ಸಿಗತ್ತೆ. ಇಂದು ಅದೆಷ್ಟೋ ಜನದ ಆದಾಯದ ಮೂಲವಾಗಿದೆ ಯೂಟ್ಯೂಬ್. ಇಲ್ಲಿ ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ತಮಗನ್ನಿಸಿದ ರೀತಿಯಲ್ಲಿ ವಿಡಿಯೋಗಳನ್ನ ಹರಿಬಿಡುತ್ತಾರೆ. ಇದರಿಂದ ಹಲವರು ಅರ್ನಿಂಗ್ಸ್ ಕೂಡ ಮಾಡುತ್ತಾರೆ. ಆದರೂ ಯೂಟ್ಯೂಬ್ ನಲ್ಲಿ ಹಣ ಮಾಡೋದು ಸುಲಭವಲ್ಲ. ಅದಕ್ಕೆ ಪರಿಶ್ರಮ, ಶ್ರದ್ಧೆಯೂ ಅಷ್ಟೇ ಮುಖ್ಯ. ಇದಕ್ಕೆ ಜ್ವಲಂತ ಉದಾಹರಣೆ ಅಂದ್ರೆ ಡಾ. ಬ್ರೋ ಯೂಟ್ಯೂಬ್ ಚಾನೆಲ್! … Read more

error: Content is protected !!