Electrical Vehicle: ಉಚಿತ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸೌಲಭ್ಯ ಇಂದೇ ಅರ್ಜಿ ಸಲ್ಲಿಸಿ.

Electrical Vehicle ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ(Karnataka Rajya Safayi) ನಿಗಮದಿಂದ ಈ ವರ್ಷ ಪರಿಶಿಷ್ಟ ಜಾತಿ ವರ್ಗದಿಂದ ಬರುವಂತಹ ಜನರಿಗೆ ವಿದ್ಯುತ್ ಚಾಲಿತ ಹಾಗೂ ಇತರೆ ದ್ವಿಚಕ್ರ ವಾಹನಗಳನ್ನು ನೀಡುವಂತಹ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯ ಲಾಭವನ್ನು ಪಡೆಯಲು ನಿಮಗಿರುವ ಅರ್ಹತೆಗಳನ್ನು ಹಾಗೂ ಇನ್ನಿತರ ವಿವರಗಳನ್ನು ಸಂಪೂರ್ಣ ಹಾಗೂ ಸಮಗ್ರವಾಗಿ ಪರಿಶೀಲಿಸೋಣ ಬನ್ನಿ. ಮೊದಲಿಗೆ ಯಾವುದೇ ನಿಗಮದಿಂದ ಸಾಲವನ್ನು ಪಡೆದಿರಬಾರದು. ವಯೋ ಅರ್ಹತೆಯನ್ನು ನೋಡುವುದಾದರೆ 21ರಿಂದ 50 ವರ್ಷದವರೆಗೆ ಇರುವಂತಹ ಯಾರ ಬೇಕಾದರೂ ಇದಕ್ಕೆ ಅರ್ಜಿ … Read more

error: Content is protected !!