Tag: Csk

ಈ ವರ್ಷ ಆರ್ ಸಿಬಿ ತಂಡ ಫೈನಲ್ ತಲುಪದೇ ಇರೋಕೆ ಈ ಸ್ಟಾರ್ ಆಟಗಾರನೇ ಕಾರಣ ಎಂದು ಗರಂ ಆದ ಆರ್ಸಿಬಿ ಅಭಿಮಾನಿಗಳು

ಈ ವರ್ಷದ ಐಪಿಎಲ್ ಕೂಡ ಆರ್ ಸಿಬಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಕೊನೆಯ ಹಂತಕ್ಕೆ ಇನ್ನೇನು ಒಂದು ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ಆರ್ ಸಿಬಿ ಸೋತು ಸುಣ್ಣವಾಗಿದೆ. ಈ ವರ್ಷ ಏನೇ ಆದರೂ ಆರ್ ಸಿಬಿ ತಂಡದವರು ಕಪ್ ಗೆದ್ದೇ ಗೆಲ್ಲುತ್ತಾರೆ…

ರಾತ್ರೋರಾತ್ರಿ ಐಪಿಎಲ್ ನಿಂದ ಹಣ ಗೆದ್ದು ಕೋಟ್ಯಾಧೀಶನಾದ ಕಾರ್ ಡ್ರೈವರ್. ಐಪಿಎಲ್ ಮ್ಯಾಚ್ ನಿಂದ ಈತನಿಗೆ ಬಂದ ಹಣವೆಷ್ಟು ಗೊತ್ತಾ

ಒಬ್ಬ ಮನುಷ್ಯನ ಅದೃಷ್ಟ ಅಥವಾ ಹಣೆಬರಹ ಯಾವಾಗ ಬೇಕಾದರೂ ಬದಲಾಗಬಹುದು. ರಾತ್ರೋರಾತ್ರಿ ಬಡವನಾಗಿದ್ದವನು ಶ್ರೀಮಂತನಾಗಬಹುದು ಹಾಗೆ ಶ್ರೀಮಂತನಾಗಿದ್ದವನು ಬಡವನೂ ಆಗಬಹುದು. ಇವೆಲ್ಲ ಸಿನಿಮಾಗಳಲ್ಲಿ ಮಾತ್ರ ನಾವು ನೋಡಿರುತ್ತೇವೆ ನಿಜ ಜೀವನದಲ್ಲೂ ಕೂಡ ಈ ರೀತಿ ನಡೆಯುತ್ತದೆ ಎಂದು ನಮಗೆಲ್ಲಾ ಪ್ರಶ್ನೆ ಹುಟ್ಟುತ್ತದೆ.…

RCB ತಂಡ ಪ್ಲೇ ಆಫ್ಸ್ ಗೆ ಹೋಗೋಕೆ ಇನ್ನೂ ಚಾನ್ಸ್ ಇದೆ. ಇಲ್ಲಿದೆ ನೋಡಿ ಆರ್ ಸಿಬಿ ಪ್ಲೇ ಆಫ್ಸ್ ಲೆಕ್ಕಾಚಾರ

2022 ರ ಮುಕ್ಕಾಲು ಭಾಗದಷ್ಟು ಪಂದ್ಯಗಳು ಐಪಿಎಲ್ ಈಗಾಗಲೇ ಸಂಪೂರ್ಣಗೊಂಡಿದೆ. ಈ ಸಲ ಹತ್ತು ಟೀಮ್ ಗಳು ಮೈದಾನದಲ್ಲಿ ಸೆಣಸಾಡುತ್ತಿದ್ದಾರೆ. ಲಕ್ನೋ ಮತ್ತು ಗುಜರಾತ್ ಎಂಬ ಹೊಸ ಟೀಮ್ ಗಳು ಈ ವರ್ಷ ಸೇರ್ಪಡೆಗೊಂಡಿವೆ. ವಿಶೇಷ ಎಂದರೆ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು…

ಸಂಭಾವನೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ. ಐಪಿಎಲ್ 15 ಸೀಸನ್ ಗಳಿಂದ ರೋಹಿತ್ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ

ಸದ್ಯಕ್ಕೆ ರೋಹಿತ್ ಶರ್ಮಾ ಅವರು ಭಾರತ ತಂಡದ ನಾಯಕನಾಗಿ ಮಿಂಚುತ್ತಿದ್ದಾರೆ. ಅದರಲ್ಲೂ ನಾಯಕತ್ವದಲ್ಲಿ ವಿಫಲತೆಯನ್ನು ಕಾಣದೆ ಯಶಸ್ವಿಯಾಗಿ ರೋಹಿತ್ ಶರ್ಮ ಅವರು ಮುನ್ನುಗ್ಗುತ್ತಿದ್ದಾರೆ. ಈ ವರ್ಷ ಭಾರತ ತಂಡದ ನಾಯಕನಾಗಿ ಒಂದೇ ಒಂದು ಸೋಲನ್ನು ಕೂಡ ಕಾಣದ ರೋಹಿತ್ ಶರ್ಮಾ ಐಪಿಎಲ್…

ಮ್ಯಾಕ್ಸ್ ವೆಲ್ ಮದುವೆ ಪಾರ್ಟಿಯಲ್ಲಿ ಪುಷ್ಪಾ ಚಿತ್ರದ ಹಾಡಿಗೆ ವಿರಾಟ್ ಕೊಹ್ಲಿಯ ಜಬರ್ದಸ್ತ್ ಡ್ಯಾನ್ಸ್ ಹೇಗಿತ್ತು ನೋಡಿ

ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವ ವನ್ನು ನೀವೆಲ್ಲಾ ಮೈದಾನದಲ್ಲಿ ನೋಡಿದ್ದೀರಾ. ವಿರಾಟ್ ಗೆ ಬಹುಬೇಗನೆ ಸಿಟ್ಟು ಬರುತ್ತೆ ಹಾಗೇ ಬಹುಬೇಗನೆ ಖುಷಿಯಾಗ್ತಾರೆ. ಈ ಮನುಷ್ಯ ಭಾವನಾತ್ಮಕ ಜೀವಿ ತಮ್ಮ ಒಳಗಿನ ಭಾವನೆಯನ್ನು ಬೇಗನೆ ಹೊರ ಹಾಕಿ ಬಿಡುತ್ತಾರೆ. ಕೆಲವೊಮ್ಮೆ ವಿರಾಟ್ ಕೊಹ್ಲಿಯವರ…

ಸನ್ನೆ ಮಾಡಿ ಐಪಿಎಲ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಿಷಬ್ ಪಂತ್ ಕೊಟ್ಟ ದಂಡದ ಮೊತ್ತ ಎಷ್ಟು ಗೊತ್ತಾ

ಕೆಲವೊಮ್ಮೆ ಜೀವನದಲ್ಲಿ ನಾವು ಮಾಡುವ ಚಿಕ್ಕಚಿಕ್ಕ ತಪ್ಪುಗಳು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಜೀವನದಲ್ಲಿ ನಾವು ಮಾಡುವ ಚಿಕ್ಕ ತಪ್ಪುಗಳು ಎಂಥಾ ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮೊನ್ನೆ ಐಪಿಎಲ್ ಆಟದಲ್ಲಿ ನಡೆದ ಒಂದು ಘಟನೆ ಕಾರಣ. ಕಳೆದ ಶುಕ್ರವಾರ ಏಪ್ರಿಲ್…

ವಿರಾಟ್ ಕೊಹ್ಲಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯಲಾಗುತ್ತದೆ. 2006 ರಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಚೊಚ್ಚಲ ಕ್ರಿಕೆಟ್ ಜರ್ನಿಯನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಐಪಿಎಲ್ ಆಟಕ್ಕೆ ವಿರಾಟ್ ಕೊಹ್ಲಿ ಅವರು ಕಾಲಿಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ 15…

ನೋ ಬಾಲ್ ವಿವಾದ:ಅಂಪೈರ್ ನ ಮುಖ ಮೂತಿ ನೋಡದೆ ಬೈದ ರಿಷಬ್ ಪಂತ್ ವೀಡಿಯೋ ವೈರಲ್

ಐಪಿಎಲ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಮನೋರಂಜನೆ ನೀಡುವ ಆಟವಾಗಿದೆ. ಐಪಿಎಲ್ ಕ್ರಿಕೆಟ್ ನ ವಿಶೇಷತೆಯೆಂದರೆ ಇಲ್ಲಿ ಕೇವಲ ಆಟಗಾರರ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅವರ ವಿವಿಧ ಅವತಾರಗಳನ್ನು ಕೂಡ ನೋಡಲು ಸಿಗುತ್ತವೆ. ಕ್ರಿಕೇಟ್ ಅಂದ ಮೇಲೆ ಜಗಳ, ಮನಸ್ತಾಪ ಮತ್ತು ಆವೇಶ ಇವೆಲ್ಲವೂ…

ಎಂ ಎಸ್ ಧೋನಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಐಪಿಎಲ್ ಎಂದರೆ ಇದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟೂರ್ನಮೆಂಟ್. ಭಾರತೀಯ ಕ್ರಿಕೆಟ್ ಬೋರ್ಡ್ ಜಗತ್ತಿನಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಭಾರತೀಯ ಕ್ರಿಕೆಟ್ ಬೋರ್ಡ್ ಸಂಸ್ಥೆ ಸ್ಥಾಪಿಸಿರುವ ಐಪಿಎಲ್ ಇಂದು ವಿಶ್ವದಲ್ಲೇ ಟಾಪ್ 5 ಸ್ಪೋರ್ಟ್ಸ್ ನಲ್ಲಿ ಒಂದಾಗಿದೆ. ಐಪಿಎಲ್…

ಮೈದಾನದಲ್ಲಿ ಹಿರಿಯ ಆಟಗಾರನನ್ನು ನಿಂದನೆ ಮಾಡಿದ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಮೇಲೆ ಕೋಪಗೊಂಡ ನೆಟ್ಟಿಗರು

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ರೋಷ ಆವೇಶ ಹರುಷ ಎಲ್ಲವೂ ಅತಿರೇಕದಲ್ಲಿರುತ್ತೆ. ಕೋಪ ಮತ್ತು ತಾಳ್ಮೆಯನ್ನು ಕಂಟ್ರೋಲ್ ಮಾಡುವುದು ಮೈದಾನದಲ್ಲಿ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಾಯಕನಿಗೆ ಜವಾಬ್ದಾರಿ ತುಂಬಾ ಇರುತ್ತೆ. ಹಾಗೆ ನಾಯಕನಿಗೆ ಒತ್ತಡಗಳು ಕೂಡ ಬಿಗಿಯಾಗಿರುತ್ತದೆ. ಸಹ ಆಟಗಾರರನ್ನು ನಿಭಾಯಿಸಿಕೊಂಡು…