Tag: costume

ದೀಪಿಕಾ ಪಡುಕೋಣೆ ಧರಿಸಿರುವ ದುಬಾರಿ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ಕೇಳಿದರೆ ನೀವು ಶಾಕ್ ಆಗ್ತೀರಾ

ಸದ್ಯ ಬಾಲಿವುಡ್ ನ ದೀಪಿಕಾ ಪಡುಕೋಣೆ ಭಾರಿ ಸುದ್ದಿಯಲ್ಲಿದ್ದಾರೆ ಯಾಕಂದ್ರೆ ಕೇನ್ಸ್ ಚಲನಚಿತ್ರೋತ್ಸವ 2022ರಲ್ಲಿ ದೀಪಿಕಾ ಭಾಗಿಯಾಗಿದ್ದಾರೆ. ಇಷ್ಟುವರ್ಷ ದೀಪಿಕಾ ಪಡುಕೋಣೆ ಗೆಸ್ಟ್ ಆಗಿ ಈ ಚಲನಚಿತ್ರೋತ್ಸವಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ದೀಪಿಕಾ ಅವರಿಗೆ ವಿಶೇಷ ಆಮಂತ್ರಣವನ್ನು ನೀಡಲಾಗಿದೆ!…