Tag: Goutham gambhir

ಟೀಮ್ ಇಂಡಿಯಾದಲ್ಲಿ ಇರುವ ಈ ಆಟಗಾರರು ಮಧ್ಯಪಾನವನ್ನು ಇದುವರೆಗೂ ಮಾಡಿಲ್ಲವಂತೆ! ಯಾರು ಗೊತ್ತಾ

ಸ್ನೇಹಿತರೆ, ಸೆಲೆಬ್ರಿಟಿಗಳ ಬಗ್ಗೆ ಎಲ್ಲರಿಗೂ ಅವರದ್ದೇ ಆದ ಕಲ್ಪನೆಗಳು ಇರುತ್ತವೆ. ಅವರ ಜೀವನ ಶೈಲಿ ಎಷ್ಟು ಅದ್ದೂರಿಯಾಗಿ ಇರುತ್ತದೆ, ಪಾರ್ಟಿ, ಫನ್ ಅಂತ ಮಜಾ ಮಾಡ್ತಾರೆ ಎಂತೆಲ್ಲ ಜನ ಭಾವಿಸುತ್ತಾರೆ. ಇನ್ನು ಸೆಲೆಬ್ರಿಟಿಗಳು ಅಂದ್ರೆ ಸಿನಿಮಾ ಕ್ಷೇತ್ರದವರು ಮಾತ್ರವಲ್ಲ, ಕ್ರಿಕೆಟಿಗರ ಬಗೆಗೂ…