Tag: Dog

83 ವರ್ಷದ ಮಾಲಿಕರನ್ನೇ ಕೊಂದ ಶ್ವಾನದ ಮೇಲೆ ಪ್ರೀತಿ ತೋರಿದ ಜನತೆ; ಇದರ ಹಿಂದಿರುವ ಕಾರಣ ಗೊತ್ತಾ!

ಇತ್ತೀಚಿಗೆ ನಾಯಿ ಪ್ರಿಯರು ಹೆಚ್ಚಾಗಿದ್ದಾರೆ. ಎಲ್ಲಾ ನಗರಗಳಲ್ಲಿಯೂ ನೋಡಿ ಜನರು ವಾಕಿಂಗ್ ಅಂತ ಹೋದ್ರೆ ಜೊತೆಗೆ ನಾಯಿಯೂ ಇದ್ಡೆ ಇರುತ್ತೆ. ಇಂದು ಜನ ಜನರನ್ನೇ ನಂಬುತ್ತಿಲ್ಲ. ನಮಗೆ ಬೇರೆ ಯಾರೂ ಸ್ನೇಹಿತರೂ ಬೇಕಾಗಿಲ್ಲ. ಹಾಗಾಗಿ ಸಾಕಷ್ಟು ಜನರ ಇಂದಿನ ಸ್ನೇಹಿತ ಶ್ವಾನ.…