Tag: Engagementtamil actress

ಎರಡನೇ ಮದುವೆ ಆಗೋಕೆ ನಟಿ ಪ್ರೇಮಾ ಸಿದ್ಧ. ಪ್ರೇಮಾ ಮದುವೆಯಾಗೋ ಹುಡುಗ ಹೇಗಿರಬೇಕಂತೆ ಗೊತ್ತಾ

ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟಿ. ಪ್ರೇಮಾ ಅವರು 1994 ರಿಂದ 2004 ರ ತನಕ ಕನ್ನಡ ಚಿತ್ರರಂಗದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ನಟಿ. ಪ್ರೇಮ ಅವರಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದದ್ದು ಅವರ ಸಹಜ ನಟನೆ ಮತ್ತು ಸಹಜ ಸೌಂದರ್ಯ.…