Chikkanna: ಚೆನ್ನಾಗಿ ಬೇಡಿಕೆಯಲ್ಲಿರುವ ಚಿಕ್ಕಣ್ಣ ತಮ್ಮ ಕರಿಯರ್ ಬಗ್ಗೆ ಎಡವಟ್ಟು ಮಾಡೋದಕ್ಕೆ ಹೋಗ್ತಿದ್ದಾರಾ? ಯಾಕೆ ಗೊತ್ತಾ ಇಲ್ಲಿದೆ ನೋಡಿ ಕಾರಣ.

Chikkanna ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಾಮಿಡಿ ನಟ ಯಾರು ಎಂದು ಕೇಳಿದರೆ ಸಿಗುವಂತಹ ಒಂದೇ ಒಂದು ಉತ್ತರ ಎಂದರೆ ಅದು ಚಿಕ್ಕಣ್ಣ(Chikkanna). ಒಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವರು ಇಂದು ದಿನಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದರೆ ಅದು ನಿಜವಾದ ಸಾಧನೆಯೇ ಸರಿ. ಆದರೆ ತಮ್ಮ ಸಿನಿಮಾ ಜೀವನದ ಉತ್ತುಂಗದಲ್ಲಿರುವಾಗಲೇ ಚಿಕ್ಕಣ್ಣ ಮತ್ತೊಂದು ತಪ್ಪು ಮಾಡುತ್ತಾರಾ ಎನ್ನುವ ಭಾವನೆ ಕೆಲವೊಂದು ಸಿನಿಮಾ ಪಂಡಿತರಲ್ಲಿ ಬಂದಿದೆ ಅದಕ್ಕೆ ಕಾರಣ … Read more

72 ವರ್ಷ ವಯಸ್ಸಾದರೂ ನಟ ಡಿಂಗ್ರಿ ನಾಗರಾಜ್ ಅವರು ನನಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ ನಟಿ ರಾಣಿ.

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದಲೂ ಅದರಲ್ಲೂ ವಿಶೇಷವಾಗಿ ಹಿಂದಿನ ವಿಂಟೇಜ್ ಕಾಲದಿಂದಲೂ ಕೂಡ ಹಾಸ್ಯ ನಟನಾಗಿ ಕಾಣಿಸಿಕೊಂಡು ಬಂದವರಲ್ಲಿ ಡಿಂಗ್ರಿ ನಾಗರಾಜ್ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಡಿಂಗ್ರಿ ನಾಗರಾಜ್ ಅವರು ತಮ್ಮ ವಿಶೇಷ ಕಂಠ ಸರಿ ಹಾಗೂ ಹಾಸ್ಯಾಸ್ಪದ ಮಾತುಗಳಿಂದಲೇ ಎಲ್ಲರ ಗಮನ ಸೆಳೆದಂತಹ ಅತ್ಯದ್ಭುತ ಪ್ರತಿಭಾನ್ವಿತ ಹಾಸ್ಯ ಕಲಾವಿದ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಸದ್ಯಕ್ಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಡಿಂಗ್ರಿ ನಾಗರಾಜ್ ಅವರು ಅತ್ಯಂತ ಕಡಿಮೆಯಾಗಿಬಿಟ್ಟಿದೆ. ಕರ್ನಾಟಕ ಚಲನ ಚಿತ್ರ ವಾಣಿಜ್ಯ … Read more

ಹೊಸ ದುಬಾರಿ ಕಾರ್ ಒಂದನ್ನು ಖರೀದಿ ಮಾಡಿದ ನಟ ಜಗ್ಗೇಶ್ ಇದರ ಬೆಲೆ ಎಷ್ಟು ಗೊತ್ತಾ ಕೇಳಿದರೆ ನಡುಗಿ ಹೋಗ್ತೀರಾ

ನವರಸ ನಾಯಕ ಜಗ್ಗೇಶ್ ಅವರು ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಇವರು ಕರ್ನಾಟಕದ ಮೇರು ಹಾಸ್ಯನಟ. ನಾವೆಲ್ಲಾ ಜಗ್ಗೇಶ್ ಅವರ ಕಾಮಿಡಿ ಚಿತ್ರಗಳನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಒಳ್ಳೆಯ ಕಲಾವಿದನಿಗೆ ಎಂದಿಗೂ ಕೊನೆಯಿಲ್ಲ. ನವರಸ ನಾಯಕ ಜಗ್ಗೇಶ್ ಅವರ ಅಭಿನಯಕ್ಕೆ ಕೂಡ ಕೊನೆಯೇ ಇಲ್ಲ ಎಂಬಂತೆ 59 ವರ್ಷ ವಯಸ್ಸಾದರೂ ಕೂಡಾ ಜಗ್ಗೇಶ್ ಅವರು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಇವರಿಗೆ ವಯಸ್ಸಾದರೂ ಕೂಡ ಹೀರೋ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದು ಅವರಿಗಿರುವ ಬೇಡಿಕೆ. ಖಳ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ … Read more

ತಂದೆಯ ಅಂತ್ಯ ಸಂಸ್ಕಾರ ದಲ್ಲಿ ಮೈ ಮರೆತು ಕುಣಿದ ಮೋಹನ್ ಪುತ್ರ ಅಕ್ಷಯ್. ಇಲ್ಲಿದೆ ನೋಡಿ ಮಗನ ಡಾನ್ಸ್ ವಿಡಿಯೋ

ಕಲೆ ಮತ್ತು ಕಲಾವಿದರಿಗೆ ಅಂತ್ಯವೆಂಬುದು ಇಲ್ಲ ಕಲೆ ಮತ್ತು ಕಲೆಗಾರರು ಯಾವಾಗಲೂ ಜನರ ಮನಸ್ಸಿನಲ್ಲಿ ಜಾಗವನ್ನು ಗಳಿಸಿರುತ್ತಾರೆ. ಇಂತಹ ಅಗಾಧ ಶಕ್ತಿ ಕಲೆಗಿದೆ. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಮೋಹನ್ ಜುನೇಜ ಅವರು ನಮ್ಮನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಶಾರೀರಿಕವಾಗಿ ಅವರು ನಮ್ಮನ್ನು ಬಿಟ್ಟು ಹೋಗಿದ್ದರೂ ಕೂಡ ಅವರು ನಟನೆ ಮಾಡಿರುವ ಚಿತ್ರಗಳು ಹಾಗೂ ಅವರ ಅಭಿನಯಗಳು ಇನ್ನೂ ಕೂಡ ಅವರನ್ನು ಜೀವಂತವಾಗಿರುತ್ತವೆ. ನಟ ಮೋಹನ್ ಅವರು ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪೋಷಕ ನಟ ಮತ್ತು … Read more

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟರಾದ ಮೋಹನ್ ಜುನೆಜಾ ಇನ್ನಿಲ್ಲ.50 ನೇ ವಯಸ್ಸಿಗೆ ಮೋಹನ್ ಅವರಿಗೆ ಆಗಿದ್ದಾದರೂ ಏನೂ

ಕನ್ನಡ ಚಿತ್ರರಂಗಕ್ಕೆ ಯಾವ ಕೆಟ್ಟ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ಕೆಡುಕು ಕಾಲ ಅಂಟಿದೆ. ಒಂದರ ಮೇಲೆ ಇನ್ನೊಂದು ಕಹಿ ಸುದ್ದಿ ಹಾಗೂ ಆ’ಘಾ’ತ ಸುದ್ದಿ ಕೇಳಿ ಬರುತ್ತಿದೆ. ಮೊದಲು ಚಿರು ಸರ್ಜಾ ಅದಾದ ಮೇಲೆ ಪುನೀತ್ ರಾಜ್ ಕುಮಾರ್ ನಂತರ ಸಂಚಾರಿ ವಿಜಯ್ ಹೀಗೆ ಒಬ್ಬರ ನಂತರ ಇನ್ನೊಬ್ಬ ಯುವ ನಟನನ್ನು ಕಳೆದುಕೊಂಡಿದ್ದೇವೆ. ಇನ್ನೂ ಕೂಡ ಇವರ ನೆನಪು ನಮ್ಮನ್ನು ಕಾಡುತ್ತಿವೆ ಅಷ್ಟರಲ್ಲೇ ಇದೀಗ ಇನ್ನೊಬ್ಬ ನಟ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದ ಪ್ರಖ್ಯಾತ … Read more

error: Content is protected !!