BCCI: ವರ್ಷ ಪೂರ್ತಿ ಆಡ್ದೇ ಇದ್ರು ಬುಮ್ರಾ ವಿಚಾರದಲ್ಲಿ ಪಕ್ಷಪಾತ ಮಾಡಿದ BCCI?

Jasprith Bumrah ಇಡೀ ವಿಶ್ವದಲ್ಲಿ ಕ್ರಿಕೆಟ್ ಎಂಬ ಪದ ಕೇಳಿ ಬಂದಾಗ ಎಲ್ಲರೂ ತಿರುಗಿ ನೋಡುವಂತಹ ದೇಶ ಎಂದರೆ ಅದು ನಮ್ಮ ಭಾರತ ದೇಶ. ಕ್ರಿಕೆಟ್(Cricket) ಎನ್ನುವ ಕ್ರೀಡೆಯನ್ನು ಕಂಡುಹಿಡಿದಿದ್ದು ಆಂಗ್ಲರೇ ಆಗಿದ್ದರು ಕೂಡ ಅದನ್ನು ಜನಪ್ರಿಯಗೊಳಿಸಿದ್ದು ಮಾತ್ರ ನಮ್ಮ ಭಾರತೀಯರು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ಜಸ್ಪ್ರೀತ್ ಬೂಮ್ರಾ( ಅವರ ಕುರಿತಂತೆ. ನಿಮಗೆಲ್ಲರಿಗೂ ತಿಳಿದಿರಬಹುದು ಮುಂಬೈ ಇಂಡಿಯನ್ಸ್(Mumbai Indians) ತಂಡದ ಪರವಾಗಿ ಐಪಿಎಲ್ ನಲ್ಲಿ ಮಿಂಚಿಸುವ ಮೂಲಕ ಬೂಮ್ರ … Read more

Cricket: ಕೆಟ್ಟ ಸುದ್ದಿಗಳನ್ನೇ ನೀಡುತ್ತಿದ್ದ ಜಸ್ಪ್ರೀತ್ ಬೂಮ್ರಾ ಕೊನೆಗೂ ನೀಡಿದ್ರು ಗುಡ್ ನ್ಯೂಸ್! ಏನದು ಗೊತ್ತಾ?

Jasprit Bumrah ಕಳೆದ ಟಿ20 ವಿಶ್ವಕಪ್ ಗೂ ಮುನ್ನ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೂಮ್ರ ತಂಡದಿಂದ ಇಂಜುರಿಯ ಕಾರಣದಿಂದಾಗಿ ಹೊರ ಹೋಗಿದ್ದರು. ಇದುವರೆಗೂ ಕೂಡ ಅವರು ತಂಡಕ್ಕೆ ವಾಪಸ್ ಆಗಿಲ್ಲ. ತಂಡದ ಅತ್ಯಂತ ಭರವಸೆಯ ಬೌಲರ್ಗಳಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುವ ಜಸ್ಪ್ರೀತ್ ಬೂಮ್ರಾ(Jasprit Bumrah) ರಾಷ್ಟ್ರೀಯ ತಂಡದಲ್ಲಿ ಆಡದೇ ಇರುವುದು ಹಲವಾರು ಟೀಕೆಗಳಿಗೆ ಕೂಡ ಕಾರಣವಾಗಿತ್ತು. ಇದರ ಮಧ್ಯದಲ್ಲಿಯೇ ಇನ್ನೇನು ಕೆಲವೇ ವಾರಗಳಲ್ಲಿ ಪ್ರಾರಂಭ ಆಗಲಿರುವ ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ಪರವಾಗಿ … Read more

Rishab Pant ಗಂಭೀರವಾಗಿ ಗಾ’ಯಗೊಂಡಿದ್ದ ರಿಶಭ್ ಪಂತ್ ಪರಿಸ್ಥಿತಿ ಈಗ ಏನಾಗಿದೆ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Rishab Pant ಭಾರತೀಯ ಕ್ರಿಕೆಟ್ ತಂಡದ ಯುವ ಉದಯೋನ್ಮುಖ ಆಟಗಾರ ಹಾಗೂ ಐಪಿಎಲ್ ನಲ್ಲಿ ದೆಲ್ಲಿ ಕ್ಯಾಪಿಟಲ್ಸ್ ತಂಡದ ಕಪ್ತಾನ(Captain) ಆಗಿರುವ ರಿಷಬ್ ಪಂತ್ ಅವರು ಹೊಸ ವರ್ಷದ ಸಂದರ್ಭದಲ್ಲಿ ಗಂಭೀರ ಅಪಘಾ’ತಕ್ಕೆ ಒಳಗಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿಸಿಟಿವಿ ಫೂಟೇಜಿನಲ್ಲಿ ಇದನ್ನು ಗಮನಿಸಿದ ಪ್ರತಿಯೊಬ್ಬರೂ ಕೂಡ ಬದುಕಿರುವುದೇ ಹೆಚ್ಚು ಎಂಬುದಾಗಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು. ಎಲ್ಲಾ ಸರಿಯಾಗಿದ್ದರೆ ಈ ವರ್ಷ ಈಗಾಗಲೇ ನಡೆಯಬೇಕಾಗಿದ್ದ ಹಾಗೂ ನಡೆದಿರುವಂತಹ ಎಲ್ಲಾ ಪ್ರಮುಖ ಸರಣಗಳಲ್ಲಿ ಇನ್ನು ಮುಂದೆ ನಡೆಯಲಿರುವ ಐಪಿಎಲ್ ಹಾಗೂ … Read more

ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ ಮದುವೆಯಾಗಿದ್ದು ಎಂತಹ ಹುಡುಗೀನಾ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ.

cricket legend Anil Kumble: ಕ್ರಿಕೆಟ್ ಕ್ಷೇತ್ರದ ದಂತಕಥೆ(Legend) ಆಗಿರುವ ಅನಿಲ್ ಕುಂಬ್ಳೆ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕ ಮೂಲದ ಅನಿಲ್ ಕುಂಬ್ಳೆ ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ಗಳನ್ನು ಪಡೆಯುವ ಮೂಲಕ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇಂದಿಗೂ ಕೂಡ ಕ್ರಿಕೆಟ್ ಅನ್ನು ಕರಿಯರ್(Career) ಅನ್ನಾಗಿ ಪ್ರಾರಂಭಿಸಬೇಕು ಎನ್ನುವ ಅದೆಷ್ಟೋ ಯುವ ಪ್ರತಿಭೆಗಳಿಗೆ ಮಾದರಿ ಎಂದರೆ ತಪ್ಪಾಗಲಾರದು. cricket legend Anil Kumble ತಮ್ಮ ಸುದೀರ್ಘ ಕ್ರಿಕೆಟ್ … Read more

40 ವರ್ಷ ವಯಸ್ಸಾದರೂ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಇನ್ನೂ ಮದುವೆ ಆಗಿಲ್ಲ ಕಾರಣ ಏನು ಗೊತ್ತಾ

ಲೇಡಿ ಸಚಿನ್ ಎಂದೇ ಕರೆಸಿಕೊಳ್ಳುವ ಈ ಆಟಗಾರ್ತಿ, ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಆಂಧ್ರದ ಪರ ಆಡಿದ್ದು ಏರ್ ಇಂಡಿಯಾ ಮತ್ತು ರೈಲ್ವೇಸ್ ತಂಡಗಳಲ್ಲಿಯೂ ಆಟ ಆಡಿ 10,000 ರನ್ ಗಳಿಸಿರುವ ಭಾರತದ ಮೊದಲ ಮಹಿಳಾ ಕ್ರಿಕೆಟಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪೋರ್ಟ್ಸ್ ಆಕ್ಟಿವ್ ಮಹಿಳೆಯರನ್ನಾ ವಿಚಿತ್ರವಾಗಿ ನೋಡೊ ಕಾಲದಿಂದಲೇ ಬ್ಯಾಟ್ ಹಿಡಿದು ಅಬ್ಬರಿಸಿದ ಭಾರತೀಯ ಈ ಹಿರಿಯ ಕ್ರಿಕೆಟ್ ಆಟಗಾರ್ತಿ ಮಹಿಳಾ ಕ್ರಿಕೆಟ್ ಮೇಲಿನ ದೃಷ್ಟಿಕೋನವನ್ನೇ ಬದಲಾಯಿಸಿದ್ದಾರೆ. ಇವರೇ ಮಿಥಾಲಿ ರಾಜ್. ಇವರು ಡಿಸೆಂಬರ್ 3,1982 ರಲ್ಲಿ … Read more

error: Content is protected !!