Sandalwood: 2022 ರಲ್ಲಿ ಮದುವೆಯಾದ ಸೆಲೆಬ್ರಿಟಿಗಳು ಇವರೇ ನೋಡಿ.

Kannada Film Industry ಕಳೆದ ವರ್ಷ ಎಂದರೆ 2022 ರಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕನ್ನಡ ಮೂಲದ ಕಲಾವಿದರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ನಟಿ ಅದಿತಿ ಪ್ರಭುದೇವ ಅವರು ತಮ್ಮ ಬಹುಕಾಲದ ಗೆಳೆಯ ಯಶಸ್ ನವರನ್ನು ಕುಟುಂಬಸ್ಥರ(Family) ಸಮ್ಮುಖದಲ್ಲಿ ಕಳೆದ ವರ್ಷದ ಡಿಸೆಂಬರ್ 28 ರಂದು ಮದುವೆಯಾಗುತ್ತಾರೆ. ಬಿಗ್ ಬಾಸ್ ಖ್ಯಾತಿಯ ಶುಭಪುಂಜ ಅವರು ತಮ್ಮ ಬಹುಕಾಲದ ಗೆಳೆಯ ಸುಮಂತ ಮಹಾಬಲ ಅವರ ಜೊತೆಗೆ ಸರಳವಾಗಿ ತಮ್ಮ ಊರಿನಲ್ಲಿಯೇ ಕಳೆದ ವರ್ಷದ … Read more

ಅಮ್ಮನ ಪಾತ್ರವನ್ನು ಮಾಡಿ ಮೆಚ್ಚುಗೆ ಪಡೆದ ನಟಿಯ ವಯಸ್ಸೆಷ್ಟು ಗೊತ್ತಾ? ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ವಾತಿ ಹೆಚ್ ವಿ

ಚಿಕ್ಕ ವಯಸ್ಸಿನವರ ಅಭಿನಯದಲ್ಲಿರಲಿ, ನೆಗೆಟಿವ್ ರೋಲ್ ಆಗಿರಲಿ ಅಥವಾ ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರ ಪಾತ್ರವಿರಲಿ ಯಾವುದಾದರೂ ಸರಿ ಪಾತ್ರಕ್ಕೆ ಅನಿವಾರ್ಯವಾದ ಬಣ್ಣವನ್ನು ಬಳಿದರೆ ಸಾಕು ಪಾತ್ರಕ್ಕೆ ತಕ್ಕನಾದ ಅಭಿನಯವನ್ನು ನೈಜತೆಯೊಂದಿಗೆ ಸ್ವಲ್ಪವೂ ಮುಜುಗರವಿಲ್ಲದೆ ಮಾಡುವುದೇ ಪ್ರಭಾವಿ ಕಲಾವಿದರ ತಾಕತ್ತು.. ಕಿರುತೆರೆಯಲ್ಲಿ ಒಮ್ಮೆ ಅವಕಾಶ ದೊರೆತು ನಟಿಸಿ ಜನಪ್ರಿಯಗೊಂಡರೆ ನಂತರದಲ್ಲಿ ಕಲಾವಿದರಿಗೆ ಯಾವುದೇ ರೀತಿಯ ಪಾತ್ರ ಸಿಕ್ಕರು ಅಭಿನಯಿಸಲು ಸಿದ್ಧರಿದ್ದು ನಟನೆಯಲ್ಲಿ ಜೀವನ ಕಟ್ಟಿಕೊಳ್ಳುವ ಆಸೆಯನ್ನು ಹೊಂದಿರುತ್ತಾರೆ. ಸ್ವಾತಿ ಹೆಚ್ ವಿ ಇವರು ಕಲರ್ಸ್ ಕನ್ನಡ ವಾಹಿನಿಯ ಕನ್ಯಾಕುಮಾರಿ … Read more

error: Content is protected !!