Tag: dbosa

ಡಿ ಬಾಸ್ ಜೊತೆ ಗಜ ಚಿತ್ರದಲ್ಲಿ ನಟಿಸಿದ ಹೀರೋಯಿನ್ ಖರೀದಿಸಿರುವ ದುಬಾರಿ ಕಾರು ಯಾವುದು ಮತ್ತು ಇದರ ಬೆಲೆ ಎಷ್ಟು ಗೊತ್ತಾ

ಡಿ ಬಾಸ್ ಚಿತ್ರವನ್ನು ನೀವೆಲ್ಲಾ ನೋಡಿರುತ್ತೀರಿ. ಈ ಚಿತ್ರದಲ್ಲಿ ದರ್ಶನ್ ಅವರ ಜೊತೆ ನವ್ಯಾ ನಾಯರ್ ಎಂಬ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ನವ್ಯ ಮತ್ತು ದರ್ಶನ್ ಅವರ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು ಮತ್ತು ಗಜ ಸಿನೆಮಾ ಅತ್ಯದ್ಭುತವಾದ ಯಶಸ್ಸನ್ನು…