Tag: Director story

ಸಿನಿಮಾಗಳಿಗಾಗಿ ರವಿಚಂದ್ರನ್ ಎಷ್ಟು ಕೋಟಿ ಆಸ್ತಿ ಮಾರಿಕೊಂಡಿದ್ದಾರೆ ಗೊತ್ತಾ? ಆದ್ರೂ ಸಿನಿಮಾದ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ಇಂದಿಗೂ ನೋಡಲು ಏನೋ ಒಂದು ಕಾತುರತೆ ಇರುತ್ತದೆಅವರ ಪ್ರೇಮಲೋಕ ಸಿನಿಮಾ ಇಂದಿಗೂ ಯಾರು ಮರೆಯುವುದಿಲ್ಲ ಇಂದು ಟೆಲಿವಿಜನ್ ಅಲ್ಲಿ ಹಾಕಿದಾಗ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದು ಸಿನಿಮಾ ಸಾಮಾನ್ಯವಾಗಿ ಒಂದು ಸಿನಿಮಾ ತೆಗೆಯಲು ಹಲವಾರು ನಿರ್ಮಾಪಕರ…