ನಟ ಅನಿರುದ್ಧ್ ಅವರ ಹೊಸ ಮನೆಯ ಬೆಲೆ ಎಷ್ಟು ಗೊತ್ತಾ? ಹೊಸ ಮನೆಗೆ ವಿಷ್ಣು ದಾದಾ ಅವರ ಹೆಸರಿಟ್ಟ ಅನಿರುದ್ಧ್

ಕನ್ನಡ ಕಿರುತರೆ ಕ್ಷೇತ್ರದಲ್ಲಿ ಪ್ರಸಾರದ ಆರಂಭದ ದಿನದಿಂದಲೇ ಇಂದಿನವರೆಗೂ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಧಾರವಾಹಿ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ. ಇದು ಎರಡು ಕಾರಣಗಳಿಗಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆರಂಭದಲ್ಲಿ ಸದ್ದು ಮಾಡಿತ್ತು. ಮೊದಲನೇದು ಸಿನಿಮಾ ರಂಗದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಅನಿರುದ್ಧ್ ಅವರು ಸಾಕಷ್ಟು ಸಮಯಗಳ ವಿರಾಮದ ನಂತರ ಮೊದಲ ಬಾರಿಗೆ ಕಿರುತೆರೆಗೆ ಕಂಬ್ಯಾಕ್ ಮಾಡಿದ ಧಾರವಾಹಿ ಇದಾಗಿತ್ತು. ಎರಡನೇದಾಗಿ ಈ ಧಾರವಾಹಿ ಎನ್ನುವುದು ಅಷ್ಟೊಂದು ದೊಡ್ಡ … Read more

ಮನೆಯ ಗೋಡೆಗೆ ಸಕತ್ ಲುಕ್ ಕೊಡೊ ಪೇಂಟಿಂಗ್ ಹೇಗೆ ಮಾಡ್ತಾರೆ ನೋಡಿ

ಒಂದು ಮನೆಯ ಅಲಂಕಾರಿಕ ಹಾಗೂ ಸೌಂದರ್ಯವರ್ಧಕವಾಗಿ ಪೇಂಟಿಂಗ್ ಅನ್ನು ಮಾಡಲಾಗುತ್ತದೆ. ಮನೆಯ ಸೌಂದರ್ಯವನ್ನು ವೃದ್ಧಿಸುವುದು ಮತ್ತು ಆಕರ್ಷಕವಾಗಿ ಕಾಣಲು ಸಹಕರಿಸುವುದು ಪೇಂಟಿಂಗ್ ಆಗಿದೆ. ವಿವಿಧ ರೀತಿಯ ಪೇಂಟಿಂಗ್ ವೈವಿಧ್ಯತೆಗಳು ಈಗಿನ ಕಾಲದಲ್ಲಿ ಹೆಚ್ಚಾಗಿ ಕಾಣುತ್ತದೆ. ಈ ಪೇಂಟಿಂಗ್ ನ ಜನರ ಆಕರ್ಷಿಕತೆಯಿಂದ ಅನೇಕ ಹೊಸ ಹೊಸ ಪೇಂಟಿಂಗ್ ಕಂಪನಿಗಳು ಆರಂಭವಾಗಿವೆ. ಪೆಂಟುಗಳನ್ನು ಸಾಮಾನ್ಯವಾಗಿ ಗೋಡೆಗಳಿಗೆ, ವುಡ್ ಗಳಿಗೆ, ಮೆಟಲ್ ಗಳಿಗೆ, ಕಬ್ಬಿಣದ ವಸ್ತುಗಳಿಗೆ ಮಾಡಲಾಗುತ್ತದೆ. ಮೆಟಲ್ ಅಥವಾ ಕಬ್ಬಿಣದ ವಸ್ತುಗಳಿಗೆ ಪೇಂಟ್ ಮಾಡುವ ಮೊದಲು ಪ್ರೈಮರ್ ಅನ್ನು … Read more

error: Content is protected !!