ಲಕ್ನೋ ಜೊತೆ ಆಡಿದ ಒಂದೇ ಒಂದು ಪಂದ್ಯದಿಂದ ಆರ್ಸಿಬಿ ಆಟಗಾರ ರಜತ್ ಪಟಿದರ್ ಗೆ ಸಿಕ್ಕ ಒಟ್ಟೂ ಹಣ ಎಷ್ಟು ಗೊತ್ತಾ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ

ಇದೀಗ ಐಪಿಎಲ್ 2022 ಕೊನೆಯ 2 ಮೆಟ್ಟಿಲನ್ನು ತಲುಪಿದೆ. ಪ್ಲೇ ಆಫ್ ನ ಮೊದಲ 2ಹಂತ ಮುಗಿದಿದ್ದು ಇನ್ನೂ 2ಹಂತಗಳು ಬಾಕಿ ಇವೆ. ಐಪಿಎಲ್ ಪ್ಲೇ ಆಫ್ ಗೆ ಗುಜರಾತ್ ಟೈಟನ್ಸ್ , ರಾಜಸ್ಥಾನ್ ರಾಯಲ್ಸ್ ಲಕ್ನೋ ಮತ್ತು ಆರ್ ಸಿಬಿ ತಂಡಗಳು ತಲುಪಿದ್ದವು. ಈ 4ತಂಡಗಳಲ್ಲಿ ಆರ್ ಸಿಬಿ ತಂಡದ ಜೊತೆ ಸೋತು ಲಕ್ನೋ ತಂಡ ಇದೀಗ ಐಪಿಎಲ್ ನಿಂದ ಹೊರಬಿದ್ದಿದೆ. ಮೇ 25 ರಂದು ಆರ್ ಸಿಬಿ ಮತ್ತು ಲಖ್ನೋ ಪಂದ್ಯಗಳ ನಡುವೆ ಎಲಿಮಿನೇಟರ್ … Read more

ನೋ ಬಾಲ್ ವಿವಾದ:ಅಂಪೈರ್ ನ ಮುಖ ಮೂತಿ ನೋಡದೆ ಬೈದ ರಿಷಬ್ ಪಂತ್ ವೀಡಿಯೋ ವೈರಲ್

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಮನೋರಂಜನೆ ನೀಡುವ ಆಟವಾಗಿದೆ. ಐಪಿಎಲ್ ಕ್ರಿಕೆಟ್ ನ ವಿಶೇಷತೆಯೆಂದರೆ ಇಲ್ಲಿ ಕೇವಲ ಆಟಗಾರರ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅವರ ವಿವಿಧ ಅವತಾರಗಳನ್ನು ಕೂಡ ನೋಡಲು ಸಿಗುತ್ತವೆ. ಕ್ರಿಕೇಟ್ ಅಂದ ಮೇಲೆ ಜಗಳ, ಮನಸ್ತಾಪ ಮತ್ತು ಆವೇಶ ಇವೆಲ್ಲವೂ ಸಹಜ. ನಾವು ನಮ್ಮ ಊರಿನಲ್ಲಿ ಕ್ರಿಕೆಟ್ ಆಡುವಾಗ ಹೇಗೆ ಜಗಳವಾಡುತ್ತಿವೋ ಹಾಗೆ ಇಂಟರ್ನ್ಯಾಷನಲ್ ಆಟಗಾರರು ಮೈದಾನದಲ್ಲಿ ಜಗಳಾಡುತ್ತಾರೆ. ಹಲವಾರು ಸಲ ಇಂತಹ ಘಟನೆಗಳು ನಡೆದಿರುವ ಸಂದರ್ಭಗಳಿವೆ. ಆಟಗಾರರು ಆಟಗಾರರ ಮಧ್ಯೆ ಮತ್ತು ಆಟಗಾರರು ಅಂಪೈರ್ … Read more

ಮೈದಾನದಲ್ಲಿ ಹಿರಿಯ ಆಟಗಾರನನ್ನು ನಿಂದನೆ ಮಾಡಿದ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಮೇಲೆ ಕೋಪಗೊಂಡ ನೆಟ್ಟಿಗರು

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ರೋಷ ಆವೇಶ ಹರುಷ ಎಲ್ಲವೂ ಅತಿರೇಕದಲ್ಲಿರುತ್ತೆ. ಕೋಪ ಮತ್ತು ತಾಳ್ಮೆಯನ್ನು ಕಂಟ್ರೋಲ್ ಮಾಡುವುದು ಮೈದಾನದಲ್ಲಿ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಾಯಕನಿಗೆ ಜವಾಬ್ದಾರಿ ತುಂಬಾ ಇರುತ್ತೆ. ಹಾಗೆ ನಾಯಕನಿಗೆ ಒತ್ತಡಗಳು ಕೂಡ ಬಿಗಿಯಾಗಿರುತ್ತದೆ. ಸಹ ಆಟಗಾರರನ್ನು ನಿಭಾಯಿಸಿಕೊಂಡು ತಂಡವನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ.ತಂಡದ ನಾಯಕರು ಪಡುತ್ತಿರುವ ಕಷ್ಟವನ್ನು ಈಗ ನಾವೆಲ್ಲ ಐಪಿಎಲ್ ಬಾಟಲಿ ನೋಡುತ್ತಿದ್ದೇವೆ. ಈ ವರ್ಷ ವಿಶೇಷವಾಗಿ ಎರಡು ಹೊಸ ಐಪಿಎಲ್ ತಂಡವು ಸೇರ್ಪಡೆಯಾಗಿದೆ ಲಕ್ನೋ ಮತ್ತು ಗುಜರಾತ್ ಟೈಟನ್ಸ್ ಎಂಬ … Read more

ತನ್ನ ಆಪ್ತ ಗೆಳೆಯನಾಗಿದ್ದ ದಿನೇಶ್ ಕಾರ್ತಿಕ್ ಹೆಂಡತಿಯನ್ನು ಮುರಳಿ ವಿಜಯ್ ಹಾರಿಸಿಕೊಂಡು ಮದುವೆಯಾಗಿದ್ದು ಹೇಗೆ ಗೊತ್ತಾ

ಟ್ರೈಯಾಂಗಲ್ ಲವ್ ಸ್ಟೋರಿ ಕಥೆಗಳನ್ನು ನಾವೆಲ್ಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಬ್ಬರು ಗೆಳೆಯರು ಒಂದೇ ಹುಡುಗಿಯನ್ನು ಇಷ್ಟ ಪಡುವುದು ಮತ್ತು ಒಬ್ಬಳಿಗೋಸ್ಕರ ಕಿತ್ತಾಡುವುದನ್ನು ನಾವೆಲ್ಲಾ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಕೇಳಿರುತ್ತೇವೆ ಆದರೆ ನಿಜಜೀವನದಲ್ಲಿ ಇದು ನಡೆಯುವುದು ತುಂಬಾ ವಿರಳ. ಆದರೆ ಇಂಥದ್ದೇ ಒಂದು ನಿಜಜೀವನದ ಕಥೆ ಕ್ರಿಕೇಟ್ ಆಟಗಾರರ ಜೀವನದಲ್ಲಿ ನಡೆದಿದೆ ಎಂದರೆ ನಂಬಲೇಬೇಕು. ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಮಾಜಿ ಕ್ರಿಕೆಟಿಗ ಮುರಳಿ ವಿಜಯ್ ಅವರ ಜೀವನದಲ್ಲಿ ನಡೆದ ಸ್ಟೋರಿ. ದಿನೇಶ್ ಕಾರ್ತಿಕ್ ಮತ್ತು … Read more

error: Content is protected !!