ಬೀದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಐಎಎಸ್ ಅಧಿಕಾರಿ; ಅಸಲಿ ಕಾರಣ ಕೇಳಿದರೆ ನಡುಗಿ ಹೋಗುತ್ತೀರಾ

ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳು ಅಂದ್ರೆ ಅವರಿಗೆ ಇರುವ ಗತ್ತೇ ಬೇರೆ. ಜನರು ಅವರನ್ನು ನೋಡಿ ಹೆದರುತ್ತಾರೆ, ಅಲ್ಲದೇ ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳು ಕೂಡ ಜನರೊಂದಿಗೆ ಬಹಳ ಆತ್ಮೀಯವಾಗಿ ನಡೆದುಕೊಳ್ಳುವುದು ವಿರಳ. ಆದರೆ ಇಂಥವರ ನಡುವೆ ಅಖಿಲೇಶ್ ಮಿಶ್ರ ತರಹದ ಐಎಎಸ್ ಅಧಿಕಾರಿಗಳು ವಿಶೇಷವಾಗಿ ಕಾಣಿಸುತ್ತಾರೆ. ಅಖಿಲೇಶ್ ಮಿಶ್ರಾ ಉತ್ತರಪ್ರದೇಶದ ಐಎಎಸ್ ಅಧಿಕಾರಿ. ಅವರು ಇತ್ತೀಚಿಗೆ ಅಜ್ಜಿಯೊಬ್ಬರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಬಗ್ಗೆ ಅವರ ಫೇಸ್ಬುಕ್ ಖಾತೆಯಲ್ಲಿ ಫೋಟೋಗಳು ಶೇರ್ ಆಗಿದ್ದವು ಆದರೆ … Read more

error: Content is protected !!