Deepika Padukone: ರಣವೀರ್ ಸಿಂಗ್ ಅನ್ನು ಮದುವೆಯಾಗೋಕು ಮುಂಚೆ ಆರ್ ಸಿ ಬಿ ಒಡೆಯನನ್ನು ಡೇಟ್ ಮಾಡಿದ್ದಳು ನಟಿ ದೀಪಿಕಾ ಪಡುಕೋಣೆ.

Deepika Padukone ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ(Prakash Padukone) ಅವರ ಮಗಳಾಗಿರುವಂತಹ ದೀಪಿಕಾ ಪಡುಕೋಣೆ(Deepika Padukone) ಆರಂಭದಲ್ಲಿ ಅಂದರೆ 2006ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Upendra) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಐಶ್ವರ್ಯ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಿತರಾಗುತ್ತಾರೆ. ಅದಾದ ನಂತರ ಒಮ್ಮೆ ಓಂ ಶಾಂತಿ ಓಂ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪರಿಚಯವಾದ ಮೇಲೆ ಅವರನ್ನು ಹಿಡಿಯುವರೇ ಇರಲಿಲ್ಲ. ಇನ್ನು ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರೋದಾದ್ರೆ ಈಗ ರಣವೀರ್ … Read more

Prabhas: ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋಣೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಒಂದು ಸಿನಿಮಾ ಮಾಡ್ಬೋದು.

Deepika Padukone ರೆಬಲ್ ಸ್ಟಾರ್ ಪ್ರಭಾಸ್(Rebel Star Prabhas) ಅವರ ಸಿನಿಮಾ ಅಂದ್ರೆ ಖಂಡಿತವಾಗಿ ಅಲ್ಲಿ ಬಜೆಟ್ ವಿಚಾರಕ್ಕೆ ತಲೆ ಹಾಕೋದಕ್ಕೆ ಹೋಗಲೇಬಾರದು ಯಾಕೆಂದರೆ ಖಂಡಿತವಾಗಿ ಅದೊಂದು ಬಿಗ್ ಬಜೆಟ್ ಸಿನಿಮಾ ಆಗಿರಲಿದ್ದು ಎಲ್ಲಾ ವಿಚಾರದಲ್ಲಿ ಕೂಡ ಶ್ರೀಮಂತ ಗುಣವನ್ನು ಆ ಸಿನಿಮಾ ಹೊಂದಿರುತ್ತದೆ ಎನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಇನ್ನು ಈ ಬಾರಿ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಪ್ರಾಜೆಕ್ಟ್ ಕೆ(Project K) ಸಿನಿಮಾದಲ್ಲಿ ಬಾಲಿವುಡ್ ಚಿತ್ರರಂಗದ ಹಲವಾರು ಸೆಲೆಬ್ರೆಟಿಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ … Read more

Yuvaraj Singh: ಮದುವೆಗೂ ಮುಂಚೆ ಕ್ರಿಕೇಟಿಗ ಯುವರಾಜ್ ಸಿಂಗ್ ಡೇಟಿಂಗ್ ಮಾಡಿದ್ದ ನಟಿಯರ ಸಂಖ್ಯೆ ಒಂದಲ್ಲ ಎರಡಲ್ಲ. ಲೆಕ್ಕ ಹಾಕುತ್ತಾ ಹೋದರೆ ಸುಸ್ತಾಗುತ್ತೆ.

Yuvaraj Singh 2007 ಹಾಗೂ 2011ರ ವಿಶ್ವಕಪ್ ನಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಮೂಲಕಾರಣಿಕರ್ತರು ಯುವರಾಜ್ ಸಿಂಗ್ ಎಂದರೆ ಅತಿಶಯೋಕ್ತಿ ಎನಿಸಲಾರದು. ಪ್ರಾಣವನ್ನು ಕೂಡ ಲೆಕ್ಕಿಸದೆ ತಂಡಕ್ಕಾಗಿ ದೇಶಕ್ಕಾಗಿ ಆಡಿ ವಿಶ್ವಕಪ್ ಅನ್ನು ಗೆಲ್ಲಿಸಿಕೊಟ್ಟಂತಹ ಸ್ಪೂರ್ತಿ ನಮ್ಮ ನೆಚ್ಚಿನ ಯುವರಾಜ್ ಸಿಂಗ್. ಇನ್ನು ಅವರ ವಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ಸದ್ಯಕ್ಕೆ ಅವರು ಹೇಜಲ್ ಕೀಚ್ ಎನ್ನುವವರನ್ನು ಮದುವೆಯಾಗಿ ಮಗುವನ್ನು ಕೂಡ ಪಡೆದಿದ್ದಾರೆ. ಆದರೆ ನಿಮಗೆ ಗೊತ್ತಾ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಾಕಷ್ಟು ನಟಿಯರ … Read more

ದೀಪವೀರ್ ಜೋಡಿಯ ಮಧ್ಯೆ ಬಿರುಕು..!!ದೀಪಿಕಾ ಗೆ ವಿಚ್ಛೇದನ ಕೋರಿದರಾ ರಣವೀರ್ ಸಿಂಗ್

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ಅದ್ಭುತ ಜೋಡಿಯೆನಿಸಿಕೊಂಡಿದ್ದಾರೆ. 2012ರಿಂದ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. 2018 ನವೆಂಬರ್ ತಿಂಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ವಿವಾಹವಾಗುವುದರ ಮೂಲಕ ಉತ್ತರ ಸಿಕ್ಕಂತಾಗಿತ್ತು. ಈ ಜೋಡಿಗೆ ಫ್ಯಾನ್ ಫಾಲೋವರ್ಸ್ ತುಂಬಾನೇ ಇದ್ದಾರೆ.ರಾಮಲೀಲಾ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ‘ಅಬ್ಬಬ್ಬಾ! ಎಂಥ ಜೋಡಿ ಇದು’ಎಂದು ಸಿನಿಪ್ರಿಯರು ಉದ್ಗರಿಸಿದ್ದರು.ಇವರನ್ನು ತೆರೆಯ ಮೇಲೆ ಕಂಡು … Read more

ಹೊಸ ಮನೆಯ ಬೆಲೆ ಎಷ್ಟು ಗೊತ್ತಾ ಹೊಸ ಮನೆಯನ್ನು ಖರೀದಿಸಿದ ರಣವೀರ್ ಮತ್ತು ದೀಪಿಕಾ ಈ ಮನೆಯ ಬೆಲೆ ಎಷ್ಟು ಮೊತ್ತ ಕೇಳಿದ್ರೆ ತಲೆ ತಿರುಗುತ್ತೆ

ನಮ್ಮ ಕನ್ನಡದ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಯಾರಿಗೆ ತಾನೆ ಗೊತ್ತಿಲ್ಲ. ಕರ್ನಾಟಕ ಮೂಲದ ಹುಡುಗಿ ಇದೀಗ ಬಾಲಿವುಡ್ ನ ಬಹುಬೇಡಿಕೆಯ ನಟಿ. ದೀಪಿಕಾ ಪಡುಕೋಣೆ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಎನ್ನುವ ವಿಷಯ ಹಲವರಿಗೆ ತಿಳಿದಿರುವ ವಿಷಯವೆ. ಕರ್ನಾಟಕದಿಂದ ಬಾಲಿವುಡ್ ಗೆ ಕಾಲಿಟ್ಟ ಎಲ್ಲಾ ನಟಿಯರು ಕೂಡ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವ ದಾಖಲೆಗಳಿವೆ ಅದರಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು ಕೂಡ ಒಂದು. ದೀಪಿಕಾ ಪಡುಕೋಣೆ ಅವರು ನಟಿಸಿದ ಬಹುತೇಕ ಎಲ್ಲಾ ಹಿಂದಿ … Read more

ದೀಪಿಕಾ ಪಡುಕೋಣೆ ಧರಿಸಿರುವ ದುಬಾರಿ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ಕೇಳಿದರೆ ನೀವು ಶಾಕ್ ಆಗ್ತೀರಾ

ಸದ್ಯ ಬಾಲಿವುಡ್ ನ ದೀಪಿಕಾ ಪಡುಕೋಣೆ ಭಾರಿ ಸುದ್ದಿಯಲ್ಲಿದ್ದಾರೆ ಯಾಕಂದ್ರೆ ಕೇನ್ಸ್ ಚಲನಚಿತ್ರೋತ್ಸವ 2022ರಲ್ಲಿ ದೀಪಿಕಾ ಭಾಗಿಯಾಗಿದ್ದಾರೆ. ಇಷ್ಟುವರ್ಷ ದೀಪಿಕಾ ಪಡುಕೋಣೆ ಗೆಸ್ಟ್ ಆಗಿ ಈ ಚಲನಚಿತ್ರೋತ್ಸವಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ದೀಪಿಕಾ ಅವರಿಗೆ ವಿಶೇಷ ಆಮಂತ್ರಣವನ್ನು ನೀಡಲಾಗಿದೆ! ಹೌದು ಕೇನ್ಸ್ ಫಿಲ್ಮ್ ಫೆಸ್ಟಿವಲ್ ವಿಶ್ವದ ಟಾಪ್‌ ಫಿಲ್ಮ್‌ ಇವೆಂಟ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಬಾಲಿವುಡ್ ನ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಈ ಬಾರಿ ಜ್ಯೂರಿಯಾಗಿ ಭಾಗವಹಿಸುತ್ತಿದ್ದಾರೆ. ಭಾರತದ ಪ್ರತಿನಿಧಿಯಾಗಿ ತೀರ್ಪಿಗಾರರಾಗಿ ಕೇನ್ಸ್ … Read more

error: Content is protected !!