ತನಗಿಂತ ಚಿಕ್ಕ ವಯಸ್ಸಿನ ಯುವತಿಯ ಜೊತೆ ಎರಡನೇ ಮದುವೆ ಆಗಲಿದ್ದಾರೆ ಹೃತಿಕ್ ರೋಷನ್ ಹುಡುಗಿ ಯಾರು ಗೊತ್ತಾ

ಬಿ ಟೌನ್ ಸದ್ಯ ಬಿಸಿ ಬಿಸಿ ಚರ್ಚೆಯಲ್ಲಿ ಬ್ಯುಸಿಯಾಗಿದೆ ಇನ್ನು ಈ ಚರ್ಚೆಯ ವಿಷಯ ರತಿಕ್ ರೋಷನ್. ರಾಕೇಶ್ ರೋಷನ್ ಅವರ ಪುತ್ರ ಹೃತಿಕ್ ರೋಷನ್ ಬಾಲಿವುಡ್ ನ ಗಾಡ್ ಆಫ್ ಗ್ರೀಕ್ ಎನಿಸಿಕೊಂಡವರು. ಈ ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ge ಸದ್ಯ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನಲಾಗುತ್ತಿದೆ. ಸುಸೇನ್ ಖಾನ್ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು ಹೃತಿಕ್ ರೋಷನ್. ನಂತರ ವಿ’ಚ್ಛೇದನವನ್ನು ಕೂಡ ಪಡೆದುಕೊಂಡಿದ್ದಾರೆ. ಆದರೆ ಇದೀಗ ಮತ್ತೆ ವಿವಾಹದ ಸುದ್ದಿಯಲ್ಲಿದ್ದಾರೆ ಹೃತಿಕ್. ಹೃತಿಕ್ … Read more

error: Content is protected !!