Dhruva Sarja: ಅಯೋಧ್ಯೆಯ ಉದ್ಘಾಟನಾ ದಿನವೇ ದ್ರುವ ಸರ್ಜಾ ಮಕ್ಕಳ ಅದ್ದೂರಿ ನಾಮಕರಣ ಸಂಭ್ರಮ, ಇಬ್ಬರು ಮಕ್ಕಳಿಗೆ ಎಂತಹ ಮುದ್ದಾದ ಹೆಸರಿಟ್ಟಿದ್ದಾರೆ ಗೊತ್ತಾ..

ಸ್ನೇಹಿತರೆ, ಹನುಮಂತನ ಪರಮ ಭಕ್ತರಾಗಿರುವಂತಹ ದ್ರುವ ಸರ್ಜಾ ಕುಟುಂಬಸ್ಥರು ಆಗಾಗ ತಮ್ಮ ಕಾರ್ಯಗಳ ಮೂಲಕ ಹನುಮಂತನ ಭಕ್ತಿಯನ್ನು ನೆನಪಿಸುತ್ತಲೇ ಇರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಬಹು ಭಾಷ ನಟ ಅರ್ಜುನ್ ಸರ್ಜಾ (Arjun Sarja) ಅವರು ಚೆನೈಗೆ ಆಗಮಿಸಿದ್ದಂತಹ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಂಜನೇಯನ ಫೋಟೋವನ್ನು ಉಡುಗೊರೆಯಾಗಿ ನೀಡುವ ಮೂಲಕ ಹನುಮಂತನ ಭಕ್ತಿ ಮೆರೆದರೆ ಧ್ರುವ ಸರ್ಜಾ (Dhruva Sarja) ರಾಮಮಂದಿರ ದೇವಾಲಯದ ಉದ್ಘಾಟನಾ ದಿನವೇ ತಮ್ಮ ಇಬ್ಬರು ಮುದ್ದಿನ ಮಕ್ಕಳಿಗೆ ನಾಮಕರಣ … Read more

Dhruva Sarja: ಧ್ರುವ ಸರ್ಜಾ ಮಗಳ ಹುಟ್ಟು ಹಬ್ಬದ ಸಂಭ್ರಮ, ಗ್ರಾಂಡ್ ಬರ್ತಡೇ ಸೆಲೆಬ್ರೇಶನ್ ಹೇಗಿತ್ತು ನೋಡಿ.

ಸ್ನೇಹಿತರೆ, ನವೆಂಬರ್ 25ನೇ ತಾರೀಕು 2019 ರಂದು ಪ್ರೇರಣಾ ಶಂಕರ್ (Prerana Shankar) ಮತ್ತು ಧ್ರುವ ಸರ್ಜಾ(Dhruva Sarja) ಜೋಡಿಗಳು ಬಹಳ ಅದ್ದೂರಿಯಾಗಿ ಸಪ್ತಪದಿ ಗೆಲುವು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮುದ್ದಾದ ಜೋಡಿಗಳ ಮದುವೆ ಸಂಭ್ರಮಕ್ಕೆ ಸ್ಯಾಂಡಲ್ವುಡ್ನ ಸಿನಿ ತಾರೆಗಳ ಜೊತೆಗೆ ರಾಜಕೀಯ ಗಣ್ಯರು ಹಾಜರಾಗಿ ನವ ವಧು ವರರನ್ನು ಹರಸಿ ಆಶೀರ್ವದಿಸಿದರು. ಹಲವು ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಗ್ರಾಂಡ್ ಆಗಿ ಹೊಸ ಬದುಕಿಗೆ ಕಾಲಿಟ್ಟ ಜೋಡಿಗಳು ಅಕ್ಟೋಬರ್ ಎರಡನೇ … Read more

Dhruva Sarja: ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಎರಡನೇ ಮಗುವಿನ ಸೀಮಂತ ಶಾಸ್ತ್ರ ಹೇಗಿತ್ತು ನೋಡಿ

Dhruva Sarja wife Prerana Simantha: ಸ್ನೇಹಿತರೆ, ಕಾಲೇಜು ದಿನಗಳಿಂದ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ನವೆಂಬರ್ 25ನೇ ತಾರೀಕು 2019 ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧ್ರುವ ಸರ್ಜಾ(Dhruva Sarja) ಮತ್ತು ಪ್ರೇರಣಾ(Prerana) ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸದಾ ಸದ್ದು ಮಾಡುತ್ತಿರುತ್ತಾರೆ. ಹೌದು ಗೆಳೆಯರೇ ಸದಾ ವಿಭಿನ್ನವಾದಂತಹ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ, ನೆಟ್ಟಿಗರ ಗಮನ ಸೆಳೆಯುವಂತಹ ಈ ಜೋಡಿ ಹಕ್ಕಿಗಳು ಕಳೆದ ಅಕ್ಟೋಬರ್ 2022ರ ಸಮಯದಲ್ಲಿ ತಮ್ಮ ಮನೆಗೆ ಮುದ್ದಾದ ಹೆಣ್ಣು … Read more

Dhruva Sarja: ತನ್ನ ಬಾಡಿಗಾರ್ಡ್ ಗೆ ಧ್ರುವ ಸರ್ಜಾ ನೀಡಿದ ಗಿಫ್ಟ್ ಎಂತದ್ದು ಗೊತ್ತಾ?

Dhruva Sarja ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಧ್ರುವ ಸರ್ಜಾ(Dhruva Sarja) ಅವರು ಮಾಡಿರುವುದು ಮೂರು ಮತ್ತೊಂದು ಸಿನಿಮಾ ಮಾತ್ರ. ಹೇಗಿದ್ದರೂ ಕೂಡ A ದರ್ಜೆಯ ಸ್ಟಾರ್ ನಟರ ರೀತಿಯಲ್ಲಿ ಧ್ರುವ ಸರ್ಜಾ ಅವರು ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುಭಾಷ ತಾರೆ ಅರ್ಜುನ್ ಸರ್ಜಾ(Arjun Sarja) ಅವರ ಅಳಿಯ ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಅವರ ಹೆಸರನ್ನು ಬಳಸಿಕೊಳ್ಳಲಿಲ್ಲ. ಸರ್ಜಾ ಮನೆತನದ ಕುಡಿಯಾಗಿದ್ದರೂ ಕೂಡ ಅವರು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ … Read more

Dhruva Sarja: ಮುದ್ದು ಮಗಳ ಜೊತೆಗೆ ಮಗುವಾದ ಧ್ರುವ ಸರ್ಜಾ. ವಿಡಿಯೋ ವೈರಲ್.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Action Prince Dhruva Sarja) ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಎರಡನೆಯ ದರ್ಜೆಯ ನಾಯಕ ನಟರ ಸಾಲಿನಲ್ಲಿ ಕೆಲವೇ ಸಿನಿಮಾಗಳ ಮೂಲಕ ತಮ್ಮ ಸ್ಥಾನವನ್ನು ಖಾತರಿಪಡಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ಸಿನಿಮಾಗಳ ಕಲೆಕ್ಷನ್ ಅನ್ನು ನೀವು ಸರಿಯಾಗಿ ಗಮನಿಸಿದರೆ ಖಂಡಿತವಾಗಿ ಯಾವುದೇ ಟಾಪ್ ನಟರಿಗೂ ಕೂಡ ಕಡಿಮೆ ಇಲ್ಲದಂತೆ ಅವರ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಕಲೆಕ್ಷನ್ ಮಾಡುತ್ತಿವೆ. ಇದು ಪ್ರತಿಯೊಬ್ಬರೂ … Read more

Dhruva Sarja: ಮೊದಲ ಬಾರಿಗೆ ಮಗಳ ಫೋಟೋವನ್ನು ಬಹಿರಂಗಪಡಿಸಿದ ನಟ ಧ್ರುವ ಸರ್ಜಾ!

Dhruva Sarja ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಆಗಿರುವಂತಹ ನಟ ದ್ರುವ ಸರ್ಜಾ(Dhruva Sarja) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರೇರಣಶಂಕರ್ ಅವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೇ ಇದೆ. ಮಾಡಿರೋದು ಬೆರಳೆಣಿಕೆಯಷ್ಟು ಸಿನಿಮಾಗಳು ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಅವರಿಗೆ ಇರುವಂತಹ ಬೇಡಿಕೆ ಹಾಗೂ ಅಭಿಮಾನಿ ಬಳಗದ ಸಂಖ್ಯೆ ಸಾಕಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ಯಾರು ಕೂಡ ನೆನಪು ಬಿಡಬಾರದು. ಧ್ರುವ … Read more

Dhruva Sarja: ಧ್ರುವ ಸರ್ಜಾ ಅವರ ಮಗಳ ನಾಮಕರಣಕ್ಕೆ ಮೇಘನಾ ರಾಜ್ ಅವರು ನೀಡುತ್ತಿರುವ ಉಡುಗೊರೆ ಏನು ಗೊತ್ತಾ?

Meghana Raj ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Action Prince Dhruva Sarja) ಅವರು ಈಗಾಗಲೇ ಸದ್ಯಕ್ಕೆ ಮಾರ್ಟಿನ್ ಹಾಗೂ ಕೆಡಿ ಸಿನಿಮಾಗಳ ಚಿತ್ರಿಕರಣದಲ್ಲಿ ಹಾಗೂ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ವ್ಯಸ್ತರಾಗಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇತ್ತೀಚಿಗಷ್ಟೇ ಅವರ ಪತ್ನಿ ಆಗಿರುವ ಪ್ರೇರಣಶಂಕರ್(Prerana Shankar) ಅವರು ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಧ್ರುವ ಸರ್ಜಾ ಅವರು ಈಗ ತಂದೆಯ ಸ್ಥಾನಕ್ಕೆ ಪ್ರಮೋಷನ್ ಪಡೆದುಕೊಂಡಿದ್ದಾರೆ. ಕುಟುಂಬಕ್ಕೆ ಲಕ್ಷ್ಮಿ ಆಗಮನವಾಗಿದೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸಿ … Read more

Sanjay Dutt: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಲೀಕ್ ಆಯ್ತು ನೋಡಿ ಸಂಜಯ್ ದತ್ ಮಾಸ್ ಲುಕ್!

KD Film ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ನಾಯಕ ನಟನಾಗಿ ಹಾಗೂ ಜೋಗಿ ಪ್ರೇಮ್(Jogi Prem) ನಿರ್ದೇಶಕನಾಗಿ ಕಾಣಿಸಿಕೊಂಡಿರುವಂತಹ KD ಸಿನಿಮಾ ಚಿತ್ರಿಕರಣದ ಹಂತದಲ್ಲಿದ್ದು ಇತ್ತೀಚಿಗಷ್ಟೇ ನಟಿ ಶಿಲ್ಪ ಶೆಟ್ಟಿ(Shilpa Shetty) ಅವರು ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಹಲ್ಚಲ್ ಅನ್ನು ಸೃಷ್ಟಿಸಿತ್ತು. ಇನ್ನು ಈ ಸಿನಿಮಾ Vintage ಕಾಲದಲ್ಲಿ ನಡೆದಿರುವಂತಹ ಬೆಂಗಳೂರಿನ ಕೆಲವೊಂದು ಘಟನೆಗಳನ್ನು ಆಧರಿಸಿದ ಸಿನಿಮಾ ಎಂಬುದಾಗಿ ತಿಳಿದು ಬರುತ್ತಿದ್ದು ಅಂದಿನ … Read more

KD Film: ಜೋಗಿ ಪ್ರೇಮ್ – ಧ್ರುವ ಸರ್ಜಾ ಕೆಡಿ ಫಿಲಂನಲ್ಲಿ ನಟಿಸೋದಕ್ಕೆ ಶಿಲ್ಪಾ ಶೆಟ್ಟಿ ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ನೀವು ಕೂಡ ಶಾ’ ಕ್ ಆಗ್ತೀರಾ!

Shilpa Shetty ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದ ಬಾಲಿವುಡ್ ಚಿತ್ರರಂಗದ ಬೆಡಗಿಯಾಗಿರುವ ಶಿಲ್ಪಾ ಶೆಟ್ಟಿ ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಬಾಲಿವುಡ್(Bollywood) ನಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಕೂಡ ಕನ್ನಡವನ್ನು ಮರೆಯದೆ ಮತ್ತೆ ಮರಳಿ ಬಂದಿರುವ ಬಾಲಿವುಡ್ ಬೆಡಗಿಗೆ ದೊಡ್ಡ ಮಟ್ಟದಲ್ಲಿಯೇ ಸ್ವಾಗತ ಸಿಕ್ಕಿದೆ. ಪ್ರತಿಯೊಬ್ಬರೂ ಕೂಡ ಶಿಲ್ಪ ಶೆಟ್ಟಿ(Shilpa Shetty) ಅವರ ಕಂಬ್ಯಾಕ್ ನಿಂದಾಗಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಒಂದು ಕಾಲದಲ್ಲಿ ಮೂರು ಸಿನಿಮಾಗಳನ್ನು ಮಾಡಿದ್ದ ಬಾಲಿವುಡ್ ಚಿತ್ರರಂಗದ ಖ್ಯಾತ … Read more

KD: ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗೆ ಸಂಜಯ್ ದತ್ ನಂತರ ಎಂಟ್ರಿ ನೀಡುತ್ತಿದ್ದಾರೆ ಮತ್ತೊಬ್ಬ ಬಾಲಿವುಡ್ ನಟಿ! ಜೋಗಿ ಪ್ರೇಮ್ ಕರಾಮತ್ತು.

Dhruva Sarja ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯಕ್ಕೆ ಈ ವರ್ಷ ಎರಡು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಮೊದಲನೇದಾಗಿ ಎಪಿ ಅರ್ಜುನ್(AP Arjun) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್(Martin Kannada Movie) ಸಿನಿಮಾದಲ್ಲಿ ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಪೂರೈಸಿ, ಟೀಸರ್ ಕೂಡ ಬಿಡುಗಡೆಯಾಗಿ ವ್ಯಾಪಕವಾಗಿ ಜನ ಮೆಚ್ಚುಗೆಗೆ ಒಳಗಾಗಿದೆ. ಈಗ ನಾವು ಮಾತನಾಡಲು ಹೊರಟಿರುವುದು ಅವರ ಎರಡನೇ ಸಿನಿಮಾದ ಬಗ್ಗೆ. ಹೌದು ಗೆಳೆಯರೇ, ಜೋಗಿ ಪ್ರೇಮ್(Jogi Prem) ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ … Read more

error: Content is protected !!