Tag: Health story

ಬರೋಬ್ಬರಿ 200 ಕೆಜಿ ತೂಕ ತೂಗುವ ರಫೀಕ್; ಇಬ್ಬರು ಹೆಂಡರ ಗಂಡ ರಫೀಕ್ ನ ನಿತ್ಯ ಜೀವನದ ಕಥೆ ನಿಜಕ್ಕೂ ಕಣ್ಣೀರು ತರಿಸುತ್ತೆ!

ಸಾಮಾನ್ಯವಾಗಿ ಬೊಜ್ಜು, ಅತಿಯಾದ ದೇಹ ತೂಕ ಜನರನ್ನು ಎಷ್ಟು ಭಾದಿಸುತ್ತದೆ ಅನ್ನೋದನ್ನ ನಾವು ದಿನನಿತ್ಯ ನೋಡುತ್ತೇವೆ. ಇದು ನಾವು ಸೇವಿಸುವ ಅನಾರೋಗ್ಯಕರ ಆಹಾರದಿಂದ ಇರಬಹುದು. ಜಂಕ್ ಫುಡ್ ಸೇವನೆಯಿಂದ ಇರಬಹುದು ಅಥವಾ ವಾತಾವರಣದಿಂದಲೇ ಇರಬಹುದು. ಆದರೆ ಹೀಗೆ ಸ್ಥೂಲಕಾಯವನ್ನು ಹೊತ್ತು ದಿನದ…