Dr Bro: ಸಿನಿಮಾಗೆ ಎಂಟ್ರಿ ಕೊಟ್ಟ ಡಾ ಬ್ರೋ. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿರುವ ಆ ಸಿನಿಮಾ ಯಾವುದು ಗೊತ್ತಾ?

Dr Bro ಕನ್ನಡ ಯೂಟ್ಯೂಬ್ ಲೋಕದಲ್ಲಿ ಚಿರಸ್ಥಾಯಿ ಆಗುವಂತಹ ಹೆಸರನ್ನು ಮಾಡಿದವರು ಡಾಕ್ಟರ್ ಬ್ರೋ(Dr Bro). ಈ ರೀತಿ ಕೂಡ ಗೊತ್ತಿಲ್ಲದೆ ಇರುವಂತಹ ಜಾಗಕ್ಕೆ ಹೋಗಿ ಅಲ್ಲಿನ ಚಿತ್ರಣವನ್ನು ಜನರಿಗೆ ಯೂಟ್ಯೂಬ್ ವಿಡಿಯೋ ಮೂಲಕ ಕಟ್ಟಿಕೊಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್. ವಯಸ್ಸು ಚಿಕ್ಕದಾಗಿದ್ದರು ಕೂಡ ಅವರು ತಮ್ಮ ಯುಟ್ಯೂಬ್ ಚಾನೆಲ್ ಹಾಗೂ ಯೂಟ್ಯೂಬ್ ಚಾನೆಲ್ ವಿಡಿಯೋ ಮೂಲಕ ಪ್ರಪಂಚಕ್ಕೆ ಕಟ್ಟಿಕೊಡುತ್ತಿರುವಂತಹ ಅನುಭವ ಇದೆಯಲ್ಲ ಅದು ಮಾತ್ರ ಅಮೂಲ್ಯವಾದದ್ದು. ಈಗ ಯೂಟ್ಯೂಬ್ ನಲ್ಲಿ … Read more

Dr Bro: ಜಗತ್ತು ಸುತ್ತುತ್ತಿರುವ ಈ Dr Bro ಗಗನ್ ಶ್ರೀನಿವಾಸ್ ಇವರ ಒಂದು ದಿನದ ಅದಾಯ ಎಷ್ಟಿದೆ ನೋಡಿ?

Dr Bro ಕನ್ನಡ ಪ್ರೇಕ್ಷಕರಲ್ಲಿ ಯೂಟ್ಯೂಬ್ ಕುರಿತಂತೆ ಕ್ರೇಜ್ ಕಡಿಮೆ ಇದ್ದ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಯೂಟ್ಯೂಬ್ ತೆರೆದು ತನ್ನ ವಿಡಿಯೋಗಳನ್ನು ನೋಡುವಂತೆ ಮಾಡಿದವರು ಗಗನ್ ಶ್ರೀನಿವಾಸ್(Gagan Srinivas) ಅಲಿಯಾಸ್ ಡಾ. ಬ್ರೋ.(Dr Bro) ನಿಜಕ್ಕೂ ಕೂಡ ಈತ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಮಾಡುತ್ತಿರುವ ಸಾಧನೆ ಶ್ಲಾಘನೀಯವಾದದ್ದು. ಒಂದು ಮಿಲಿಯನ್ಗೂ ಅಧಿಕ ಚಂದಾದಾರರನ್ನು ಹೊಂದಿರುವಂತಹ ಡಾ. ಬ್ರೋ(Dr Bro) ಪ್ರಪಂಚದ ಹಲವಾರು ಅಪರಿಚಿತ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಜನಜೀವನ ಹಾಗೂ ಸಂಸ್ಕೃತಿಗಳ ಕುರಿತಂತೆ ತಮ್ಮ … Read more

Dr Bro: ಡಾಕ್ಟರ್ ಬ್ರೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಾರಾ? ರಮೇಶ್ ಅರವಿಂದ್ ಹೇಳಿದ್ದೆ ಬೇರೆ!

Ramesh Aravind ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕನ್ನಡದ ಖ್ಯಾತ ಯುಟ್ಯೂಬರ್ ಆಗಿರುವ ಡಾ ಬ್ರೋ(Dr Bro) ಬಂದು ಕೂರುತ್ತಾರೆ ಎನ್ನುವ ಪ್ರಶ್ನೆಗೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಆಗಿರುವಂತಹ ರಾಘವೇಂದ್ರ ಹುಣಸೂರು(Raghavendra Hunsur) ಅವರು ಉಡಾಫೆಯ ಉತ್ತರಗಳನ್ನು ನೀಡಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ರಮ್ಯಾ(Ramya) ಅವರ ಎಪಿಸೋಡ್ ಆದ ನಂತರ ಇದಕ್ಕಿಂತ ಚೆನ್ನಾಗಿ ಕನ್ನಡವನ್ನು ಮಾತನಾಡುವ ಹಾಗೂ ಪ್ರಪಂಚದ ಮೂಲೆ ಮೂಲೆಯನ್ನು ಕೂಡ … Read more

Weekend With Ramesh: ಡಾ ಬ್ರೋ ಗಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಕುರಿತು ಉರಿದು ಬಿದ್ದ ನೆಟ್ಟಿಗರು. ಅಷ್ಟಕ್ಕೂ ಆಗಿದ್ದೇನು?

Dr Bro ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ(YouTuber Dr Bro) ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದಿರುತ್ತಾರೆ. ಭಾಷೆ ಹಾಗೂ ತಿಳಿಯದೆ ಇರುವಂತಹ ದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಳಗಳ ಕುರಿತಂತೆ ನಮ್ಮ ಕನ್ನಡಿಗರಿಗೆ ಇಂಚಿಂಚು ಮಾಹಿತಿ ತಿಳಿಯುವಂತೆ ಅವರು ತಿಳಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಅಚ್ಚುಮೆಚ್ಚು. ಅವರ ವಿಡಿಯೋಗಳನ್ನು ನೋಡುವಂತಹ ದೊಡ್ಡ ಅಭಿಮಾನಿ ಬಳಗವೇ ಕನ್ನಡದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಇದೆ ಎಂದರು ಕೂಡ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅವರನ್ನು … Read more

ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡ್ತೀವಿ ಅಂತ ಕರೆ ಮಾಡಿ ಹೇಳಿದಾಗ ಖ್ಯಾತ ಯೂಟ್ಯೂಬರ್ ಡಾ ಬ್ರೋ ಹೇಳಿದ್ದೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಅದರಲ್ಲಿ ಕನ್ನಡದ ವಿಚಾರಕ್ಕೆ ಬಂದಾಗ ಒಂದು ಹೆಸರು ದೊಡ್ಡ ಮಟ್ಟದಲ್ಲಿ ಓಡಾಡುತ್ತಿದೆ. ಹೌದು ನಾವ್ ಮಾತನಾಡುತ್ತಿರುವುದು ಡಾ ಬ್ರೋ ಎನ್ನುವ ಖ್ಯಾತ ಕನ್ನಡ ವ್ಲಾಗರ್ ಕುರಿತಂತೆ. ಒಬ್ಬ ಸಾಮಾನ್ಯ ಯೂಟ್ಯೂಬರ್ ಆಗಿದ್ದ ಇವರು ಈಗ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಯೂಟ್ಯೂಬ್ ನಲ್ಲಿ ಒಂದು ಬೆಲೆಯನ್ನು ಅಧಿಕ ಚೆಂದದಾರರನ್ನು ಹೊಂದಿರುವ ಇವರು ಕನ್ನಡ ವ್ಲಾಗರ್ ಯೂಟ್ಯೂಬರ್ ಗಳಲ್ಲಿ ಮೊದಲಿಗೆ ರಾಗಿ ಕಾಣಿಸಿಕೊಳ್ಳುತ್ತಾರೆ ಹಾಗೂ ದೊಡ್ಡ ಮಟ್ಟದ ಅಭಿಮಾನಿ … Read more

ಸಾಧಾರಣ ಕೆಳ ಮಧ್ಯಮ ವರ್ಗದ ಬಾಲಕ ಕರ್ನಾಟಕದ ನಂಬರ್ ಒನ್ ಯು ಟ್ಯೂಬರ್ ಡಾ. ಬ್ರೋ ಆಗಿದ್ದು ಹೇಗೆ ಗೊತ್ತಾ ಇವನ ತಿಂಗಳ ಸಂಪಾದನೆ ಎಷ್ಟು?

ಜನರಿಗೆ ಯಾವೆಲ್ಲಾ ರೀತಿಯ ಕ್ರೇಜ್ ಇರತ್ತೆ ಅನ್ನೋದನ್ನ ತಿಳಿದುಕೊಳ್ಳೋಕೆ ಯೂಟ್ಯೂಬ್ ಚಾನೆಲ್ ಒಂದನ್ನ ಓಪನ್ ಮಾಡಿದ್ರೆ ಸಾಕು. ಸಾವಿರಾರು ವಿಧದ ವಿಡಿಯೋಗಳು ಸಿಗತ್ತೆ. ಇಂದು ಅದೆಷ್ಟೋ ಜನದ ಆದಾಯದ ಮೂಲವಾಗಿದೆ ಯೂಟ್ಯೂಬ್. ಇಲ್ಲಿ ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ತಮಗನ್ನಿಸಿದ ರೀತಿಯಲ್ಲಿ ವಿಡಿಯೋಗಳನ್ನ ಹರಿಬಿಡುತ್ತಾರೆ. ಇದರಿಂದ ಹಲವರು ಅರ್ನಿಂಗ್ಸ್ ಕೂಡ ಮಾಡುತ್ತಾರೆ. ಆದರೂ ಯೂಟ್ಯೂಬ್ ನಲ್ಲಿ ಹಣ ಮಾಡೋದು ಸುಲಭವಲ್ಲ. ಅದಕ್ಕೆ ಪರಿಶ್ರಮ, ಶ್ರದ್ಧೆಯೂ ಅಷ್ಟೇ ಮುಖ್ಯ. ಇದಕ್ಕೆ ಜ್ವಲಂತ ಉದಾಹರಣೆ ಅಂದ್ರೆ ಡಾ. ಬ್ರೋ ಯೂಟ್ಯೂಬ್ ಚಾನೆಲ್! … Read more

error: Content is protected !!