Tag: History

ಭಾರತದಲ್ಲಿ ದೇವಸ್ಥಾನಗಳು ಎತ್ತರದಲ್ಲಿರುತ್ತವೆ ಯಾಕೆ ಗೊತ್ತೇ

ನಾವೆಲ್ಲರೂ ಇಂದು ನೋಡುವ ಹಾಗೆ ದೇವಸ್ಥಾನಗಳನ್ನು ಎಲ್ಲೆಂದರಲ್ಲಿ ನಿರ್ಮಿಸುತ್ತಾರೆ ಹಳ್ಳ ಕೊಳ್ಳಗಳಲ್ಲಿ ರಸ್ತೆಯ ಬದಿಗಳಲ್ಲಿ ಇನ್ನೂ ಹತ್ತು ಹಲವಾರು ಕಟ್ಟಬಾರದ ಜಾಗಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದಾರೆ ಆದರೆ ದೇವಸ್ಥಾನಗಳನ್ನು ಹಾಗೆ ನಿರ್ಮಿಸುವುದು ಸೂಕ್ತವಲ್ಲ ಈ ಕಾರಣದಿಂದಾಗಿಯೇ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ದೇವಸ್ಥಾನಗಳನ್ನು…