Deepak Gowda: ಹಂಪಿ ದೇವಸ್ಥಾನದ ಮೇಲೆ ಕುಣಿದಿದ್ದ ರೀಲ್ಸ್ ಸ್ಟಾರ್ ದೀಪಕ್ ಗೌಡ ಅವರಿಗೆ ಸಿಕ್ಕಿರುವ ಶಿಕ್ಷೆ ಎಂತದ್ದು ಗೊತ್ತಾ?

Hampi Viral Video ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಲೈಕ್ಸ್ ಹಾಗೂ ಜನಪ್ರಿಯತೆಗಾಗಿ ಹುಚ್ಚು ಸಾಹಸಕ್ಕೆ ಕೈಹಾಕಿ ವಿಡಿಯೋ ಪೋಸ್ಟ್ ಮಾಡುವಂತಹ ಹಲವಾರು ಯುವಕರಲ್ಲಿ ಮಂಡ್ಯ ಮೂಲದ ದೀಪಕ್ ಗೌಡ(Deepak Gowda Hampi) ಕೂಡ ಒಬ್ಬರಾಗಿದ್ದು ಇತ್ತೀಚಿಗಷ್ಟೇ ಹಂಪಿಯ ಪ್ರವಾಸಿ ಸ್ಥಾನದಲ್ಲಿರುವ ಮಂಟಪ ಒಂದರ ಮೇಲೆ ಹತ್ತಿ ವಿಡಿಯೋ ಮಾಡಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದರು. ಇದು ಹಂಪಿಯ ಜನರ ಕೋಪಕ್ಕೆ ಕಾರಣವಾಗಿದ್ದು ಆತನ ಬಂಧನಕ್ಕೆ ಆಗ್ರಹಿಸಿದ್ದರು. ಅದಾಗಲೇ ವೈರಲ್ ಆಗಿದ್ದ ಆತನನ್ನು ಪೊಲೀಸರಿಗೆ ಹಿಡಿಯಲು ಕಷ್ಟವೇನು ಆಗಲಿಲ್ಲ. … Read more

error: Content is protected !!