ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಮಹತಿ ಭಟ್ ಪುಟ್ಟಿಯ ಹತ್ತನೇ ತರಗತಿಯ ರಿಸಲ್ಟ್ ಎಷ್ಟು ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ

ಸಾಮಾನ್ಯವಾಗಿ ಪಾಲಕರಲ್ಲಿಯೂ ಅಥವಾ ಎಲ್ಲರಲ್ಲಿಯೂ ಒಂದು ಭಯ ಇರುತ್ತೆ. ತನ್ನ ಮಗ ಅಥವಾ ಮಗ ಓದುವುದರ ಜೊತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಉದಾಹರಣೆಗೆ ನಟನೆ, ಡ್ರಾಯಿಂಗ್, ಫೋಟೋಗ್ರಫಿ ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ತೋರಿಸಿದರೆ ಓದಿನ ಕಡೆಗೆ ಗಮನಕೊಡುವುದೇ ಇಲ್ಲವೆನೋ, ಉತ್ತೀರ್ಣರಾಗುವುದಿಲ್ಲವೆನೋ ಎಂದು. ಈ ಕಾರಣಕ್ಕೆ ಸಾಕಷ್ಟು ಅಪ್ಪ ಅಮ್ಮಂದಿರು ಮಕ್ಕಳನ್ನು ಓದುವುದನ್ನು ಬಿಟ್ಟು ಬೇರೆ ಯಾವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ್ಬುದಕ್ಕೂ ಬಿಡುವುದೇ ಇಲ್ಲ. ಹೀಗಾದಾಗ ಮಕ್ಕಳು ಇನ್ನಷ್ಟು ಸೋಲುತ್ತಾರೆಯೇ ಹೊರತು ಗೆಲ್ಲುವುದಿಲ್ಲ. ಓದಿನ ಜೊತೆಗೆ … Read more

error: Content is protected !!