Income Tax: ಮನೆಯಲ್ಲಿ ಹೆಚ್ಚೆಂದರೆ ಎಷ್ಟು ಹಣ ಇಡಬಹುದು? ಇಲ್ಲಿದೆ ನೋಡಿ ಸಂಪೂರ್ಣ ಇನ್ಕಮ್ ಟ್ಯಾಕ್ಸ್ ಡೀಟೇಲ್ಸ್.

Income Tax Info ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಖೋಟ ನೋಟುಗಳನ್ನು ಬಯಲಿಗೆ ಎಳೆಯಲು ಮೋದಿ(Modi) ಸರ್ಕಾರ 2016 ರಂದು ಡಿ ಮೋನಿಟೈಸೇಷನ್ ಜಾರಿಗೆ ತಂದು 500 ಹಾಗೂ ಸಾವಿರ ರೂಪಾಯಿಗಳ ನೋಟನ್ನು ಬ್ಯಾನ್ ಮಾಡಿತ್ತು. ಅದೆಷ್ಟೋ ಜನರು ತೆರಿಗೆ ಕಟ್ಟುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಕೋಟ್ಯಾಂತರ ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಇದಕ್ಕಾಗಿಯೇ ಆದಾಯ ತೆರಿಗೆ ಇಲಾಖೆಯಿಂದ ಸಾಕಷ್ಟು ನಿಯಮಗಳು ಕೂಡ ಈಗಾಗಲೇ ಹೊರಬಂದಿವೆ. ಕಪ್ಪು ಹಣ ಹಾಗೂ ತೆರಿಗೆ ಹಣವನ್ನು ಸರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ … Read more

ನಟಿ ಲೀಲಾವತಿಯವರ ಒಟ್ಟೂ ಆಸ್ತಿ ಬೆಲೆ ಎಷ್ಟು ಗೊತ್ತಾ. ಕೇಳಿದರೆ ನಡುಗಿ ಹೋಗುತ್ತೀರಿ!

ಲೀಲಾವತಿಯವರು 1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿಯಲ್ಲಿ ಜನಿಸಿದರು. ತಮ್ಮ ಆರನೇ ವಯಸ್ಸಿನಲ್ಲಿ ಪಾಲಕರನ್ನು ಕಳೆದುಕೊಂಡಿರುವ ಇವರು ‘ಚಂಚಲ ಕುಮಾರಿ’ ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು ನಾಗಕನ್ನಿಕಾ ಚಿತ್ರದ ಮೂಲಕ ಎರಡನೇ ಹೆಜ್ಜೆ ಇಟ್ಟು ನಾಟಕ ಕಂಪನಿಯನ್ನು ಸೇರಿ ನಟಿಯಾಗಿ ಹೊರಹೊಮ್ಮುತ್ತಾರೆ.’ಭಕ್ತ ಕುಂಭಾರ’, ‘ಮನಮೆಚ್ಚಿದ ಹೆಂಡತಿ’ ಇಂತಹ ಹಲವು ಫೇಮಸ್ ಚಿತ್ರಗಳಲ್ಲಿ ನಟಿಸಿರುವ ಇವರು ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಭಾಷೆಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ, ಬರಹಗಾರ್ತಿಯಾಗಿ … Read more

ಸಾಲದ ಸುಳಿಯಲ್ಲಿ ಬಿದ್ದು ಜೀವನವೇ ಮುಗಿತು ಎಂದುಕೊಂಡು ಮನೆಯನ್ನು ಮಾರಲು ಹೊರಟ ವ್ಯಕ್ತಿಗೆ ಸಿಕ್ಕಿತು ನೋಡಿ ಒಂದು ಕೋಟಿ ರೂಪಾಯಿ

ಹಣೆಬರಹ ಎನ್ನುವುದು ಬ್ರಹ್ಮನ ಬರಹ.ಅದನ್ನು ಅಂದಾಜು ಅಥವಾ ಊಹೆ ಮಾಡುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ನಮ್ಮ ಹಣೆಬರಹವನ್ನು ಬದಲಾಯಿಸೋಕೆ ನಮ್ಮ ಕೈಯಿಂದ ಕೂಡ ಸಾಧ್ಯವಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಬರೆದಿಟ್ಟಿರುವ ಒಂದೇ ಒಂದು ಅಕ್ಷರ ನಮ್ಮ ಜೀವನದ ತಿರುವನ್ನೇ ಬದಲಾಯಿಸಬಹುದು. ಇಂದು ಬೀದಿಪಾಲಾಗಿದ್ದ ಅವನು ನಾಳೆ ಶ್ರೀಮಂತನಾಗಬಹುದು ಇದೆಲ್ಲದಕ್ಕೂ ನಮಗೆ ಅದೃಷ್ಟ ಇರಬೇಕು ಹಾಗೆ ಹಣೆಬರಹ ಚೆನ್ನಾಗಿರಬೇಕು. ಕೇರಳ ರಾಜ್ಯದ ಪೇಂಟಿಂಗ್ ಕೆಲಸ ಮಾಡುವ ಪೇಂಟರ್ ಸಾಲದ ಸುಳಿಗೆ ಬಿದ್ದು ಇನ್ನೇನು ಜೀವನವೇ ಸಾಕು ಎಂದು ಮನೆಯನ್ನು … Read more

ಅಮೆರಿಕದ ಕಂಪನಿಯನ್ನು ಇಂಪ್ರೆಸ್ ಮಾಡಿದ 15 ವರ್ಷದ ಯುವಕ ಈತನಿಗೆ ಆಫರ್ ಮಾಡಿದ ಸಂಬಳ ಎಷ್ಟು ಗೊತ್ತಾ!

ಸಾಧನೆ ಮಾಡೋದಕ್ಕೆ ಯಾವ ವಯಸ್ಸಿನ ಮಿತಿಯು ಇಲ್ಲ, ಜಾತಿ ಧರ್ಮದ ಹಂಗು ಮೊದಲೇ ಇಲ್ಲ ಹಾಗಾಗಿ ಯಾರಾದ್ರೂ ಛಲತೊಟ್ಟು ತಾನು ಇಂಥದ್ದನ್ನು ಸಾಧಿಸಲೇಬೇಕು ಎಂದು ಹಠ ತೊಟ್ಟರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಮುಖ್ಯವಾಗಿ ಬೇಕಾಗಿದ್ದೇ ಸಾಧಿಸುವ ಛಲ ಹಾಗೂ ಪ್ರಯತ್ನ. ಇನ್ನೊಬ್ಬ 15ರ ಪೋರ ಅಮೆರಿಕಾದ ಪ್ರತಿಷ್ಠಿತ ಜಾಹೀರಾತು ಕಂಪನಿಯಲ್ಲಿ ಇಂಪ್ರೆಸ್ ಮಾಡಿದ್ದಾನೆ. ಇತ ಮಾಡಿದ ಸಾಧನೆ ಕೇಳಿದ್ರೆ ಖಂಡಿತವಾಗಿಯೂ ನೀವು ದಂಗಾಗೀ ಬಿಡುತ್ತೀರಿ. ಹೌದು. ಎಸ್ ಎಸ್ ಎಲ್ ಸಿ ಯಲ್ಲಿ ಓದುತ್ತಿರುವ … Read more

ಅಕ್ಷಯ್ ಕುಮಾರ್ ಪ್ರತಿವರ್ಷಕ್ಕೆ ತುಂಬುವ ತೆರಿಗೆ ಹಣ ಎಷ್ಟು ಕೋಟಿ ಗೊತ್ತಾ ಕೇಳಿದರೆ ನೀವು ಬಾಯಿ ಮೇಲೆ ಬೆರಳಿಡುತ್ತೀರಾ!

ನಟ ಅಕ್ಷಯ್ ಕುಮಾರ್ ಅಂದ್ರೆ ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ ಇತರ ಎಲ್ಲಾ ಭಾಷೆಯ ಸಿನಿ ಪ್ರಿಯರಿಗೆ ತುಂಬಾನೇ ಇಷ್ಟ ಬಾಲಿವುಡ್ ನಾ ಸ್ಟಾರ್ ನಟರಾಗಿರುವ ಅಕ್ಷಯ್ ಕುಮಾರ್ ಅವರು ಇಂದು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಿನಿಮಾವನ್ನು ಮಾಡುವ ಏಕೈಕ ನಟ ಎನಿಸಿದ್ದಾರೆ. ಅಷ್ಟೇ ಅಲ್ಲ ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಕೂಡ ಇದೆ. ನಟ ಅಕ್ಷಯ್ ಕುಮಾರ್ ಯಾವುದಾದ್ರೂ ಸಿನಿಮಾ ಮಾಡಿದ್ರೆ ಅದು ಬಾಕ್ಸ್ … Read more

ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಸಿದ್ದಾರ್ಥ್ ಮಲ್ಹೋತ್ರಾ ಬಳಿ ಇದೆ ಐಷಾರಾಮಿ ಕಾರು, ಬೈಕ್ ಗಳು; ಬೆಲೆ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಿ!

ಬಾಲಿವುಡ್ ನ ಮೋಸ್ಟ್ ಎಲಿಜಿಬಿಲ್ ಆಂಡ್ ವಾಂಟೆಡ್ ಬ್ಯಾಚುಲರ್ ಅಂದ್ರೆ ನಟ ಸಿದ್ಧಾರ್ಥ್ ಮಲ್ಹೋತ್ರಾ. ಇಷ್ಟು ದಿನ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಡೇಟಿಂಗ್ ನಲ್ಲಿದ್ರು. ಇವರಿಬ್ಬರೂ ಶೇರ್ಷಾ ಸಿನಿಮಾದಲ್ಲಿ ಒಂದಾದ ಬಳಿಕ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಆದರೆ ಇದೀಗ ಕಿಯರಾ ತಾನು ಒಂಟಿಯಾಗಿರೋದನ್ನ ಘೋಷಿಸಿದ್ದಾರೆ. ಹಾಗಾಗಿ ಇಅವರಿಬ್ಬರ ಸಂಬಂಧಕೆ ಎಳ್ಳು ನೀರು ಬಿಟ್ಟಂತಾಗಿದೆ. ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಸಿದ್ಧಾರ್ಥ್ ಮಲ್ಹೋತ್ರಾ ಕೈನಲ್ಲಿ ಕೆಲವು ವಿಶೇಷವಾದ ಹಾಗೂ ಬಹು ನಿರೀಕ್ಷಿತ ಪ್ರಾಜೆಕ್ಟ್ … Read more

ಹಿಂದಿ ಬಿಗ್ ಬಾಸ್ ಗೆ ಸಲ್ಮಾನ್ ಖಾನ್ 350 ಕೋಟಿ ಹಣ ಪಡೆದಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಷ್ಟೇ ರಿಯಾಲಿಟಿ ಶೋಗಳು ಕೂಡ ತುಂಬಾ ಮಹತ್ವವನ್ನು ಪಡೆದುಕೊಂಡಿವೆ. ಜನರು ವಾರಾಂತ್ಯ ನೋಡುವುದಕ್ಕಾಗಿ ಕಾದು ಕುಳಿತಿರುತ್ತಾರೆ, ಅದರಲ್ಲೂ ರಾಜ್ಯದಲ್ಲಿ ಸಂಚಲನ ಮೂಡಿಸಿದ ರಿಯಾಲಿಟಿ ಶೋ ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್. ಹೌದು ಬಿಗ್ ಬಾಸ್ ಕಾರ್ಯಕ್ರಮ ತುಂಬಾನೇ ಯಶಸ್ವಿಯಾಗಿ 8 ವರ್ಷ ನಡೆದುಕೊಂಡು ಬಂದಿದ್ದು ಈಗ 9ನೇ ವರ್ಷದ ಬಿಗ್ ಬಾಸ್ ನಡೆಸಲು ವಾಹಿನಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಿಗ್ ಬಾಸ್ 8 ಸೀಸನಗಳನ್ನು ಮುಗಿಸಿ 9ನೇ ಸೀಸನ್ ಆರಂಭವಾಗಲಿದೆ. … Read more

ಮದುವೆಯಲ್ಲಿ ನಯನ್ ತಾರಾ ಧರಿಸಿದ್ದ ಬಟ್ಟೆ ಮತ್ತು ಒಡವೆಗಳ ಒಟ್ಟು ಬೆಲೆ ಎಷ್ಟು ಗೊತ್ತಾ ನಿಜಕ್ಕೂ ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ

ನಯನತಾರ ಅವರು ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ಧ ನಟಿ ಈಕೆ ನಲ್ಲಿ ಇಡೀ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ತಮಿಳು ತೆಲುಗು ಕನ್ನಡ ಮಲೆಯಾಳಂ ಹೀಗೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲೂ ಒಕ್ಕೂಟ ನಿರ್ಧಾರ ನಟನೆ ಮಾಡಿದ್ದಾರೆ. ಕನ್ನಡ ಭಾಷೆಯನ್ನು ಕೂಡ ಉಪೇಂದ್ರ ಅವರ ಜೊತೆ ಸೂಪರ್ ಚಿತ್ರದಲ್ಲಿ ನಾಯಕನಟಿಯಾಗಿ ನಟನೆ ಮಾಡಿದ್ದಾರೆ. ನಾಯಕ ನಟಿಯಾಗಿ ಅಷ್ಟೇ ಅಲ್ಲದೆ ಚಿತ್ರಗಳನ್ನು ನಿರ್ಮಾಣ ಮಾಡುವುದರಲ್ಲಿ ಕೂಡ ಅವರು ಸಾಧನೆ ಮಾಡಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2003 ರಲ್ಲಿ. ಅಂದರೆ … Read more

ನಟಿ ಶಿಲ್ಪಾ ಶೆಟ್ಟಿ ಅವರ ಬಳಿ ಇರುವ ದುಬಾರಿ ವ್ಯಾನಿಟಿ ವ್ಯಾನ್ ಒಳಗಡೆ ಹೇಗಿದೆ ಗೊತ್ತಾ! ನೋಡಿದರೆ ನಿಜಕ್ಕೂ ನೀವು ದಂಗಾಗ್ತೀರಾ

ನಟಿ ಶಿಲ್ಪಾ ಶೆಟ್ಟಿ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಇವರು ಬಾಲಿವುಡ್ ನ ಪ್ರಖ್ಯಾತ ನಟಿ ಆದರೂ ಕೂಡ ಕನ್ನಡಿಗರಿಗೆ ಇವರ ಮೇಲೆ ವಿಶೇಷವಾದ ಅಭಿಮಾನವಿದೆ ಯಾಕೆಂದರೆ ಶಿಲ್ಪಾ ಶೆಟ್ಟಿ ಯವರು ಮೂಲತಃ ಕನ್ನಡತಿ ಇವರು ಮಂಗಳೂರಿನ ಮೂಲದ ತುಳು ಮಾತನಾಡುವ ಕುಟುಂಬದಲ್ಲಿ ಹುಟ್ಟಿದ್ದಾರೆ. ಇವರು ಬೆಳೆದಿದ್ದು ಮಹಾರಾಷ್ಟ್ರದಲ್ಲಿ ಆದರೂ ಅವರ ತಂದೆತಾಯಿ ಕರ್ನಾಟಕದವರೇ. ಕರ್ನಾಟಕ ಮೂಲದ ಹಲವಾರು ನಟಿಯರು ಬಾಲಿವುಡ್ ನಲ್ಲಿ ಕಂಗೊಳಿಸುತ್ತಿರುವ ಹಲವಾರು ಉದಾಹರಣೆಗಳಿವೆ. ಶಿಲ್ಪಾ ಶೆಟ್ಟಿ ಯವರು ಹುಟ್ಟಿದ್ದು ಜೂನ್ 8 … Read more

ಇಂಟರ್ನೆಟ್ನಲ್ಲಿ ರಾತ್ರೋರಾತ್ರಿ ಫೇಮಸ್ ಆಗಿರೋ ಕಾಫಿನಾಡು ಚಂದುವಿನ ಡಿಮಾಂಡ್ ಹೇಗಿದೆ ನೋಡಿ ಈತನ ಒಂದು ದಿನದ ಸಂಪಾದನೆ ಎಷ್ಟು ಗೊತ್ತಾ

ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ ಒಬ್ಬ ವ್ಯಕ್ತಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಬಹುದು.. ಇಂದು ಬೀದಿಯಲ್ಲಿ ಬಿದ್ದಿರುವ ಮನುಷ್ಯನು ಕೂಡ ನಾಳೆ ಸಿಂಹಾಸನದ ಮೇಲೆ ಕೂರಬಹುದು. ಇಂಥ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಉತ್ತರ ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬಳು ರಾತ್ರೋರಾತ್ರಿ ತನ್ನ ಹಾಡಿನ ಮೂಲಕ ದೇಶಾದ್ಯಂತ ವೈರಲ್ ಆಗಿದ್ದಳು. ಹಾಗೆ ಕಣ್ ಸನ್ನೆ ಮಾಡುವ ಮೂಲಕ ಚಿತ್ರ ನಟಿಯೊಬ್ಬಳು ಒಂದೇ ರಾತ್ರಿಯಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಪಡೆದುಕೊಂಡಿದ್ದಳು. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಬಳಿ ಇವೆ. ಇದೀಗ ನಮ್ಮದೇ … Read more

error: Content is protected !!