Tag: Happy news

ಸಿನಿಮಾ ರಸಿಕರಿಗೆ ಸಿಹಿ ಸುದ್ದಿ ಗಂಡು ಮಗುವಿಗೆ ತಾಯಿಯಾದ ನಟಿ ಸಂಜನಾ ಗಲ್ರಾನಿ. ಮಗು ಹೇಗಿದೆ ನೋಡಿ

ಗಲ್ರಾನಿ ಕುಟುಂಬದವರಿಗೆ ಈಗ ಡಬ್ಬಲ್ ಸಂತೋಷ. ಯಾಕಂದ್ರೆ ಗಲ್ರಾನಿ ಪಾಲಕರು ತಮ್ಮ ಇಬ್ಬರೂ ಮಕ್ಕಳಿಂದ ಸಂತೋಷದ ವಿಚಾರವನ್ನ ಪಡೆದಿದ್ದಾರೆ. ಹೌದು. ನಟಿ ಸಂಜನಾ ಗಲ್ರಾನಿ ಹಾಗೂ ನಟಿ ನಿಕ್ಕಿ ಗಲ್ರಾನಿ ಇಬ್ಬರೂ ಕೂಡ ಇದೀಗ ಖುಷಿಯಲ್ಲಿದ್ದಾರೆ. ಬಹಳ ಸಮಯದ ನಂತರ ಇಂತಹ…