ಐಪಿಲ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಸಿಕ್ಕಿರುವ ಒಟ್ಟು ಬಹುಮಾನದ ಮೊತ್ತ ಎಷ್ಟು ಗೊತ್ತಾ

ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಳೆಯ ಐಪಿಎಲ್ ತಂಡಗಳನ್ನು ಮೆಟ್ಟಿ ಹೊಸ ಐಪಿಎಲ್ ತಂಡಗಳು ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಹಾಡಿನ ಮೊದಲ ಸೀಸನ್ ನಲ್ಲಿ ಐಪಿಎಲ್ ಕಪ್ ಅನ್ನು ಗೆದ್ದು ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರು ವಹಿಸಿದ್ದರು. ಐಪಿಎಲ್ … Read more

ಮೈದಾನದಲ್ಲಿ ಹಿರಿಯ ಆಟಗಾರನನ್ನು ನಿಂದನೆ ಮಾಡಿದ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಮೇಲೆ ಕೋಪಗೊಂಡ ನೆಟ್ಟಿಗರು

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ರೋಷ ಆವೇಶ ಹರುಷ ಎಲ್ಲವೂ ಅತಿರೇಕದಲ್ಲಿರುತ್ತೆ. ಕೋಪ ಮತ್ತು ತಾಳ್ಮೆಯನ್ನು ಕಂಟ್ರೋಲ್ ಮಾಡುವುದು ಮೈದಾನದಲ್ಲಿ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಾಯಕನಿಗೆ ಜವಾಬ್ದಾರಿ ತುಂಬಾ ಇರುತ್ತೆ. ಹಾಗೆ ನಾಯಕನಿಗೆ ಒತ್ತಡಗಳು ಕೂಡ ಬಿಗಿಯಾಗಿರುತ್ತದೆ. ಸಹ ಆಟಗಾರರನ್ನು ನಿಭಾಯಿಸಿಕೊಂಡು ತಂಡವನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ.ತಂಡದ ನಾಯಕರು ಪಡುತ್ತಿರುವ ಕಷ್ಟವನ್ನು ಈಗ ನಾವೆಲ್ಲ ಐಪಿಎಲ್ ಬಾಟಲಿ ನೋಡುತ್ತಿದ್ದೇವೆ. ಈ ವರ್ಷ ವಿಶೇಷವಾಗಿ ಎರಡು ಹೊಸ ಐಪಿಎಲ್ ತಂಡವು ಸೇರ್ಪಡೆಯಾಗಿದೆ ಲಕ್ನೋ ಮತ್ತು ಗುಜರಾತ್ ಟೈಟನ್ಸ್ ಎಂಬ … Read more

error: Content is protected !!