ನಟಿಯರನ್ನ ಮಂಚಕ್ಕೆ ಕರೆಯುವ ನಿರ್ಮಾಪಕರ ಕರಾಳ ಮುಖ ಬಯಲು ಮಾಡಿದ ನಟಿ ಚಾರ್ಮಿಳಾ

ಮಹಿಳಾ ಕಲಾವಿದರು ಒಂದು ಸಿನಿಮಾದಲ್ಲಿ ನಟಿಸಬೇಕು ಅಂದ್ರೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಕೆಲವು ನಿರ್ಮಾಪಕರು ನಿರ್ದೇಶಕರು ನಟರು ನಟಿಯಾಗಬೇಕು ಎಂಬ ಆಸೆ ಇರುವ ಮಹಿಳಾ ಕಲಾವಿದರಿಗೆ ಕೆಟ್ಟ ಅನುಭವಗಳನ್ನು ತಂದಿರುತ್ತಾರೆ. ಅದರಲ್ಲೂ ಒಬ್ಬ ಕಲಾವಿದೆ ನಾಯಕ ನಟಿಯಾಗಿ ಕಾಣಿಸಿಕೊಳ್ಳಬೇಕು ಅಂದ್ರೆ ಕೆಲವು ನಿರ್ಮಾಪಕರು ಅವರನ್ನು ತಮ್ಮ ಬಯಕೆಗಳನ್ನು ಈಡೇರಿಸುವ ಮೆಷಿನ್ ನಂತೆ ಟ್ರೀಟ್ ಮಾಡುತ್ತಾರೆ. ತಮ್ಮ ಬಯಕೆಗಳನ್ನು ಈಡೇರಿಸಿದರೆ ಸಿನಿಮಾದಲ್ಲಿ ಸುಲಭವಾಗಿ ಅವಕಾಶ ಕೊಡುತ್ತೇವೆ ಅಂತ ಆಸೆ ಹುಟ್ಟಿಸುತ್ತಾರೆ. ಇದಕ್ಕೆ ಕೆಲವು ಕಲಾವಿದರು ಬಲಿಯಾಗಿದ್ದು ಇದೆ. … Read more

error: Content is protected !!